ಮನೆಗೆ ಬಂದ ಅವರಿಗೆ ಇದನ್ನು ಕೊಟ್ಟರೆ ನಿಮ್ಮ ಮನೆಯಲ್ಲಿ ದುಡ್ಡು ನಿಲ್ಲುವುದಿಲ್ಲ ಜೀವನ ಕಾಲ ದರಿದ್ರ ಕಟ್ಟಿ ಕಾಡುತ್ತದೆ.!

0
497

ದುಡ್ಡೇ ದೊಡ್ಡಪ್ಪ ಅಂತಾರೆ , ದುಡ್ಡು ಇಲ್ಲದೆ ಇದ್ರೆ ಯಾವ ಕೆಲಸಾನು ಮಾಡಲಿಕ್ಕೆ ಆಗೋದಿಲ್ಲ
ಎಲ್ಲಿಗೂ ಹೋಗ್ಲಿಕ್ಕೂ ಆಗೋದಿಲ್ಲ.ಕೆಲವೊಮ್ಮೆ ಮಾನವ ಸಂಬಂಧಗಳು ಕೂಡ ಹಣವನ್ನು ಆದರಿಸಿರುತ್ತವೆ ಅಂದ್ರೆ ತಪ್ಪಿಲ್ಲ ಯಾಕೆಂದರೆ ದೂರದ ಸಂಬಂಧಗಳು ಹಣದ ಆಧಾರದ ಮೇಲೆ ಹತ್ತಿರ ಆಗುತ್ತವೆ
ಹತ್ತಿರ ಸಂಬಂಧಗಳು ದೂರ ಆಗುವ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತೆ ಈ ಹಣದಿಂದಾಗಿ ಹೀಗೆ ಹಣವನ್ನು ಆಧರಿಸಿ ಕೆಲವೊಂದು ವಿಷಯಗಳು ನಡೆಯುವುದು ನಾವು ನಮ್ಮ ಜೀವನದಲ್ಲಿ ನೋಡ್ತಾನೆ ಇರ್ತೇವೆ
ಹೀಗೆ ಯಾವುದೇ ಕೆಲಸ ಮಾಡ್ಲಿ.

ಯಾವುದೇ ಕಾರ್ಯ ಹಮ್ಮಿಕೊಳ್ಳಿ ಏನನ್ನು ಸಂಕಲ್ಪಿಸಿ ಹಣ ಅಂತೂ ಬೇಕೇ ಬೇಕು ಹೀಗಾಗಿ ಹಣದ ಅಗತ್ಯ
ಪ್ರತಿಯೊಬ್ಬರಿಗೂ ಇದೆ. ಇನ್ನು ಮ್ಮನೆಯಲ್ಲಿ ಎಷ್ಟು ಸಂಪಾದನೆ ಮಾಡಿದ್ರು ನೀರಿನಂತೆ ಹಣ ಖರ್ಚಾಗ್ತಾ ಇದ್ರೆ ಜೀವನದಲ್ಲಿ ಬೇಜಾರು, ವಿರಕ್ತಿ ಬರುವುದು ಸಹಜ ಬಂದ ಹಣ ಬಂದಂತೆ ನೀರಿನಂತೆ ಖರ್ಚಾಗ್ತಿದ್ರೆ
ಯಾರು ತಾನೆ ಏನ್ ಮಾಡ್ಬಹುದು ಆದರೆ ಈ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಂಡು
ಈ ಉಪಾಯಗಳನ್ನು ಮಾಡೋದ್ರಿಂದ ಮನೆಯಲ್ಲಿ ಹಣದ ಉಳಿವನ್ನು ಮಾಡಿಕೊಳ್ಳಬಹುದು
ಅದು ಹೇಗೆ ಅಂದ್ರೆ ಕೆಲವು ಪರಿಹಾರಗಳನ್ನು ಹೇಳ್ತೀವಿ ಮುಂದೆ ಓದಿ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

The best moms get promoted to Grandmas…. ……… #happymothersday #grandma #kerala #kochi #mobileclick #htc #thulasi

A post shared by Sujith Vasudevan (@sujith_cv) on

ಜಾಗರೂಕತೆಯಲ್ಲಿ ಈ ಕೆಲಸಗಳನ್ನು ಮಾಡಿ ನೋಡಿ ಮನೆಯಲ್ಲಿ ಧನ ಸಂಪತ್ತು ಸಮೃದ್ಧಿಯಾಗಿ ಉಳಿಯುವಂತೆ ಆಗುತ್ತದೆ

1 ) ತುಳಸಿ ಗಿಡ

 

View this post on Instagram

 

@nte_keralam @nte_nadu_keralam @kerala.vibes #keralatraditional #thulasi

A post shared by godsowncountry (@nte_keralam_) on

ಪ್ರತಿಯೊಂದು ಮನೆಯಲ್ಲಿ ತುಳಸಿ ಗಿಡ ಇರಲೇಬೇಕು. ಪ್ರಧಾನ ಬಾಗಿಲ ಮುಂದುಗಡೆ ತುಳಸಿ ವೃಂದಾವನವನ್ನು ಮನೆಯಲ್ಲಿಟ್ಟುಕೊಂಡು ಪ್ರತಿ ದಿನ ಬೆಳಗ್ಗೆ ಹಾಗೂ ಸಾಯಂಕಾಲ ನೀರೆರೆದು ದೀಪಾರಾಧನೆ ಮಾಡಿಕೊಳ್ಳಿ
ಹೀಗೆ ಪ್ರತಿದಿನ ತುಳಸಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಿರಿ ಸಂಪತ್ತು ತಾಂಡಗಿಸುತ್ತದೆ
ಶ್ರೀ ಮಹಾಲಕ್ಷ್ಮೀಯ ಅನುಗ್ರಹ ಉಂಟಾಗುತ್ತದೆ.

2 ) ನವಿಲಿನ ಗರಿ

 

 

View this post on Instagram

 

#guruvayoor #temples #peacock #feather #canon750d #keralagodsowncountry #india #canonphotography

A post shared by rejesh raj (@rejeshrk) on

 

ಸಾಧ್ಯವಾದರೆ ಮನೆಯಲ್ಲಿ ನವಿಲಿನ ಗರಿಯನ್ನು ಕೂಡ ಇಟ್ಕೊಳ್ಳಿ ಇದರಿಂದ ಶ್ರೀ ಮಹಾಲಕ್ಷ್ಮಿಯ ಸಂಪೂರ್ಣ ಅನುಗ್ರಹ ಉಂಟಾಗುತ್ತದೆ.

3 ) ಕಸಬರಿಗೆ

 

 

ಬಹಳಷ್ಟು ಜನರಿಗೆ ಗೊತ್ತಿದ್ದೂ ಗೊತ್ತಿಲ್ಲದೆಯೋ ಕಸಬರಿಗೆಯನ್ನು ಎಲ್ಲೆಂದರಲ್ಲಿ ಬಿಡ್ತಾರೆ
ಅದು ಬೇರೆಯವರ ಕಣ್ಣಿಗೆ ಕಾಣದಂತೆ ಕಸಬರಿಗೆಯನ್ನು ಇಟ್ಟು ನೋಡಿ ನಿಮ್ಮ ಮನೆಯಲ್ಲಿ ಧನದ ಉಳಿವು ಉಂಟಾಗುತ್ತದೆ. ಹಾಗೆಯೇ ಕಸಬರಿಗೆ ಶ್ರೀ ಮಹಾಲಕ್ಷ್ಮೀಯ ಪ್ರತಿ ಸ್ವರೂಪ ಎಂದು ಹೇಳಲಾಗುತ್ತದೆ
ಕಾಲಿನಿಂದ ಒದೆಯುವುದು ಅಥವಾ ಎಲ್ಲೆಂದರಲ್ಲಿ ಕಸಬರಿಗೆ ಹಾಕೋದು ಕೂಡ ಉತ್ತಮವಲ್ಲ ಇದರಿಂದ ದಾರಿದ್ರ್ಯ ಕಾಡುತ್ತದೆ ಎಂದು ಹೇಳಲಾಗುತ್ತದೆ.

4 ) ಎಣ್ಣೆ

 

 

View this post on Instagram

 

Aradirali belaku… #candlelight #deepa…

A post shared by [email protected] (@karthik_bettagere) on

 

ಇನ್ನು ಮುಖ್ಯವಾಗಿ ಮತ್ತೊಂದು ಒಂದು ವಿಷಯ ಕೂಡ ಇದೇ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಕೆಲವರಿಗೆ ಎಣ್ಣೆಯನ್ನು ಕೊಡುತ್ತೇವೆ. ನಮ್ಮವರು ಅಂತ ಬಂಧು ಬಾಂಧವರಿಗೆ ಎಣ್ಣೆಯನ್ನು ತಲೆಗೆ ಹಚ್ಚುತ್ತಾ ಇರ್ತೇವೆ ಹೀಗೆ ಎಣ್ಣೆಯನ್ನು ಹೊರಗೆ ಕೊಡುವುದು ಅಥವಾ ಬಂಧುಗಳಿಗೆ ತಲೆಗೆ ಎಣ್ಣೆ ಹಚ್ಚುವುದನ್ನು ಮಾಡಿದ್ರೆ ಕೂಡ ದಾರಿದ್ರ್ಯ ಉಂಟಾಗುತ್ತದೆ. ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ತಾಂಡವಿಸುತ್ತಾಳೆ ಎಂದು ಹೇಳಲಾಗುತ್ತದೆ ಹೀಗೆ ಮಾಡೋದ್ರಿಂದ ಮನೆಯಲ್ಲಿ ಧಾನ್ಯದ ಸಮೃದ್ಧಿಯ ಕೊರತೆ ಉಂಟಾಗುತ್ತದೆ
ಆದ್ದರಿಂದ ಈ ಎಚ್ಚರಿಕೆಯನ್ನು ತಪ್ಪದೇ ತೆಗೆದುಕೊಳ್ಳಬೇಕು.

ಮನೆ ಪ್ರಶಾಂತವಾಗಿರಬೇಕು ಹಾಗೂ ಶಾಂತಿಯಿಂದ ಕೂಡಿರಬೇಕು ಅಂದ್ರೆ ಈ ಹಣದ ಕೆಲವು ಉಪಾಯಗಳನ್ನು
ತಪ್ಪದೇ ಮಾಡಿಕೊಳ್ಳಬೇಕು. ಹೀಗೆ ಮಾಡೋದ್ರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಹಾಗೂ ಧನ ಸಮೃದ್ಧಿ ಉಂಟಾಗುತ್ತದೆ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here