ಒಂದು ರಾತ್ರಿಗೆ 65 ಕೋಟಿ ಕೊಡಲಾಗಿತ್ತು…! ದುಬೈ ಶ್ರೀಮಂತರು ಏನೆಲ್ಲಾ ಮಾಡುತ್ತಾರೆ ನೋಡಿ

0
232

ತುಂಬಾ ಜನರ ದೃಷ್ಟಿಯಲ್ಲಿ ಶ್ರೀಮಂತಿಕೆ ಅನ್ನೋದು ಒಂದು ಗುರಿಯಾಗಿರುತ್ತದೆ. ಶ್ರೀಮಂತರ ಹಾಳಾದ ಮಕ್ಕಳು ತುಂಬಾ ಶ್ರೀಮಂತರು ಅಂತ ಎನ್ನಿಸಿಕೊಳ್ಳುತ್ತಾರೆ ಆದರೆ ಕೆಲವು ವರ್ಷದಲ್ಲಿ ಜಗತ್ತಿನ ಪೂರ್ತಿ ದೃಷ್ಟಿಯನ್ನು ಸೌದಿ ಅರೇಬಿಯಾದ ಕೆಲವು ಶ್ರೀಮಂತ ವ್ಯಕ್ತಿಗಳು ತಮ್ಮ ಕಡೆ ಗಮನ ಸೆಳೆದಿದ್ದಾರೆ. ಈ ಶ್ರೀಮಂತರು ಅವರ ಲೈಫ್ ಸ್ಟೈಲಿನಿಂದಾಗಿ ಯಾವತ್ತೂ ಸುಖಿಯಾಗಿರುತ್ತಾರೆ. ಇವರ ಹತ್ತಿರ ಅದ್ಭುತ ಕಾರುಗಳಿವೆ , ದುಬಾರಿ ಬಟ್ಟೆಗಳಿವೆ , ಲಕ್ಷಾಂತರ ರೂಪಾಯಿಯ ಚಪ್ಪಲಿ ಗಡಿಯಾರಗಳಿವೆ.

ಇವರು ದೊಡ್ಡ ಸೆಲೆಬ್ರಿಟೀಸ್ ಜೊತೆ ಬೇಟಿ ಆಗ್ತಾ ಇರುತ್ತಾರೆ ಅವರನ್ನು ನೀವು ಕೇವಲ ಮೂವೀಸ್ ನಲ್ಲಿ ನೋಡಿರುತ್ತೀರಾ. ಅಂತಹ ಕೆಲವು ಶ್ರೀಮಂತರ ಬಗ್ಗೆ ಇವತ್ತಿನ ನಮ್ಮ ಲೇಖನದಲ್ಲಿ ಹೇಳ್ತೀವಿ
ಮುಂದೆ ಓದಿ..(ಈ ಕೆಳಗಿರುವ ವಿಡಿಯೋ ನೋಡಿ)

 

1 ) ಪ್ರಿನ್ಸ್ ಅಹಮದ್ ಬಿನ್ ಸಲ್ಮಾನ್

 

 

ಇವರ ಬಗ್ಗೆ ಸೌದಿ ಅರೇಬಿಯಾದ ಇತಿಹಾಸ ಹೇಳುತ್ತದೆ. ಇವರು ಪ್ರೈಮ್ ಮಿನಿಸ್ಟರ್ ಆಗಿದ್ದರು
ಮತ್ತು ಸೌದಿ ಅರೇಬಿಯಾದ ಪ್ರಿನ್ಸ್ ಸಲ್ಮಾನ್ ಅವರು ತನ್ನ ಮಗನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ಪ್ರಿನ್ಸ್ ಮೊಹಮ್ಮದ್ ಅವರ ಸುಖಿ ಜೀವನ ಕಂಡ ಜಗತ್ತು ದಿಗ್ಭ್ರಮೆಯಾಗಿದೆ ಮೊದಲ ಬಾರಿಗೆ ಹಾಲಿವುಡ್ ಆಕ್ಟರ್ ಕಿಮ್ ಕಾರ್ದಶಿಯನ್ ಅವರನ್ನು ಮೀಟಾದಾಗ
ಒಂದು ರಾತ್ರಿ ಆಕೆ ಜೊತೆ ಕಳೆಯಲು 65 ಕೋಟಿ ಆಫರ್ ಮಾಡಿದ್ದರು. ಈಕೆಯ ಗಂಡ ಕೆನ್ಯೆ ವೆಸ್ಟ್ ಆಲ್ರೆಡಿ ಟ್ವಿಟ್ಟರ್ ನಲ್ಲಿ ದುಡ್ಡಿನ ಪ್ರಾಬ್ಲಮ್ ಇದೆ ಅಂತ ಟ್ವೀಟ್ ಮಾಡಿದ್ದರು. ಆಗ ಪ್ರಿನ್ಸ್ ಈ ಆಫರ್ ಮಾಡಿದ್ದರು. ಈತನ ಒಟ್ಟು ಆಸ್ತಿ 3 ಅರಬ್ ಡಾಲರ್ ಆಗಿದ್ದು ಈತ ತನ್ನ ಹುಟ್ಟುಹಬ್ಬದ ದಿನ ಒಂದೇ ದಿನಕ್ಕೆ 52 ಕೋಟಿ ಖರ್ಚು ಮಾಡಿದ್ದಾನೆ.

 

 

2 ) ಅಲ್ವಲೀದ್ ಬಿನ್ ತಲಾಲ್

 

 

View this post on Instagram

 

A post shared by الوليد بن طلال (@prince_alwaleed.bin_talal) on

 

ಈತನ ಜನ್ಮ ಸೌದಿ ಅರೇಬಿಯಾದಲ್ಲಿ 1957ರಲ್ಲಿ ಆಗಿತ್ತು. ಈತನದ್ದು ದೊಡ್ಡ ಕನ್’ಸ್ಟ್ರಕ್ಷನ್ ಕಂಪನಿ ಇದೆ
ಜಗತ್ತಿನ ಅತಿ ಎತ್ತರದ ಬಿಲ್ಡಿಂಗ್ ಗಳನ್ನು ಇದು ಕಟ್ಟಲು ಫೇಮಸ್ ಆಗಿದೆ. ಈತನ ಹತ್ತಿರ ಜಗತ್ತಿನ ದುಬಾರಿ ವಿಮಾನಗಳಿವೆ , ಅವುಗಳ ಒಳಗೆ ಬಾಡಿ ಗೋಲ್ಡನ್ ಪ್ಲೇಟಡ್ ಆಗಿದೆ. ಈಗ 17 ಅರಬ್ ಡಾಲರ್ ಜೊತೆ ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ, ಟ್ವಿಟ್ಟರ್ ಮತ್ತು ಆಪಲ್ ನಂತ ದೊಡ್ಡ ಕಂಪನಿಗಳಲ್ಲಿ ಈತನ ದುಡ್ಡು ಇಟ್ಟಿದ್ದಾನೆ.ಈತ ತನ್ನ ಕಂಪೆನಿಗಳಲ್ಲಿ ಮಹಿಳೆಯರಿಗೆ ಜಾಬ್ ನೀಡುವುದರಲ್ಲಿ ಪ್ರಸಿದ್ದಿಯಾಗಿದ್ದಾನೆ
ಈತನ ಕೈ ಕೆಳಗೆ ಎರಡರಿಂದ ಮೂರು ಮಹಿಳೆಯರು ಯಾವಾಗಲೂ ಇರುತ್ತಾರೆ.

ಈತ ರೇಗಿಸ್ತಾನದಲ್ಲಿ 100 ಮಿಲಿಯನ್ ಅಲ್ಲಿ ತಯಾರಾದ ಭೇಟಿ ಆಗ್ತಾ ಇರ್ತಾನೆ. ಅಲ್ಲಿ ಕೆಲವು ಬೋನ್ ಕಡ್ಡೆ ಜನರನ್ನು ಕೆಲಸಕ್ಕೆ ಇಟ್ಟಿದ್ದಾನೆ. ಇವರ ಕೆಲಸ ಅಲ್ಲಿ ಬರುವ ಜನರಿಗೆ ಮನರಂಜನೆ ನೀಡುವುದು. ಕೆಲವು ವರ್ಷಗಳ ಹಿಂದೆ ಈತ ಟ್ರಂಪ್ ಅನ್ನು ಭೇಟಿಯಾದಾಗ ಒಂದು ಲಕ್ಸುರಿ ಬೋಟ್ ಮತ್ತು ಹೋಟೆಲ್ ಅನ್ನು ಖರೀದಿ ಮಾಡಿದ್ದ. ಈತನ ಹತ್ತಿರ ದುಬಾರಿ ಬೆಲೆಯ 300 ಕಾರುಗಳು ಇವೆ.ಭಾರತದಲ್ಲಿ ಸಂಭವಿಸಿದ ಸುನಾಮಿ ಪೀಡಿತರಿಗೆ ಈತ 17 ಮಿಲಿಯನ್ ಡಾಲರ್ ದಾನ ಮಾಡಿದ್ದಾನೆ.

 

View this post on Instagram

 

#throwback picture of my good friend #michealjackson . This pic brings back lots of memories. #throwback #friends #celebrity

A post shared by الوليد بن طلال (@prince_alwaleed.bin_talal) on

ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸ ಧನ್ಯವಾದಗಳು. (ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here