ಈ ಹುಡುಗಿ ಅಶ್ಲೀಲ ಚಿತ್ರ ನೋಡುವಾಗ ಆಗಿದ್ದು ಏನು..? ನೀವೇ ನೋಡಿ

0
61

ನಮ್ಮ ಇಂದಿನ ಜೀವನದಲ್ಲಿ ಇಂಟರ್ನೆಟ್ ಗೆ ತುಂಬಾನೇ ಮಹತ್ವವಿದೆ ಆದರೆ ಹೇಳಬೇಕೆಂದರೆ ಇಂಟರ್ನೆಟ್ ನಲ್ಲಿ ಒಳ್ಳೆಯ ವಿಷಯಗಳು ಸಿಗುತ್ತವೆ ಹಾಗೆ ಕೆಟ್ಟ ವಿಷಯಗಳು ಕೂಡ ಸಿಗುತ್ತವೆ. ಆದರೆ ಈ ಕಾರಣದಿಂದ ನಾವು ಇಂಟರ್ನೆಟ್ಟನ್ನು ಧೂಸಿಸುವುದು ಸರಿ ಅಲ್ಲ ಇಂಟರ್ನೆಟ್ನಲ್ಲಿ ಒಳ್ಳೆಯ ವಿಷಯಗಳನ್ನು ನೋಡುತ್ತಾರೆ ಅಂದರೆ ಒಳ್ಳೆಯದು ಆದರೆ ಒಬ್ಬ ಮನುಷ್ಯ ಇಂಟರ್ನೆಟ್ ನಲ್ಲಿ ತಪ್ಪು ವಿಷಯಗಳ ಬಗ್ಗೆ ನೋಡುತ್ತಾರೆ ಅಂದರೆ ಇದರಲ್ಲಿ ಇಂಟರ್ನೆಟ್’ದು ತಪ್ಪು ಅಂತ ಹೇಳಕ್ಕಾಗಲ್ಲ. ಯಾವ ವ್ಯಕ್ತಿ ಇದೆಲ್ಲ ದುರ್ಬಳಕೆ ಮಾಡುತ್ತಾನೋ ಅವನದೇ ತಪ್ಪಾಗಿರುತ್ತದೆ ಬನ್ನಿ ಇಂಟರ್ನೆಟ್ನಲ್ಲಿ ಈ ವಿಷಯಗಳನ್ನು ನೋಡುವುದರಿಂದ ಆಗುವ ಹಾನಿಗಳ ಬಗ್ಗೆ ತಿಳಿಸೋಣ.. ಹಲವು ಜನ ಇಂಟರ್ನೆಟ್ಟನ್ನು ತಪ್ಪಾಗಿ ಬಳಸುತ್ತಾರೆ.

ಕೆಲವರು ಅಶ್ಲೀಲ ವೀಡಿಯೊ ನೋಡುತ್ತಾರೆ, ಈ ಕಾರಣ ಅವರಿಗೆ ತೊಂದರೆಯಾಗುತ್ತದೆ ಎಲ್ಲಕ್ಕಿಂತ ಮೊದಲು ಹೇಳಬೇಕೆಂದರೆ ಇಂತದ್ದನ್ನೆಲ್ಲ ನೋಡುವುದರಿಂದ ನಮ್ಮ ಮಾನಸಿಕ ಜೀವನದ ಮೇಲೆ ಅದು ಕೆಟ್ಟ ಪ್ರಭಾವವನ್ನು ಬೀರುತ್ತದೆ. ಹೇಳಬೇಕೆಂದರೆ ಇದು ಒಂದು ವ್ಯಸನವಾಗಿದೆ ಈ ನಶೆ ಯಾವುದಾದರೂ ವ್ಯಕ್ತಿಗೆ ಅಂಟಿಕೊಂಡರೆ ಆ ವ್ಯಕ್ತಿಯ ಪೂರ್ತಿ ಜೀವನ ಅದರಿಂದ ಮುಕ್ತಿ ಪಡೆದು ಕೊಳ್ಳಲಾಗುವುದಿಲ್ಲ ನೆಟ್ನಲ್ಲಿ ಅಶ್ಲೀಲ ವಿಡಿಯೋ ಫೋಟೋಸ್ ನೋಡುವುದರಿಂದ ಅನೇಕ ಬಗೆಯ ಅಪಾಯಗಳಿವೆ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

🎈🎈🎈

A post shared by Anna Di Vittorio (@anna.divittorio) on

1 ) ಮೊದಲನೆಯದಾಗಿ ಇದರ ಪ್ರಭಾವವೂ ನಮ್ಮ ಮೆದುಳಿನ ಮೇಲೆ ಆಗುತ್ತದೆ ಸ್ನೇಹಿತರೆ ನಮ್ಮ ನೆನಪಿನ ಶಕ್ತಿ ಹಾಳಾಗುತ್ತದೆ, ನಿಮಗೆ ನಿಮ್ಮ ಸಂಗಾತಿಯನ್ನು ನೋಡಿ ನಿಮಗೆ ಆಕೆ ಮೇಲೆ ಯಾವ ಆಸಕ್ತಿಯು ಬರುವುದಿಲ್ಲ. ಅದು ಇಂತದ್ದನ್ನೆಲ್ಲಾ ನೋಡಿದರೆ ಬರುತ್ತದೆ. ನೇರವಾಗಿ ಹೇಳಬೇಕೆಂದರೆ ನಿಮ್ಮ ಸಂಗಾತಿಯ ಜೊತೆ ಸಮಯ ಕಳೆಯಬೇಕಾದರೆ ಇಂತಹ ವಿಷಯಗಳ ಸಹಾಯ ಪಡೆಯಬೇಕಾಗುತ್ತದೆ. ನಿಮಗೆ ಇದು ಅನುಭವ ಆಗಿರಬಹುದು ಆಗಿಲ್ಲವಾದರೆ ಒಂದು ಬಾರಿ ಇದರ ಬಗ್ಗೆ ಯೋಚನೆ ಮಾಡಿ ನೋಡಿ.

ಈ ಕಾರಣಕ್ಕಾಗಿ ನೀವು ಆರೋಗ್ಯವಾಗಿರಲು ಇಂತಹ ವಿಷಯಗಳಿಂದ ದೂರವಿರ ಬೇಕಾಗುತ್ತದೆ ಇಲ್ಲ ಅಂದ್ರೆ ಇದರಿಂದ ನಿಮ್ಮ ಮುಂಬರುವ ಜೀವನದಲ್ಲಿ ಭಯಾನಕ ಪ್ರಭಾವ ಟ ಎದುರಿಸಬೇಕಾಗುತ್ತದೆ ಅದನ್ನು ನೀವು ಊಹಿಸಲು ಸಾಧ್ಯವಾಗುವುದಿಲ್ಲ.

 

2) ಎರಡನೆಯದಾಗಿ ಇಂಟರ್ನೆಟ್ನಲ್ಲಿ ತಪ್ಪು ವಿಷಯಗಳನ್ನು ನೋಡುತ್ತಿದ್ದರೆ ನೀವು ದೊಡ್ಡ ಅಪಾಯದಲ್ಲಿ ಸಿಲುಕಿವಿರಿ ಎಂದು ಅರ್ಥ ಏಕೆಂದರೆ ಇಂತಹ ವೆಬ್ ಸೈಟ್ ಲಿಂಕ್ ಬಳಸಿದ್ದಲ್ಲಿ ಅಲ್ಲಿ ಹಲವಾರು ಅಪ್ಸ್’ ಗಳು ಇರುತ್ತವೆ ಮತ್ತು ಮಾಲ್ವೇರ್ ವೈರಾಸ್ ಇರುತ್ತದೆ, ಅವು ನಿಮ್ಮ ಡಾಟಾ ಲಿಂಕ್ ಮಾಡುತ್ತವೆ. ಈಗಿನ ಕಾಲದಲ್ಲಿ ಫೇಕ್ ವೆಬ್ ಸೈಟ್ ಮೂಲಕ ನಿಮ್ಮ ಡಾಟಾ ಲಿಂಕ್ ಅಗೋ ತರ ಮಾಡುತ್ತಾರೆ. ಇದರಿಂದ ನಿಮಗೆ ಅಪಾಯವಾಗುವುದು ಖಂಡಿತ. ನಿಮ್ಮ ಇಮೇಲ್ ನಲ್ಲಿ ಕೆಟ್ಟದಾಗಿ ಮೇಲ್ಸ್ ಬರುತ್ತವೆ ನಿಮಗೆ ಅವರು ಹಿಂಸೆ ಕೊಡುತ್ತಾರೆ ಅದರಿಂದ ಇಂತ ವೆಬ್ ಸೈಟ್ ಫೋಟೋಸ್ ,ವೀಡಿಯೋಸ್ ಇಂದ ದೂರವಿರುವುದು ಒಳ್ಳೆಯದು.

 

View this post on Instagram

 

Συνδυάστε καλοκαιριάτικες στιγμές χαλάρωσης με …#brainy videos 😉

A post shared by brainy (@brainy.gr) on

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here