ಇನ್ಮುಂದೆ ಆ ಸಮಯದಲ್ಲಿ ಒಳ ಉಡುಪುಗಳಿಗೆ ಹೇಳಿ ಬೈ ಬೈ

0
274

ಅನೇಕ ಮಹಿಳೆಯರು ಅಂಡರ್’ ವೈರ್ಡ್ ಬ್ರಾಗಳನ್ನು ಇಷ್ಟ ಪಡುತ್ತಾರೆ, ಆದರೆ ಈ ಅಂಡರ್ ವೈರ್ಡ್ ಬ್ರಾ ಹಾಕಿಕೊಳ್ಳುವುದು ಮಹಿಳೆಯರಿಗೆ ಎಷ್ಟು ಅನಾರೋಗ್ಯ ಕಾಡಬಹುದು ಎಂಬುದನ್ನು ಈ ಲೇಖನದಲ್ಲಿ ಹೇಳ್ತೀವಿ ಮುಂದೆ ಓದಿ.. ಮಹಿಳೆಯರಿಗೆ ಈ ಅಂಡರ್ ವೈರ್ಡ್ ಬ್ರಾ ಗಳಿಂದ ಚರ್ಮ ರೋಗ, ಎದೆ ಹಾಲು ಬ್ಲಾಕ್ ಆಗುವುದು ಹೀಗೆ ಅನೇಕ ಸಮಸ್ಯೆಗಳು ಬರುತ್ತದೆ. ಅಂಡರ್ ವೈರ್ಡ್ ಬ್ರಾ ಧರಿಸುವುದರಿಂದ ಆರೋಗ್ಯಕ್ಕೆ ಆಗುವ ಹಾನಿ ಯಾವು ಎಂಬುದನ್ನು ನೋಡೋದಾದರೆ..

1) ತಲೆನೋವು

ಈ ಅಂಡರ್ ವೈರ್ಡ್ ಬ್ರಾ ಧರಿಸುವುದರಿಂದ ತಲೆನೋವು ಬರಬಹುದು.

2) ಕುತ್ತಿಗೆ ನೋವು

ಈ ಅಂಡರ್ ವೈರ್ಡ್ ಬ್ರಾ ಧರಿಸುವುದರಿಂದ ಕುತ್ತಿಗೆ ನೋವು ಬರಬಹುದು ಏಕೆಂದರೆ ಕೆಲವು ಮಹಿಳೆಯರ ಎದೆ ಭಾರವಿದ್ದಾಗ ಈ ಅಂಡರ್ ವೈರ್ಡ್ ಬ್ರಾ ಮೊರೆ ಹೋಗುತ್ತಾರೆ ಇದರಿಂದ ಎಳೆದಂತಾಗಿ ಭುಜಕ್ಕೆ ಹೆಚ್ಚು ಒತ್ತಡ ಬಿದ್ದು ಕುತ್ತಿಗೆ ನೋವು ಬರಬಹುದು .

3) ಕ್ರೀಡಾ ಪಟುಗಳು

 

View this post on Instagram

 

#spiderman #bra #leggingsport #leggings #brasport #sportsbra

A post shared by IntoElle_Officiel (@intoelleofficiel) on

ಎದೆಗೆ ಸರಿಯಾಗಿ ಸಪೋರ್ಟ್ ಸಿಗಲು ಈ ಅಂಡರ್ ವೈರ್ಡ್ ಬ್ರಾಗಳನ್ನು ಕೆಲವು ಕ್ರೀಡಾ ಮಹಿಳೆಯರು ಬಳಸುತ್ತಾರೆ ಆದರೆ ಇದರಿಂದ ಎದೆ ಭಾಗಕ್ಕೆ ಒತ್ತಡ ಹೆಚ್ಚಾಗಿ ಬೀಳುತ್ತದೆ ಆದ್ದರಿಂದ ನಿಶಕ್ತಿ ಕಾಡಬಹುದು. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here