ನಮ್ಮ ದೇಶದ ಅತಿ ಸುಂದರವಾದ ಮಹಿಳಾ ಐಪಿಎಸ್ ಆಫೀಸರ್…! ಕರ್ತವ್ಯ ನಿಷ್ಠೆಯಿಂದ ಕೂಡ ಇವರು ಪ್ರಸಿದ್ಧ

0
1780

ಸ್ನೇಹಿತರೆ ನೀವೆಷ್ಟೋ ಖಡಕ್ ಆಫೀಸರ್ಗಳನ್ನು ನೋಡಿರ್ತೀರಾ ದೇಶಕ್ಕಾಗಿ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಿರುವರನ್ನು ನೋಡಿರುತ್ತೀರಾ, ಐಪಿಎಸ್ ಆಗಿರುವಂತಹ ಮಹಿಳೆಯರನ್ನು ಸಹ ನೋಡಿರ್ತೀರಿ
ನಾನು ಇವತ್ತು ನಿಮಗೆ ನಮ್ಮ ದೇಶದಲ್ಲಿರುವ ಅತ್ಯಂತ ಸುಂದರವಾದ ಮಹಿಳಾ ಐಪಿಎಸ್ ಸರ್ ಗಳ ತೋರಿಸ್ತೀನಿ ಹಾಗೂ ಅವರ ಬಗ್ಗೆ ಹೇಳ್ತೀನಿ ಬನ್ನಿ. ಮುಂದೆ ಓದಿ.

1 ) ಮೆರಿನ್ ಜೋಸೆಫ್

 

 

ಇವರು ಕೇರಳದ ಅತಿ ಸಣ್ಣ ವಯಸ್ಸಿನ ಮೇರಿ ಜೋಸೆಫ್  25 ರ ವಯಸ್ಸಿನಲ್ಲೆ 2012ರಲ್ಲಿ ಒಂದೇ ಬಾರಿಗೆ ಐಪಿಎಸ್ ಪರೀಕ್ಷೆ ಬರೆದು 188ನೇ ರಾಂಕ್ನಲ್ಲಿ ಪಾಸ್ ಆಗಿದ್ದರು. ಅದು ಬರೀ ಕೇವಲ ಒಂದೇ ಬಾರಿಗೆ ಇವರ ಕಾರ್ಯವೈಖರಿ ಹೇಗಿತ್ತು ಎಂದರೆ ಕೆಲವೇ ವರ್ಷಗಳಲ್ಲಿ ದೇಶಾನೇ ಇವರ ಕಡೆ ತಿರುಗಿ ನೋಡುವಂತೆ ಮಾಡಿದ್ದರು.

2 ) ಡಿ ರೂಪಾ

 

 

ಇವರು ಒಬ್ಬ ನಿಷ್ಠಾವಂತೆ ಮತ್ತು ಖಡಕ್ ಐಪಿಎಸ್ ಆಫೀಸರ್ ತನ್ನ ಕಾರ್ಯ ನಿಷ್ಠೆಯಿಂದ ರಾತ್ರೋ ರಾತ್ರಿ ಸ್ಟಾರ್ ಆದ ಡಿ ರೂಪ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸ್ನೇಹಿತೆ ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ಸಿಕ್ತಿದ್ದ ರಾಜ ವೈಭೋಗನಾ ಮೆಟ್ಟಿ ನಿಂತು ಇದೆಲ್ಲ ತಪ್ಪು ಎಂದು ತೋರಿಸಿಕೊಟ್ಟ ಖಡಕ್ ಐಪಿಎಸ್ ಆಫೀಸರ್ ಅದರಲ್ಲೂ ಮುಖ್ಯವಾಗಿ ಕನ್ನಡದವರು ಇನ್ನೂ ಹೆಚ್ಚಾಗಿ ಹೇಳೋದಾದ್ರೆ ನಮ್ಮ ಕರ್ನಾಟಕದ ಮೊದಲ ಮಹಿಳಾ ಐಪಿಎಸ್ ಆಫೀಸರ್ ಮೂಲತಃ ದಾವಣಗೆರೆಯವರು.

3 ) ರೋಹಿಣಿ ಸಿಂಧೂರಿ

 

 

ನೋಡಲು ಅತೀ ಸುಂದರವಾಗಿರುವ ರೋಹಿಣಿ ಸಿಂಧೂರಿ ಮೂಲತಃ ಆಂಧ್ರದವರು
ಸದ್ಯಕ್ಕೆ ಹಾಸನದ ಜಿಲ್ಲಾಧಿಕಾರಿ ಇವರು ಕೂಡ ತನ್ನ ಕಾರ್ಯ ನಿಷ್ಠೆಯಿಂದ ಅತಿ ಬೇಗನೇ ಹೆಸರು ಮಾಡಿದವರು
ಇತ್ತೀಚಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಅವರನ್ನು ಟ್ರಾನ್ಸ್ಫರ್ ಮಾಡಲಿಕ್ಕೆ ಬಹಳ ಕಷ್ಟಪಟ್ಟರು ಆದರೆ ಆಗಲಿಲ್ಲ ಇವರು ಕೂಡ 43 ರಾಂಕ್ ನಲ್ಲಿ ಪಾಸಾಗಿ ಹಾಸನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸ್ನೇಹಿತರೇ ಇವರೇ ಅಂತಲ್ಲ ಇವರಂತ  ಅದೆಷ್ಟೊ ಖಡಕ್ ಆಫೀಸರ್ ಗಳಿದ್ದಾರೆ ನಮ್ಮ ದೇಶದಲ್ಲಿ ನಿಷ್ಠೆಯಿಂದ ಕರ್ತವ್ಯ ಸಲ್ಲಿಸುತ್ತಿರುವ ಎಲ್ಲ ಆಫೀಸರ್ಗಳಿಗೆ ನಮ್ಮದೊಂದು ಸಲಾಂ. ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು

LEAVE A REPLY

Please enter your comment!
Please enter your name here