ರವಿಮಾಮನ ಜೊತೆ ನಟಿಸುತ್ತಿದ್ದ ನಟಿಯ ಈಗಿನ ಪರಿಸ್ಥಿತಿ ಹೇಗಿದೆ ನೋಡಿ ಶಾಕಿಂಗ್..!

0
217

ಕನ್ನಡದ ಸಂಭ್ರಮ, ರಾಮಕೃಷ್ಣ ಮತ್ತು ಹೆಬ್ಬುಲಿ ಚಿತ್ರಗಳಲ್ಲಿ ನಟಿಸಿದ ನಟಿ ಕಲ್ಯಾಣಿ ಎಲ್ಲೂ ಎಕ್ಸ್ಪೋಸ್ ಮಾಡದೆ ನಟನೆ ಮಾಡದೆ ನಟಿಸುವ ಈ ನಟಿಗೆ ಭಾರಿ ಬೇಡಿಕೆ ಇತ್ತು ಈಕೆ ಮುಟ್ಟಿದ್ದೆಲ್ಲಾ ಚಿನ್ನ
ಚಿತ್ರರಂಗದ ಜನ ಈಕೆಯನ್ನು ಬಂಗಾರದ ಸಿಂಹಾಸನದ ಮೇಲೆ ಕೂರಿಸಿದರು ಆದರೆ ಯಾವಾಗ ಡೈರೆಕ್ಟರ್ ಸೂರ್ಯ ಕಿರಣ್ ರನ್ನು ಮದುವೆಯಾದರೋ ಆಗಿಂದ ಶುರುವಾಯ್ತು ದುರಾದೃಷ್ಟ.

ಬಂದ ಅವಕಾಶಗಳನ್ನು ಕಾಲಿಂದ ಒದ್ದು ಕಲ್ಯಾಣಿ ಈಕೆಯ ಹಣ ನೋಡಿ ತನ್ನ ಬಲೆಗೆ ಹಾಕಿಕೊಂಡಿದ್ದ ಗಂಡ
ಕಲ್ಯಾಣಿ ಹಣದಲ್ಲಿ ಸಿನಿಮಾ ನಿರ್ಮಾಣ ಮಾಡಿದ ಗಂಡನ ಜೊತೆ ಸೇರಿ ಮಾಡಿದ ಯಾವ ಸಿನಿಮಾ ಕೂಡ ಸಕ್ಸಸ್ ಕಾಣಲಿಲ್ಲ. ಕಲ್ಯಾಣಿ ಬಳಿ ಇದ್ದ ಹಣ ಎಲ್ಲ ಖಾಲಿ ಆಯಿತು. ಆಗ ಅವಕಾಶ ಕೇಳಿದಾಗ ಯಾರೂ ಕೊಡಲಿಲ್ಲ ಕೊನೆಗೆ ಗಂಡನ ಹಿಂಸೆ ತಾಳಲಾರದೆ ವಿಚ್ಛೇದನ ಪಡೆದುಕೊಂಡರು ಕಲ್ಯಾಣಿ.(ಈ ಕೆಳಗಿರುವ ವಿಡಿಯೋ ನೋಡಿ)

 

 

ನಂತರ ಹೆಬ್ಬುಲಿ ಸೇರಿ ಇತರ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿದರೂ ಕಲ್ಯಾಣಿ ಆರ್ಥಿಕವಾಗಿ ತುಂಬಾ ಕಷ್ಟಪಡುತ್ತಿದ್ದರು. ಈ ನಟಿ ಕೊನೆಗೆ ಏನಾಯಿತೋ ಗೊತ್ತಿಲ್ಲ ವಾರದ ಹಿಂದೆ ಕೇರಳದ ಕೋಯ್’ಪಾಡು ಅನ್ನು ಕೋಯ್’ಪಾಡು ಅನ್ನೋ ಕುಗ್ರಾಮದಲ್ಲಿ ನಾಟಿ ವೈದ್ಯ ಮಾಡಿಸಿಕೊಳ್ಳುವಾಗ ಜನರ ಕಣ್ಣಿಗೆ ಬಿದ್ದಿದ್ದಾರೆ.

 

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟಿ ಕಲ್ಯಾಣಿ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಲು ಹಣ ಇಲ್ಲದೆ ಚಿಕ್ಕ ನಾಟಿ ವೈದ್ಯರ ಬಳಿ ತೋರಿಸಿಕೊಳ್ಳುತ್ತಿದ್ದಾರೆ, ಗುರುತು ಸಿಗದಷ್ಟು ರೀತಿ ಬದಲಾಗಿದ್ದಾರೆ ಕಲ್ಯಾಣಿ.ಆಕೆಯ ಕಷ್ಟಗಳನ್ನು ಕೇಳಿದ ಅಲ್ಲಿನ ಜನ ತುಂಬ ನೊಂದುಕೊಂಡ ರಂತೆ ಇದರ ಬಗ್ಗೆ ಒಂದು ಮಲೆಯಾಳಂ ಪತ್ರಿಕೆ ಪ್ರಕಟಿಸಿದೆ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಒಳ್ಳೆಯ ಅವಕಾಶಗಳು ನಟಿ ಕಲ್ಯಾಣಿಗೆ ಸಿಗಲಿ ಎಂದು ಆಶಿಸೋಣ.

 

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here