ಕನ್ನಡ ನಟಿಯ ಮಗಳ ಹಿಂದೆ ಬಿದ್ದ ಅಂಬಾನಿ ಮಗ ! ಕಣ್ಣಲ್ಲಿ ಕ್ಯಾಚ್ ಹಾಕೊಂಡ್ಲು ಇವಳು

0
1702

ನಗರದಲ್ಲಿ ಪ್ರೀತಿಸಿ ಮದುವೆಯಾದವರು ಬಹಳಷ್ಟಿದ್ದಾರೆ. ಕೆಲವರು ಮನೆಯವರನ್ನು ಒಪ್ಪಿಸಿ ಮದುವೆಯಾದರೆ, ಎಲ್ಲವನ್ನೂ , ಎಲ್ಲರನ್ನೂ ಧಿಕ್ಕರಿಸಿ ಮದುವೆಯಾದವರೂ ಇದ್ದಾರೆ. ಮತ್ತೆ ಕೆಲವರಿಗೆ ಪ್ರೀತಿಸುವ ಹಕ್ಕಿಲ್ಲ ಎಂಬಂತೆ ನಡೆಸಿಕೊಳ್ಳಲಾಗುತ್ತಿದೆ. ಎಲ್ಲರ ಲವ್ ಸ್ಟೋರಿಗಳು ಬೆಳಕಿಗೆ ಬರದೇ ಇರಬಹುದು ಆದರೆ ಸೆಲೆಬ್ರಿಟಿಗಳ ಲವ್ ಸ್ಟೋರಿ ಶುರುವಾಯಿತೆಂದರೆ ಸಾಕು ಸೋಷಲ್ ಮೀಡಿಯಾದಲ್ಲಿ ಅವರದ್ದೇ ಸುದ್ದಿ. ಏಕೆಂದರೆ ಹಲವಾರು ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಗಳ ಕಥೆಯ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಹೀಗೆಯೇ ಅಂಬಾನಿ ಅವರ ಮಗ ಕನ್ನಡ ನಟಿಯ ಮಗಳ ಹಿಂದೆ ಬಿದ್ದಿದ್ದಾನೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ..!

 

IPL ಗಾಗಿ ಇತ್ತೀಚೆಗೆ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆದದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ, ಹರಾಜು ನಡೆಯುತ್ತಿದ್ದಾಗ ಎಲ್ಲರ ದೃಷ್ಟಿ ಒಳ್ಳೆಯ ಆಟಗಾರರನ್ನು ಆಯ್ಕೆ ಮಾಡುವ ಕಡೆ ಇದ್ದರೆ ಇಬ್ಬರು ಸೆಲೆಬ್ರಿಟಿ ಮಾತ್ರ ಒಬ್ಬರನ್ನೊಬ್ಬರು ನೋಡಿಕೊಂಡು ಮೈಮರೆತಿದ್ದರು. ಇದನ್ನು ಗಮನಿಸಿದ ಮೀಡಿಯಾ ಈಗ ದೊಡ್ಡ ಹಲ್ಚಲ್ ಮಾಡುತ್ತಿದೆ. ಅಷ್ಟಕ್ಕೂ ಅವರು ಯಾರು?.

 

 

ಈ ಹರಾಜಿಗೆ ಮುಂಬೈ ಇಂಡಿಯನ್ಸ್ ಗಡಿಯಿಂದ ನೀತಾ ಅಂಬಾನಿ ಹಾಗೂ ಮಗ ಆಕಾಶ್ ಅಂಬಾನಿ ಭಾಗವಹಿಸಿ ಒಂದು ಟೇಬಲ್ ನಲ್ಲಿ ಕುಳಿತಿದ್ದರೆ ಇನ್ನೊಂದು ಕಡೆ, ಕೋಲ್ಕತ್ತಾ ನೈಟ್ ರೈಡರ್ಸ್ ಕಡೆಯಿಂದ ನಟಿ ಜೂಹಿ ಚಾವ್ಲಾ ಮಗಳು ಜಾನ್ವಿ ಮೊದಲ ಬಾರಿಗೆ ಹರಾಜಿಗೆ ಆಗಮಿಸಿದ್ದರು. ಹರಾಜಿನಲ್ಲಿ ಮೊದಲ ಬಾರಿಗೆ ಬಜರ್ ಒತ್ತಿದ ಆಕಾಶ್ ಅಂಬಾನಿಯನ್ನು ನೋಡಿದ ಜಾನ್ವಿ ಆತನಿಗೆ ಫಿದಾ ಆಗಿಬಿಟ್ಟಿದ್ದಳು. ಹರಾಜಿನಲ್ಲಿ ಯಾರೇ ಬಜರ್ ಹತ್ತಿದರು ಜಾನ್ವಿ ನೋಟ ಮಾತ್ರ ಆಕಾಶ್ ಕಡೆಗೇ ಇತ್ತು. ಸ್ವಲ್ಪ ಸಮಯದ ನಂತರ ಆಕಾಶ್ ಕೂಡ ಜಾನಿಯನ್ನು ನೋಡಲು ಶುರು ಮಾಡಿದ ಅಷ್ಟೇ ಅಲ್ಲಿಗೆ ಮುಗಿಯಿತು! ಇಬ್ಬರ ಕಣ್ಣುಕಣ್ಣು ಸೇರಿತು.

ಹರಾಜು ಪ್ರಕ್ರಿಯೆ ಮುಗಿಯುವುದರೊಳಗೆ ಒಬ್ಬರನ್ನೊಬ್ಬರು ಸುಮಾರು ಮೂವತ್ತು ಬಾರಿ ನೋಡಿಕೊಂಡು ಕಣ್ಣಿನ ಸನ್ನೆಗಳ ಮೂಲಕವೇ ಮಾತನಾಡಿಕೊಳ್ಳುತ್ತಿದ್ದರು, ಈ ಸೀನ್ ಯಾವ ಸಿನಿಮಾಗಿಂತಲೂ ಕಮ್ಮಿಯಿರಲಿಲ್ಲ. ಈ ರೊಮ್ಯಾಂಟಿಕ್ ಸನ್ನಿವೇಶವನ್ನು ಎಲ್ಲರೂ ನೋಡಿ ಎಂಜಾಯ್ ಮಾಡಿದರು.

 

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here