ಮಕ್ಕಳಿಲ್ಲ ಎಂದ ಮಹಿಳೆಯನ್ನು ಮಂಚಕ್ಕೆ ಕರೆದ ಗುಡ್ಡಪ್ಪ,, ಆಮೇಲೆ ಏನು ಆಯಿತು ಗೊತ್ತಾ..?

0
56

ಮದುವೆಯಾದ ಒಂದೆರಡು ವರ್ಷಕ್ಕೆ ಮಗು ಆಗದಿದ್ದರೆ ಪೂಜೆ ಪುನಸ್ಕಾರ ಎಂದು ಊರೂರು ಸುತ್ತುತ್ತಾರೆ ಆದರೆ ಕೆಲವು ಕಡೆ ಇದನ್ನೇ ಬಂಡವಾಳ ಮಾಡಿಕೊಂಡು ಕಳ್ಳ ಸ್ವಾಮೀಜಿಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಾರೆ. ಇನ್ನು ಇದಕ್ಕೆ ಉದಾಹರಣೆ ಎಂಬಂತೆ ಮಕ್ಕಳಿಲ್ಲ ಎಂದು ಶನಿ ಮಹಾತ್ಮಾ ನ ದೇವಾಲಯಕ್ಕೆ ಬಂದ ಮಹಿಳೆಗೆ ಪೂಜೆಯ ಹೆಸರಲ್ಲಿ ಮಂಚಕ್ಕೆ ಬಾ ಎಂದು ದೇವಾಲಯದ ಗುಡ್ಡಪ್ಪ ಕರೆದಿರುವ ಘಟನೆ
ಮೈಸೂರಿನ ಮಂಡನಹಳ್ಳಿಯಲ್ಲಿ ನಡೆದಿದೆ.

ಇನ್ನು ಈ ವಿಷಯ ತಿಳಿದ ಆ ಊರಿನ ಜನರೆಲ್ಲರೂ ಸೇರಿ ಆ ಗುಡ್ಡಪ್ಪನಿಗೆ ದಂಡಿಸಿ ಬುದ್ದಿ ಕಳಿಸಿದ್ದಾರೆ. ಸುಮಾರು 26 ವರ್ಷದ ವಯಸ್ಸಿನ ಬಸವರಾಜ್ ನಾಯಕ ಅಲಿಯಾಸ್ ಗುಡ್ಡಪ್ಪ. ಇನ್ನು ನಂಜನ್’ಗೂಡು ಲಲಿತಾದ್ರಿಪುರ ಎಂಬ ಹಳ್ಳಿಯಲ್ಲಿ ಶನಿ ಮಹಾತ್ಮಾನ ದೇವಾಲಯದಲ್ಲಿ ಜನರು ಗುಡ್ಡಪ್ಪ ಎಂದು ಕರೆಯುವ ಈತ ಮದುವೆಯಾದ ಮಕ್ಕಳಿಲ್ಲದ ಮಹಿಳೆಯನ್ನು ಮಂಚಕ್ಕೆ ಕರೆದ ಮಾಹಾಶಯ. ಇನ್ನು ಮಹಿಳೆಗೆ ಇನ್ನು ಮದುವೆಯಾಗಿ ಸರಿಯಾಗಿ 5 ವರ್ಷ ಆಗಿತ್ತು ಆದರೂ ಮಕ್ಕಳಿರಲಿಲ್ಲ. ಅದಕ್ಕೆ ಲಲಿತಾದ್ರಿಪುರದ ಹಳ್ಳಿಯಲ್ಲಿನ ಶನಿ ಮಹಾತ್ಮನ ದೇವಾಲಯಕ್ಕೆ ಮಹಿಳೆ ಪ್ರತಿ ವಾರ ಹೋಗುತ್ತಿದ್ದಳು.(ಈ ಕೆಳಗಿರುವ ವಿಡಿಯೋ ನೋಡಿ)

 

ಇನ್ನು ಇದನ್ನು ಗಮನಿಸಿದ್ದ ಬಸವರಾಜ್ ನಾಯಕ ಅಲಿಯಾಸ್ ಗುಡ್ಡಪ್ಪ ಎಂಬಾತ ಮಹಿಳೆಯ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ತನ್ನ ಗಂಡನ ಬಳಿ ಗುಡ್ಡಪ್ಪನ ಬಗ್ಗೆ ಹೇಳಿದ್ದಾಳೆ. ಇದಾದ ಬಳಿಕ ಪೂಜೆಯ ಹೆಸರೇಳಿ ಬಸವರಾಜ್ ನಾಯಕ ಅಲಿಯಾಸ್ ಗುಡ್ಡಪ್ಪನನ್ನು ತಮ್ಮ ಊರಿಗೆ ಕರೆಸಿ ಊರಿನ ಜನರೆಲ್ಲ ಸೇರಿ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಇನ್ನು ಇದಾದ ಬಳಿಕ ಜಯಪುರದ ಪೊಲೀಸರಿಗೆ ವಿಷಯ ತಿಳಿಸಿ ಬಸವರಾಜ್ ನಾಯಕ್ ಅಲಿಯಾಸ್ ಗುಡ್ಡಪನನ್ನು ಜೈಲಿಗಟ್ಟಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here