“ದೆವ್ವದ ರೆೃಲು” 104 ಮಂದಿ ಪ್ರಯಾಣಿಕರನ್ನು ಸುರಂಗದೊಳಗೇ ಕರೆದುಕೊಂಡು ಹೋಗಿ ಹಿಂದಿರುಗಳಿಲ್ಲ, ನೋಡಿದರೆ ಪ್ರಯಾಣಿಕರೆಲ್ಲರೂ ಇಟಲಿಯನ್ಸ್ !

0
1023

ದೆವ್ವಗಳ ರೆೃಲು ಇದು ನಿಜವೇ..?

ಗೆಳೆಯರೇ ದೆವ್ವ ಭೂತ ಪಿಶಾಚಿಗಳ ಬಗ್ಗೆ ನಾವು ಹಲವಾರು ಘಟನೆಗಳನ್ನು ಕೇಳಿದ್ದೆವೆ. ಆದರೇ ಒಂದು ರೆೃಲೆ ದೆವ್ವದ ರೆೃಲು ಆಗಿದ್ದನ್ನು ಎಲ್ಲಾದರೂ ಕೇಳಿದ್ದೆವಾ, ಹೌದು ಗೆಳೆಯರೇ ಈ ಟ್ರೆೃನನ್ನು ಗೋಸ್ಟ್ ಟ್ರೆೃನ್ ಎಂದು ಕರೆಯಲಾಗುತ್ತದೆ. ಪ್ರಪಂಚದಾದ್ಯಂತ ಈ ಗೋಸ್ಟ ಟ್ರೆೃನನ್ನು ನೋಡಿರುವ ಹಲವಾರು ಘಟನೆಗಳು ಬೆಳಕಿಗೆ ಬಂದಿವೇ. ಆದರೇ ಈ ರೆೃಲು ಎಲ್ಲಿಂದ ಬರುತ್ತದೆ, ಮತ್ತು ಎಲ್ಲಿ ಮಾಯವಾಗಿ ಹೋಗುತ್ತದೆ ಎಂಬುವುದು ಮಾತ್ರ ಯಾರಿಗೂ ತಿಳಿದಿಲ್ಲಾ, ಕೆಲವರು ಇದನ್ನು ದೆವ್ವದ ಟ್ರೆೃನ್ ಎಂದು ಕರೆದರೇ ಕೆಲವರು ಇದನ್ನ ಸಮಯದಲ್ಲಿ ಹಿಂದಕ್ಕೆ ಮುಂದಕ್ಕೆ ಚಲಿಸುವ ಟೆೃಮ್ ಮಷಿನ್ ಆಗಿದೇ ಎನ್ನುತ್ತಾರೆ, ಇನ್ನು ಕೆಲವರು ಇದನ್ನು ಸಮಾನಾಂತರ ಬ್ರಹ್ಮಾಂಡ ಅಥವಾ ಇನ್ನೊಂದು ಆಯಾಮದಿಂದ ಬಂದ ಟ್ರೆೃನ್ ಆಗಿರಬಹುದು ಎಂದು ಹೇಳುತ್ತಾರೆ. ಹಾಗಾದರೇ ಬನ್ನಿ ಇನ್ನಷ್ಟು ತಿಳಿಯೋಣ..

 

 

 

1911 ರಲ್ಲಿ ರೋಮನಿಂದ್ ಜೆನೆಟ್ಟಿ ಎಂಬ ಟ್ರೆೃನ್ ಅಲ್ಲಿಯೇ ಹತ್ತಿರವಿದ್ದ ಒಂದು ಹಿಲ್ಸ್ ಸ್ಟೇಷನ್ನಿಗೇ ಹೊರಟಿತ್ತು ಆ ಟ್ರೆೃನನಲ್ಲಿ 106 ಮಂದಿ ಪ್ರಯಾಣಿಕರಿದ್ದರು. ಅವರೇಲ್ಲರೂ ಸೆೃಡ್ ಸಿಯಿಂಗ್ ಗಾಗಿ ಆ ಟ್ರೆೃನಿನಲ್ಲಿ ಪ್ರಯಾಣ ಬೆಳೆಸಿದ್ದರು. ಆ ಟ್ರೆೃನಿನೊಳಗೇ ಮೋಜು ಮಸ್ತಿಯಿಂದ ಕೂಡಿದ್ದ ಪ್ರಯಾಣಿಕರು ತಾವೆಲ್ಲರೂ ಒಂದು ಅಂತ್ಯವಿಲ್ಲದ ನಿರಂತರ ಪ್ರಯಾಣಕ್ಕೆ ಹೊರಟಿದ್ದೇವು ಎಂಬ ಅರಿವು ಇರಲಿಲ್ಲಾ. ತನ್ನ ನಿಗದಿತ ಗುರಿ ತಲುಪಲು ಆ ಟ್ರೆೃನಿಗೇ ಸುಮಾರು 1 ಕಿಲೋ,ಮೀಟರ್ ಉದ್ದವಿದ್ದ ಸುರಂಗ ಮಾಗ೯ ಮೂಲಕ ಸಾಗಿ ಹೋಗಬೇಕಿತ್ತು, ಆದರೇ ಆಶ್ಚಯ೯ದ ವಿಷಯವೆನೇಂದರೇ ಆ ಟ್ರೆೃನ್ ಸುರಂಗದ ಒಂದು ಬದಿಯಿಂದ ಅದರೋಳಗೆ ಹೋಗಿತ್ತೆನೋ ನಿಜ, ಆದರೇ ಸುರಂಗದ ಇನ್ನೊಂದು ತುದಿಯಿಂದ ಆ ಟ್ರೆೃನ್ ಹೊರಗೇ ಬರಲೇ ಇಲ್ಲಾ..

ಬಹುಶ ಆ ಟ್ರೆೃನ್ ಯಾವುದೋ ತಾಂತ್ರಿಕ ದೋಷದಿಂದಾಗಿ ಸುರಂಗದೊಳಗೇ ಕೆಟ್ಟು ನಿಂತಿರಬೇಕು ಎಂದು ಜನರು ಭಾವಿಸಿದರು. ಇದೇ ಸಂದೇಹದೊಂದಿಗೇ ರೋಮ್ ಪೊಲೀಸ್ ಮತ್ತು ರೆಲ್ವೇ ಅಥಾರಿಟಿಯ್ ಕೆಲವರು ಟ್ರೆೃನನ್ನು ಹುಡುಕುತ್ತಾ ಸುರಂಗದೊಳಗೇ ಹೊರಟರು. ಒಳಗೇ ಸಾಗುತ್ತಿದಂತೇ ಕುತೂಹಲ ಮತ್ತು ಭಯ ಹೆಚ್ಚಾಗತೊಡಗಿತು. ಹಾಗೇ ಸಾಗುತ್ತಾ ಆ ಸುರಂಗ ಮಾಗ೯ದ ಇನ್ನೊಂದು ತುದಿಗೇ ತಲುಪಿ ಬಿಟ್ಟರು. ಆದರೇ ಆಶ್ಚಯ೯ವೆಂಬಂತೇ ಆ ಸುರಂಗದೊಳಗೇ ಆ ಟ್ರೆೃನಿನ ಯಾವುದೇ ಸುಳಿವು ಸಿಗಲಿಲ್ಲಾ.

ಎಲ್ಲರೂ ಈ ಘಟನೆಯಿಂದ ದಂಗಾಗಿ ಹೋಗಿದ್ದರು. ಇಷ್ಟು ದೊಡ್ಡ ಟ್ರೆೃನ್ ಸುರಂಗದಲ್ಲಿ ಎಲ್ಲಿ ಮಾಯವಾಗಿ ಹೋಯಿತೆಂದು ಯಾರಿಗೂ ತಿಳಿಯಲಿಲ್ಲಾ,ವಿಚಿತ್ರವಾದ ಈ ಘಟನೆಯ ರಹಸ್ಯ ಇನ್ನು ಬಿಡಿಸುವ ಮೊದಲ ಹಂತದಲ್ಲಿರುವಾಗಲೇ ರೋಮ್ ರೆಲ್ವೇ ಬಳಿ ಇಬ್ಬರೂ ವ್ಯೆಕ್ತಿಗಳು ಬಂದರು, ತಾವು ಅದೇ ಟ್ರೆೃನಿನ ಪ್ರಯಾಣಿಕರಾಗಿದ್ದೇವು ಎಂದಾಗ ಎಲ್ಲರಿಗೂ ಆಶ್ಚಯ೯ವಾಗಿತ್ತು, ಅವರು ಹೇಳಿದಂತೇ ಆ ಟ್ರೆೃನ್ ಸುರಂಗದೊಳಗೇ ಹೋಗುವ ಕೆಲ ಕ್ಷಣಗಳ ಮೊದಲೇ ಅವರು ಆ ಟ್ರೆೃನಿನಿಂದ ಹೊರ ಜಿಗಿದಿದ್ದರು. ಏಕೆಂದರೇ ತಮ್ಮೊಂದಿಗೇ ಏನೋ ಭಯಾನಕವಾದದ್ದು ನೆಡೆಯಲಿದೇ ಎಂಬುವುದು ಅವರಿಗೇ ಮೊದಲೇ ಅರಿವಾಗಿತ್ತು. ಈ ಇಬ್ಬರು ಪ್ರಯಾಣಿಕರ ಹೇಳಿಕೆಯು ಈ ರಹಸ್ಯಮಯ ಟ್ರೆೃನಿನ ಘಟನೆಯನ್ನು ಮತ್ತಷ್ಟು ರಹಸ್ಯಮಯ ಮತ್ತು ಕುತೂಹಲಕರವಾಗಿಸಿತ್ತು.

ಮತ್ತೆ 1926 ರಲ್ಲಿ ಈ ಟ್ರೆೃನಿನ ಪ್ರಯಾಣಿಕರ ಒಬ್ಬರ ಸಂಬಂಧಿಕರೊಬ್ಬರಿಗೇ ಆರ್ಕೆೃ ರೆಕಾಡ೯ನಲ್ಲಿ ಸಿಕ್ಕ ಒಂದು ರಿಪೋಟ್೯ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು. ಈ ರಿಪೋಟ್೯ನ ಪ್ರಕಾರ 1845 ರಲ್ಲಿ ಮೆಕ್ಸಿಕೋದ ಒಂದು ಹುಚ್ಚಾಸ್ಪತ್ರೆಯಲ್ಲಿ ಒಂದೇ ಸಲ 104 ಮಂದಿಯನ್ನು ಒಟ್ಟಿಗೇ ದಾಖಲು ಮಾಡಲಾಗಿತ್ತು. ಈ 104 ಮಂದಿ ಯಾರು ಮತ್ತು ಎಲ್ಲಿಂದ ಬಂದಿದ್ದರೆಂದು ಯಾರಿಗೂ ತಿಳಿದಿರಲಿಲ್ಲಾ, ಇನ್ನೊಂದು ಆಶ್ಚಯ೯ದ ವಿಷಯವೆನೆಂದರೇ ಈ ಎಲ್ಲ 104 ಮಂದಿ ಇಟಾಲಿಯನ್ನವರಾಗಿದ್ದರೂ. ಅಲ್ಲದೇ ತಾವೆಲ್ಲರೂ ರೋಮನಿಂದ ಬಂದಿದ್ದೆವೆ ಎಂದೂ ಅವರು ಹೇಳುತ್ತಿದ್ದರೂ. ಇವರ ಹೇಳಿಕೆ ಮತ್ತು ತನಿಖೆಗಳಿಂದ 1911 ರಲ್ಲಿ ಜೆನೆಟ್ಟಿ ಟ್ರೆೃನಿನ ಪ್ರಯಾಣಿಕರಿಗೇ ಇದು ತಾಳೆಯಾಗುತ್ತಿತ್ತು. ಆದರೇ 1911 ರಲ್ಲಿ ಈ ಘಟಿಸಿದ ಆ ಘಟನೆಯಲ್ಲಿ ಶಾಮೀಲರಾಗಿದ್ದಾರೆ ಎನ್ನಲಾದ ಆ 104 ಮಂದಿ ಪ್ರಯಾಣಿಕರು 1845 ರಲ್ಲಿ ಒಂದು ಹುಚ್ಚು ಆಸ್ಪತ್ರೆಯಲ್ಲಿ ಸೇರಲು ಹೇಗೆ ಸಾಧ್ಯ,..?

ಇಲ್ಲಿ ಇನ್ನೊಂದು ಆಶ್ಚಯ೯ಕರ ಸಂಗತಿ ಏನೆಂದರೇ ಈ 104 ಜನರ ಪ್ರಕಾರ ಅವರೇಲ್ಲರೂ ಇಟಲಿಯ ರೋಮನಿಂದ ಮೆಕ್ಸಿಕೋವರೇಗೆ ಒಂದು ಟ್ರೆೃನಿನ ಮೂಲಕ ಬಂದಿದ್ದಾರೆ ಎಂದಾಗಿದೇ. ಗೆಳೆಯರೇ ನಿಮಗೇ ಇದು ತಿಳಿದು ಆಶ್ಚಯ೯ವಾಗಬಹುದು, ಹೌದು ಅದೇನಂದ್ರೇ ರೋಮನಿಂದ ಮೆಕ್ಸಿಕೋಗೆ ಇರುವ ದೂರ 10.234.ಕಿ,ಮೀ. ಆಗಿದೇ, ಅಲ್ಲದೇ ಈ ಎರಡು ದೇಶಗಳ ನಡುವೆ ವಿಶಾಲವಾದ ಸಾಗರವಿದೇ ಹೀಗಿರುವಾಗ ಈ ಟ್ರೆೃನ್ ಸಮುದ್ರದ ಮೂಲಕ ಇಷ್ಟು ದೂರವನ್ನು ಕ್ರಮಿಸಲು ಹೇಗೆ ಸಾಧ್ಯ. ಈ 104 ಮಂದಿ ಪ್ರಯಾಣಿಕರ ಹೇಳಿಕೆಯ ತನಿಖೆಯ ವೇಳೆಯಲ್ಲಿ ರೋಮನಿಂದ ಮೆಕ್ಸಿಕೋಗೆ ಬಂದ ಹಡಗು ಮತ್ತು ಅದರಲ್ಲಿದ್ದ ಪ್ರಯಾಣಿಕರ ವಿವರಗಳನ್ನು ಕಲೆಹಾಕಿದಾಗ ಸಿಕ್ಕ ಆ ಲಿಸ್ಟನಲ್ಲಿ ಈ 104 ಮಂದಿಯಲ್ಲಿನ ಯಾರೊಬ್ಬರ ಹೆಸರು ಕೂಡ ಇರಲಿಲ್ಲಾ. ಹಾಗಾದರೇ ಮೆಕ್ಸಿಕೋಗೆ ಆ ಹುಚ್ಚಾಸ್ಪತ್ರೆಯಲ್ಲಿ ಒಂದೇ ಸಲ ಸೇರಿದ, ಒಂದೇ ಭಾಷೆ ಮಾತನಾಡುವ, ಒಂದೇ ದೇಶದ 104 ಮಂದಿ ಬಂದಿದ್ದಾದರೂ ಎಲ್ಲಿಂದ..?

ಗೆಳೆಯರೇ ಈ 104 ಮಂದಿಯಲ್ಲಿ ಒಬ್ಬನ ಬಳಿ ಈ ಟೋಬ್ಯಾಕೋ ಬಾಕ್ಸ್ ಕೂಡ ಇತ್ತು. ಆ ಬಾಕ್ಸನಲ್ಲಿ ಟೋಬ್ಯಾಕೋ ಕಂಪನಿಯ ಹೆಸರಿನ ಮೇಲೆ 1907 ಎಂದೂ ಬರೆಯಲಾಗಿತ್ತು. 1845 ರಲ್ಲಿ ಸಿಕ್ಕ ಸಿಗರೇಟ್ ಬಾಕ್ಸಿನ ಮೇಲೆ 1907 ಏಕೆ ಬರೆಯಲಾಗಿತ್ತು ಎಂದೂ ಅಲ್ಲಿನ ಪೊಲೀಸರಿಗೇ ಗೊಂದಲವುಂಟು ಮಾಡಿತ್ತು. ಈ ಬಾಕ್ಸ ಇಂದಿಗೂ ಮೆಕ್ಸಿಕೋ ವಶದಲ್ಲಿದೇ. ಗೆಳೆಯರೇ ಹಾಗಾದರೇ ಈ ಮಿಸ್ಟರಿಯಸ್ಸ ಟ್ರೆೃನ್ ಆ ಸುರಂಗದಿಂದ ಎಲ್ಲಿ ಮಾಯವಾಗಿ ಹೋಯಿತು ಎಂದೂ ಬಹುದೊಡ್ಡ ರಹಸ್ಯವಾಗಿ ಊಳಿದುಹೋಯಿತು. ಆದರೇ ಈ ಗೋಸ್ಟ ಟ್ರೆೃನ್ ಹಲವಾರು ಸಲ ರಷ್ಯಾ, ಇಂಡಿಯಾ, ಜಮ೯ನಿ, ಇಟಲಿ, ಹಾಗೂ ರೂಮೇನಿಯಾದ ಹಲವಾರು ಕಡೆಗಳಲ್ಲಿ ಮತ್ತೆ ಮತ್ತೆ ಕಂಡು ಬಂದಿದೇ.

ಹಲವಾರು ಪ್ರತ್ಯಕ್ಷ ದಶಿ೯ಗಳ ಪ್ರಕಾರ ಅವರು ಕಂಡ ಆ ರಹಸ್ಯಮಯ ಟ್ರೆೃನ್ ಒಮ್ಮೇಲೆ ಸಡನ್ನಾಗಿ ಅವರ ಮುಂದೇ ಪ್ರತ್ಯಕ್ಷವಾಗಿ ಬಿಡುತ್ತಿತ್ತು. ಅಲ್ಲದೇ ಆ ಟ್ರೆೃನಿನಲ್ಲಿ ಮೂರು ಕಂಪಾಟ್೯ಮೆಂಟಗಳು ಇದ್ದವು, ಆ ಕಂಪಾಟ್೯ಮೆಂಟಗಳನ್ನು ಕಬ್ಬಿಣದ ದಪ್ಪ ಮತ್ತು ಉದ್ದನೆಯ ಪೆೃಪಿನಿಂದ ಜೋಡಿಸಲಾಗಿತ್ತು. ದೇಶದ ಹಲವಾರು ಕಡೆಗಳಲ್ಲಿ ಈ ಟ್ರೆೃನನ್ನು ಕಂಡ ಪ್ರತ್ಯಕ್ಷದಶಿ೯ಗಳ ಹೇಳಿಕೆ ಬಹಳಷ್ಟು ತಾಳೆಯಾಗುತ್ತದೆ, ಇದರಿಂದಾಗಿ ಪ್ರಪಂಚದ ಎಲ್ಲ ಕಡೆಗಳಲ್ಲಿ ಕಾಣಸಿಗುವ ಆ ರಹಸ್ಯಮಯ ಟ್ರೆೃನ್ ಒಂದೇಯಾಗಿದೇ ಎಂಬುದು ಸಾಬೀತಾಗಿತ್ತು. 1991 ರಲ್ಲಿ ಪೋರ್ಟೋವಾದಲ್ಲಿ ಈ ಗೋಸ್ಟ ಟ್ರೆೃನ್ ಕಾಣಸಿಕ್ಕಾಗ ಅಲ್ಲಿಯೇ ಇದ್ದ ಒಬ್ಬ ಪ್ಯಾರಾನಾಮ೯ಲ್ ಇಂಗ್ಲೀಷ್ ಥೀಯೆಟರ್ ಈ ಟ್ರೆೃನನ್ನು ಹತ್ತಿಯೇ ಬಿಟ್ಟ ಹಾಗೆಯೇ ಈ ಟ್ರೆೃನನ್ನು ಹತ್ತಿದ ಆ ವ್ಯೆಕ್ತಿ, ಇಂದಿಗೂ ವಾಪಸ್ಸಾಗಿಲ್ಲ. ಈಗ ಆ ಸುರಂಗಮಾಗ೯ದ ಎರಡು ತುದಿಗಳನ್ನು ರೋಮ್ ರೆಲ್ವೆಯು ಬಂದು ಮಾಡಿದೇ.

ಗೆಳೆಯರೇ ನಿಮಗೇನನಿಸುತ್ತದೆ ಇದೋಂದು ದೆವ್ವದ ಘಟನೆಯಾಗಿತ್ತೆ…? ಇಲ್ಲವೇ ಈ ಟ್ರೆೃನ್ ಸಮಯದ ಪರಿದಿಯಲಿ ಸಿಲುಕಿ ಅತ್ತಿಂದಿತ್ತ ಇತ್ತಿಂದತ್ತ ಸುತ್ತಾಡುತಿತ್ತೇ…?

LEAVE A REPLY

Please enter your comment!
Please enter your name here