ಕೆಜಿಎಫ್​ ಸಿನಿಮಾ ಸ್ಟೈಲಲ್ಲಿ ಮಗಳಿಗೆ ಸುತ್ತಿಗೆಯಿಂದ ಹೊಡೆದ ಪಾಪಿ ಅಪ್ಪ

0
17

ಸಕಲೇಶಪುರ: ಹೆಣ್ಮಕ್ಳು ಹುಟ್ಟಿದ್ದೇ ತಪ್ಪಾಯ್ತಂತೆ ಕೆಜಿಎಫ್​ ಸಿನಿಮಾ ಸ್ಟೈಲಲ್ಲಿ ಮಗಳಿಗೆ ಸುತ್ತಿಗೆಯಿಂದ ಹೊಡೆದ ಪಾಪಿ ಅಪ್ಪ ಕುಡಿದ ಅಮಲಿನಲ್ಲಿ ದುರುಳ ತಂದೆಯ ನೀಚ ಕೃತ್ಯ ಮಗಳ ಮೇಲೆ ಹಲ್ಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಸಕಲೇಶಪುರದ ಚಂಪಕ ನಗರದಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ ಹೆಬ್ಬ ಶಾಲೆಯ ಪ್ರಶಾಂತ ಎಂಬಾತನಿಂದ ಕುಡಿದ ಮತ್ತಿನಲ್ಲಿ ಕೃತ್ಯ ಮಗಳ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿ ವಿಕೃತಿ ಮೆರೆದ ದುಷ್ಟ ಕಾಫಿ ತೋಟದ ಮಾಲೀಕನಾಗಿರುವ ಈತ ಎರಡು ಹೆಣ್ಣುಮಕ್ಕಳು ಹುಟ್ಟಿದ್ದೇ ತಪ್ಪು ಎಂದು ನಿತ್ಯ ಕುಡಿದು ರಂಪಾಟ ಮಕ್ಕಳ ಜೊತೆಗೆ ಹೆಂಡತಿಗೂ ಪ್ರತಿನಿತ್ಯ ಕಿರುಕುಳ ಕೆಜಿಎಫ್ ನೋಡಿದ್ದೀರಾ ? ಒಂದೇ ಏಟು.(ಈ ಕೆಳಗಿರುವ ವಿಡಿಯೋ ನೋಡಿ)

 

ಮಯೂರ ನಾನು, ನಾನಿರುವುದೇ ನಿಮಗಾಗಿ ಅಂತ ಡೈಲಾಗ್ ಹೊಡೆದು ಹಲ್ಲೆ ಮಾಡಲು ಯತ್ನ ಹೌದಾ, ಸಾಯಿಸುತ್ತೀಯಾ?, ಬಾ ಸಾಯಿಸು ಎಂದ ಮಗಳ ಕೈಮೇಲೆ ಹಲ್ಲೆ ಕುಡಿದ ಅಮಲಿನಲ್ಲಿ ಪಾಪಿ ತಂದೆಯಿಂದ‌ ಮಗಳ ಮೇಲೆ‌ ದೌರ್ಜನ್ಯ.


ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here