ಕನ್ನಡದ ಟಾಪ್ ಹಾಸ್ಯ ನಟರ ಸಂಭಾವನೆ ಎಷ್ಟು ಗೊತ್ತಾ…? ದಿನದ ಕಾಲ್ ಶೀಟ್ ಸಂಭಾವನೆ ಗೊತ್ತಾ..?

0
773

ಒಂದು ಸಿನಿಮಾ ಹಿಟ್ ಆಗಬೇಕೆಂದರೆ ಅದರಲ್ಲಿ ಒಳ್ಳೇ ಹಾಡು, ಮಸ್ತ್ ಫೈಟ್ ಇದ್ದರೆ ಸಲ್ಲದು ಉತ್ತಮ ಹಾಸ್ಯ, ಕಾಮಿಡಿ ಪಂಚ್ ಇದ್ದರೆ ಸಿನಿಮಾ ಒಂದು ಕಂಪ್ಲೀಟ್ ಮನರಂಜನೆ ಭರಿತ ಸಿನಿಮಾವಾಗುತ್ತದೆ .

ಹಾಸ್ಯ ನಟರ ಸಂಭಾವನೆ ದಿನದ ಕಾಲ್ ಶೀಟ್ ನಂತೆ ಕೊಡಲಾಗುತ್ತದೆ.

ಕನ್ನಡದ ಟಾಪ್ ಹಾಸ್ಯ ನಟರ ಸಂಭಾವನೆ ಎಷ್ಟು ಎಂದು ನಾವು ಈ ಲೇಖನದಲ್ಲಿ ಹೇಳುತ್ತೇವೆ ಬನ್ನಿ ನೋಡೋಣ.

1 ) ಬುಲೆಟ್ ಪ್ರಕಾಶ್

 

View this post on Instagram

 

From the sets of #DAVID #Hiphopkannadigaru #bulletprakash

A post shared by Hip Hop Kannadigaru (@hiphop_kannadigaru) on

ಬುಲೆಟ್ ಪ್ರಕಾಶ್ ಅವರು ಸದ್ಯ ಹೆಚ್ಚು ಸಿನಿಮಾಗಳಲ್ಲಿ ನಟಿಸದೆ ಇದ್ದರೂ ಅವರ ಹಾಸ್ಯ ಪ್ರತಿಭೆ ಅಥವಾ ಅವರ ಸ್ಟಾರ್ ಕಮ್ಮಿಯಾಗಿಲ್ಲ ಅವರು ದಿನಕ್ಕೆ 50 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ.

 

2 )ಕುರಿ ಪ್ರತಾಪ್

 

View this post on Instagram

 

#throwback #comedytalkies Fun with #kuripratap 😃😃 @vijaysuriya_07 @vaishnavi___official

A post shared by vijaysuriya n vaishnavi fan ❤ (@sushmita_5525) on

ಮಜಾ ಟಾಕೀಸ್ ನ ಪ್ರಮುಖ ಪಾತ್ರ ಕುರಿ ಪ್ರತಾಪ್ ಅವರದ್ದು ಅವರು ಇದ್ದರೆ ಹಾಸ್ಯಕ್ಕೆ ಬರವಿಲ್ಲ
ಕುರಿ ಪ್ರತಾಪ್ ಅವರು ದಿನಕ್ಕೆ 80 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ .

 

3 )ಚಿಕ್ಕಣ್ಣ

 

View this post on Instagram

 

#doddanna #chikkanna

A post shared by ಕನ್ನಡವೇ ಸತ್ಯ ಕನ್ನಡವೇ ನಿತ್ಯ (@kannadavesatya) on

ಚಿಕ್ಕಣ್ಣ ಒಂದು ಸಿನಿಮಾದಲ್ಲಿ ಇದ್ದರೆ ಸಾಕು ಆ ಸಿನಿಮಾ ಹಿಟ್ ಆದಂತೆ ಎಂಬ ಮಾತಿದೆ
ಚಿಕ್ಕಣ್ಣ ಒಂದು ದಿನಕ್ಕೆ 1 ಲಕ್ಷ ಸಂಭಾವನೆ ಪಡೆಯುತ್ತಾರೆ.

 

4 ) ರಂಗಾಯಣ ರಘು

ರಂಗಾಯಣ ರಘು ಅವರು ಸಿನಿಮಾದಲ್ಲಿ ಹಾಸ್ಯ ನಟನಾಗಿ ಪಾತ್ರ ಕಾಣಿಸಿಕೊಳ್ಳುವುದಿಲ್ಲ ಅದರ ಜೊತೆ ಪೋಷಕ ಪಾತ್ರಗಳಲ್ಲಿ ಕೂಡ ನಟಿಸುವ
ರಘು ಅವರು ದಿನಕ್ಕೆ 5-6 ಲಕ್ಷ ಸಂಭಾವನೆ ಪಡೆಯುತ್ತಾರೆ.

 

5 )ಸಾಧು ಕೋಕಿಲ

ಹೊಟ್ಟೆ ಹುಣ್ಣು ಆಗುವಷ್ಟು ನಗಿಸುವ ಸಾಧು ಕೋಕಿಲಾ ಅವರು ಸಕಲಕಲಾವಲ್ಲಭ ಯಾವುದೇ ಪಾತ್ರವಾಗಲಿ ಯಾವುದೇ ರೀತಿ ಸಂಗೀತವಾಗಲಿ ನಿರ್ದೇಶನವನ್ನು ಕೂಡ ಮಾಡಬಲ್ಲ ನಟ ಸಾಧು ಕೋಕಿಲ. ಸಾಧು ಕೋಕಿಲಾ ಅವರು ದಿನಕ್ಕೆ 5-10 ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ.

ನಿಮ್ಮ ನೆಚ್ಚಿನ ಹಾಸ್ಯ ನಟ ಯಾರು ಎಂದು ಕಾಮೆಂಟ್ ನಲ್ಲಿ ತಿಳಿಸಿ. ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here