ನಿತ್ಯಾನಂದ ಶಿಷ್ಯೆಯಾದ ಮತ್ತೊಬ್ಬ ಕನ್ನಡದ ಟಾಪ್ ನಟಿ ಯಾರು ಗೊತ್ತಾ …?

0
971

ನಿತ್ಯಾನಂದ ತನ್ನ ಆಶ್ರಮದಲ್ಲಿ ಮಾಡುತ್ತಿದ್ದ ಕರಾಳ ನೋಟವನ್ನು ಮಾಧ್ಯಮ ಜನರ ಮುಂದೆ ಇಟ್ಟಿತ್ತು ಅದರಲ್ಲೂ ನಟಿಯರನ್ನು ಆಕರ್ಷಿಸಿದ್ದ ಈ ಸ್ವಾಮಿಯ ನಟಿ ರಂಜಿತಾ ಜತೆಗಿನ ರಾಸಲೀಲೆ ವಿಡಿಯೊ ಬಹಿರಂಗವಾಗಿತ್ತು. ಈಗ ಕನ್ನಡದ ಮತ್ತೊಬ್ಬ ನಟಿ ಈತನ ಶಿಷ್ಯೆ ಆಗಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ ಮೊದಲು ಬೇರೆ ಭಾಷೆಗಳಲ್ಲಿ ನಟಿಸಿ ನಂತರ ಕನ್ನಡದಲ್ಲಿ ನಟಿಸಿದ ಕನ್ನಡದ ಕನ್ನಡತಿ
ಕೌಸಲ್ಯ ಕನ್ನಡದ ಬದ್ರಿ, ಗೌತಮ್, ಸೇರಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಈಗ ಇವರು ಏನು ಮಾಡುತ್ತಿದ್ದಾರೆ ಗೊತ್ತಾ..?

 

 

ಹಿಮ್ಮಡಿ ನೋವಿನಿಂದ ಬಳಲುತ್ತಿದ್ದ ನಟಿ ಕೌಸಲ್ಯ ಎಲ್ಲಾ ಆಸ್ಪತ್ರೆ ಸುತ್ತಿದ್ದರೂ ನೋವು ವಾಸಿಯಾಗಿಲ್ಲವಂತೆ ಆಗ ಸ್ನೇಹಿತೆಯ ಮಾತಿನಂತೆ ನಿತ್ಯಾನಂದನ ಆಶ್ರಮದಲ್ಲಿ ಹೀಲಿಂಗ್ ಥೆರಪಿ ಪಡೆಯುತ್ತಿದ್ದು ನೋವು ಕಡಿಮೆಯಾಗುತ್ತಿದೆಯಂತೆ. ಹಾಗಾಗಿ ನಿತ್ಯಾನಂದನ ಭಕ್ತೆಯಾಗಿದ್ದಾರೆ ನಟಿ ಕೌಸಲ್ಯ, ಆಶ್ರಮದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ವರದಿಯಾಗಿತ್ತು. ಈಗ ಇದೇ ಆಶ್ರಮದ ಶಿಷ್ಯೆಯಾಗಿದ್ದಾರೆ ನಟಿ ಕೌಸಲ್ಯ ಅದು ಆಶ್ಚರ್ಯ ಪಡುವಂತೆ ಮಾಡಿದೆ.

 

 

View this post on Instagram

 

#thalapathy #vijay #thalapathyvijay #actorvijay #vijayactor #vijayanna #priyamudan #priyamutan

A post shared by Mersal Renga 💞 (@mersal.renga) on

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here