ಎಸಿ ಇಂದ ಇಡೀ ಕುಟುಂಬವೇ ಸಾವನ್ನಪ್ಪಿದ್ದಾರೆ…ಕಾರಣ ಏನು ತಿಳಿದರೆ ಶಾಕ್ ಆಗ್ತೀರಾ..!

0
3162

ಬೇಸಿಗೆ ಕಾಲದಲ್ಲಿ ಎಸಿ ಉಪಯೋಗಿಸ್ತಾ ಇದ್ದೀರಾ, ಈಗ ಅಂತೂ ಸಿಟಿಗಳಲ್ಲಿ ಪ್ರತಿಯೊಬ್ಬರು ಎಸಿಯನ್ನು ಉಪಯೋಗಿಸುತ್ತ ಇರ್ತಾರೆ. ಆದರೆ ಇನ್ಮುಂದೆ ಜಾಗರೂಕತೆಯಿಂದ ಇರಬೇಕು
ಒಂದು ಕುಟುಂಬ ಈ ರೀತಿ ಸಾವನ್ನಪ್ಪಿದೆ ಅದಕ್ಕೆ ಕಾರಣವೇನು ತಿಳಿದರೆ ನೀವು ಕೂಡ ಶಾಕ್ ಆಗ್ತೀರ !

ಈ ಘಟನೆ ನಡೆದಿರುವುದು ಡೆಲ್ಲಿಯ ಸಮೀಪದಲ್ಲಿರುವ ಗುರ್ಗಾಂವ್ ನಲ್ಲಿ
ಕಳೆದ ಎರಡು ವರ್ಷಗಳಿಂದ ಎಸಿ ಉಪಯೋಗಿಸುತ್ತಿದ್ದ ಅಜೀತ್ ಬೋರ್ನಾರಿರವರು ಎಸಿ ರಿಪೇರಿ ಆಗಿದೆ ಎಂದು ಸರ್ವಿಸ್ ಅವರನ್ನು ಕರೆಸಿದ್ದರು. ಸರ್ವೀಸ್ ಮಾಡಿ ಹೋದ ಮರುದಿನವೇ ಅಜಿತ್ ಅವರ ಮಗ ಅವರ ಹೆಂಡತಿ ಮತ್ತು ಆತ ಕೂಡ ಸಾವನ್ನಪ್ಪಿದ್ದರು.

 

 

ನಂತರ ವಾಸನೆ ಬರುತ್ತಿದ್ದ ಕಾರಣ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದ್ದರು
ಇನ್ವೆಸ್ಟಿಗೇಷನ್ ಪೂರ್ತಿ ನಡೆಸಿ ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ತಿಳಿದು ಬಂದ ಶಾಕಿಂಗ್ ನ್ಯೂಸ್ ಏನೆಂದರೆ ಎಸಿ ಯ ಕಂಪ್ರೆಸ್ಸರ್ ನಲ್ಲಿ ಗ್ಯಾಸನ್ನು ಚೇಂಜ್ ಮಾಡಲಾಗಿತ್ತು.ಈ ಗ್ಯಾಸ್ ಲೀಕ್ ಆದ ಕಾರಣ ರಾತ್ರಿ ಕಲುಷಿತ ಗ್ಯಾಸನ್ನು ಸೇವಿಸಿದ ಕಾರಣ ಉಸಿರಾಟಕ್ಕೆ ತೊಂದರೆಯಾಗಿ ನಿದ್ರೆಯಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿಳಿಸಿದೆ.

ಈ ಗ್ಯಾಸ್ ಗೆ ಯಾವುದೇ ವಾಸನೆ ಬರುವುದಿಲ್ಲ ಎಸಿ ಸರಿಯಾಗಿ ಪಿಕ್ಸ್ ಮಾಡದೆ ಹೋದರು , ಗ್ಯಾಸ್ ಸರಬರಾಜು ಆಗುವ ಕಾಯಿಲ್ಸ್ ತುಕ್ಕು ಹಿಡಿದಿದ್ದರೂ ಮತ್ತು ಕಂಪ್ರೆಸ್ಸರ್ ಹಾಳಾದರೂ ಸಹ ಗ್ಯಾಸ್ ಹೀಗಾಗುವ ಸಾಧ್ಯತೆ ಇದೆ
ಎಸಿ ಸರಿಯಾಗಿ ತಣ್ಣನೆ ಗಾಳಿ ಕೊಡದಿದ್ದರೆ ಟೆಕ್ನಿಷನ್ ಕರೆಸಿ ಚೆಕ್ ಮಾಡಿಸಿ. ವರ್ಷಕ್ಕೆ ಒಮ್ಮೆಯಾದರೂ ಎಸಿಯನ್ನು ಸರ್ವೀಸ್ ಮಾಡಿಸಿ ಇಲ್ಲದಿದ್ದರೆ ಈ ರೀತಿ ಅಚಾತುರ್ಯ ನಡೆಯುತ್ತದೆ.

ನಿಮ್ಮ ಮನೆಯಲ್ಲೂ ಕೂಡ ಇದ್ಯಾ “ಎಸ್ ಒರ್ ನೋ” ಅಂತ ನಮಗೆ ಕಾಮೆಂಟ್ ಮಾಡಿ ತಿಳಿಸಿ. ಇನ್ನಷ್ಟು ಹೊಸ ಹೊಸ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here