ಇಲ್ಲಿ ಮದುವೆ ಆಗಿರುವ ಹುಡುಗಿಯರು 40 ದಿವಸ ಸೆಕ್ಸ್ ಮಾಡುತ್ತಲೇ ಇರಬೇಕು !

0
13

ಪ್ರಪಂಚದಲ್ಲಿ ಎಷ್ಟೋ ದೇಶಗಳಿವೆ ಒಂದೊಂದು ದೇಶದಲ್ಲಿ ಒಂದೊಂದು ಸಂಪ್ರದಾಯವನ್ನು ಪಾಲಿಸುತ್ತಾರೆ ಆದರೆ ಕೆಲವು ದೇಶಗಳಲ್ಲಿ ವಿಶಿಷ್ಟವಾದ ನಿಯಮಗಳು ಇರುತ್ತವೆ, ವಿವಾಹದಲ್ಲಿ ಆಗಲಿ ಅಥವಾ ತಿನ್ನುವ ಆಹಾರದಲ್ಲಾಗಲಿ ಹೀಗೆ ಒಂದೊಂದು ದೇಶದಲ್ಲಿ ಒಂದೊಂದು ಪದ್ದತಿಗಳು ಇರುತ್ತವೆ ಆದರೆ
ಖಜಕಿಸ್ತಾನದಲ್ಲಿ ಎಂತಹ ನಿಯಮವನ್ನು ಪಾಲಿಸುತ್ತಾರೆ ಎಂದು ನಿಮಗೆ ಗೊತ್ತಾ..?

ಖಜಕಿಸ್ತಾನದ ಕೆಲವು ಆಚಾರಗಳು ಹಾಗೂ ವಿಶೇಷಗಳ ಬಗ್ಗೆ ಇಂದು ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ನಿಮಗೆ ಮೌನ್ಟೇನ್ಸ್ ಇಷ್ಟ ಇದ್ದರೂ ಇಲ್ಲದಿದ್ದರೂ ಮೌನ್ಟೇನ್ಸ್ ಅತ್ತ ಬೇಕೆಂದರೆ ನೀವು ಖಜಕಿಸ್ತಾನಕ್ಕೆ ಹೋಗಲೇಬೇಕು, ಖಜಕಿಸ್ಥಾನ ದುಬೈ ಚೀನಾ ಸುತ್ತಮುತ್ತವಿರುವ ಪ್ರದೇಶಗಳ ಲ್ಯಾಂಡ್ ಇರುವುದು ಖಜಕಿಸ್ಥಾನ ಎಂದು ಹೇಳಬಹುದು. ಖಜಕಿಸ್ಥಾನ ರಾಜ್ಯದಲ್ಲಿ ನೂರು ಸುಲ್ತಾನ್ ಖಜಕಿಸ್ಥಾನದಲ್ಲಿ ಹೆಚ್ಚು ಮಂದಿ ಯುವಕರೇ ಇರುತ್ತಾರೆ, 1980ರ ವರೆಗೂ ಸೋವೆಟಿಯ ಯೂನಿಯನ್ ಅಧಿಕಾರ ನಡೆಸುತ್ತಿತ್ತು ಅನಂತರ ಅವರಿಗೆ ಸ್ವಾತಂತ್ರ ಸಿಕ್ಕಿತು.

ಇವರಲ್ಲಿ 5 ಪರ್ಸೆಂಟ್ ಜನರು ನೂರು ವರ್ಷ ದಾಟಿದವರಿದ್ದಾರೆ,ಖಜಕಿಸ್ಥಾನ ದಲ್ಲಿ 80 ಪರ್ಸೆಂಟ್ ವಯಸ್ಸಾದವರು ಇರುತ್ತಾರೆ ಖಜಕಿಸ್ಥಾನ ದಲ್ಲಿ ಮದುವೆಯನ್ನು ತುಂಬಾ ಅದ್ಧೂರಿಯಾಗಿ ಮಾಡುತ್ತಾರೆ ಅಲ್ಲಿ ಏಳು ದಿವಸ ಮದುವೆ ನಡೆಯುತ್ತದೆ ಆ ಏಳು ದಿವಸದಲ್ಲಿ ಮೊದಲನೆ ದಿನ ಹಿರಿಯರ ಜೊತೆ ಊಟ ಮಾಡುತ್ತಾರೆ, ಮದುವೆಯ ಹುಡುಗ ಮತ್ತು ಹುಡುಗಿ ಮದುವೆ ನಂತರ ಏಳು ದಿವಸ ಅತ್ತೆ ಮನೆಯಲ್ಲಿ ಇರುವುದಿಲ್ಲ ಬದಲಾಗಿ ತವರು ಮನೆಯಲ್ಲಿ ಇರುತ್ತಾಳೆ.

ಇಲ್ಲಿ ಹನಿಮೂನ್ ಕೂಡ ತುಂಬಾ ವಿಶಿಷ್ಟವಾಗಿ ಇರುತ್ತದೆ, ಖಜಕಿಸ್ಥಾನದಲ್ಲಿ ಹನಿಮೂನ್ ನ ಖಚಿತವಾಗಿ ಮಾಡಿಕೊಳ್ಳಲೇಬೇಕು. ಅದು ಕೂಡ 40 ದಿವಸ ಮಾಡಿಕೊಳ್ಳಲೇಬೇಕು. ಖಜಕಿಸ್ಥಾನದಲ್ಲಿ ಅಲ್ಲ ವೇಶ್ಯಾವಾಟಿಕೆ ಎನ್ನುವುದು ನಡೆಯುತ್ತಿದೆ, ಒಂದು ಲೀಗಲ್ ಇಂಫಾರ್ಮೇಶನ್ ಪ್ರಕಾರ ಇಲ್ಲಿ 14 ಸಾವಿರ ಮೇಲೆ ಸೆಕ್ಸ್ ವರ್ಕರ್ಸ್ ಇದ್ದಾರಂತೆ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಸೈಕಲ್ ಓಡಿಸುವುದು ಮಾಮೂಲಿ ವಿಷಯ ಆದರೆ ಖಜಕಿಸ್ಥಾನದ ಮಹಿಳೆಯರು ಸೈಕಲ್ ಓಡಿಸಬಾರದು.

ಖಜಕಿಸ್ಥಾನ ಮಹಿಳೆಯರು ತುಂಬಾ ಅಂದವಾಗಿ ಇರುತ್ತಾರೆ, ಖಜಕಿಸ್ಥಾನದ ಹುಡುಗಿಯರಿಗೆ ಹಿಂದಿ ಸಿನಿಮಾ ನೋಡುವುದು ತುಂಬಾ ಇಷ್ಟ ಅಲ್ಲಿ ಒಂದು ವಾರ ದಲ್ಲಿ ಐದು ದಿವಸ ಹಿಂದಿ ಸಿನಿಮಾಗಳು ಪ್ರಸಾರ ಮಾಡುತ್ತಾರೆ
ಇಲ್ಲಿನ ಪ್ರಜೆಗಳು ಊಟಕ್ಕೆ ತುಂಬಾ ಮಹತ್ವ ಕೊಡುತ್ತಾರೆ. ಅವರು ರೊಟ್ಟಿಯನ್ನು ಪೂಜೆ ಮಾಡುತ್ತಾರೆ ಚಿಕ್ಕ ದೇಶವಾದರೂ ಅಲ್ಲಿ 900 ನದಿಗಳಿವೆ.


ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here