ಇದನ್ನು ತಿಂದರೆ ಮಲಗಿದ್ದರೂ ಅದೇ ಎದ್ದೇಳುತ್ತದೆ, ಮಲಗಿರುವ ನಿಮ್ಮ ಶಿಶ್ನ ಇದನ್ನು ತಿಂದರೆ ತಕ್ಷಣ ಎದ್ದು ನಿಲ್ಲುತ್ತದೆ.

0
23

ಪುರುಷರ ನಪುಂಸಕತ್ವ ಅಥವಾ ನಿಮಿರು ದೌರ್ಬಲ್ಯ ಹೆಚ್ಚಿನ ಪುರುಷರು ಎದುರಿಸುವ ತೊಂದರೆಯಾಗಿದೆ ಆದರೆ ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಪುರುಷರಿಗೆ ಶೃಂಗಾರದ ವೇಳೆ ಆಸೆ ಇದ್ದರೂ ಸಹ ನಿಮಿರುವಿಕೆ ಅನ್ನುವುದೇ ಇಲ್ಲವಾದಲ್ಲಿ ಅವರು ಹಂತ ಹಂತವಾಗಿ ಶೃಂಗಾರದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅದರಲ್ಲೂ ಮದುವೆಯಾಗಿರುವ ಪುರುಷರಲ್ಲಿ ಏನಾದರೂ ಈ ರೀತಿಯ ನಿಮಿರುವಿಕೆ ಸಮಸ್ಯೆ ಉಂಟಾದರೆ ಅಷ್ಟೇ ಅವರ ಕಷ್ಟ ಅಷ್ಟಿಷ್ಟಲ್ಲ ಆದರೆ ನಾವಿಂದು ನಿಮಗೆ ನಿಮ್ಮ ನಿಮಿರುವಿಕೆ ಸಮಸ್ಯೆಯನ್ನು ಹೋಗಲಾಡಿಸಿ ಉತ್ತಮ ಜೀವನ ನಡೆಸಲು ಉತ್ತಮ ಮನೆಮದ್ದುಗಳನ್ನು ತಿಳಿಸುತ್ತೇವೆ.

1) ಖರ್ಜೂರ

ಖರ್ಜೂರ ಹೆಚ್ಚು ಶಕ್ತಿ ಭರಿತ ಆಹಾರವಾಗಿದೆ, ನಿತ್ಯವೂ ಖರ್ಜೂರವನ್ನು ಸೇವಿಸುವ ಪುರುಷರಲ್ಲಿ ಕಾಮೋತ್ಸಾಹ ಹೆಚ್ಚುತ್ತದೆ. ವಿಶೇಷವಾಗಿ ಒಣ ಖರ್ಜೂರದಲ್ಲಿ ಈ ಶಕ್ತಿ ಹೆಚ್ಚಿರುತ್ತದೆ ಉತ್ತಮ ಪರಿಣಾಮಕ್ಕಾಗಿ ನಿತ್ಯವೂ
ಮೂರು ರಿಂದ ನಾಲ್ಕು ಖರ್ಜೂರಗಳನ್ನು ಬಾದಾಮಿ ಮತ್ತು ಪಿಸ್ತಾ ದೊಂದಿಗೆ ಸಮ ಪ್ರಮಾಣದಲ್ಲಿ ಸೇವಿಸಬೇಕು.

2 )ಬಾದಾಮಿ

 

View this post on Instagram

 

#cedaes #mirandela #portugal #mandeln #amendoas #almonds #oktober #2019 #vacation

A post shared by Salman Acar (@salmanacar) on

ಬಾದಾಮಿಯಲ್ಲಿ ವಿಟಮಿನ್ ಇ ಅವಶ್ಯಕ ಖನಿಜಗಳು ಹಾಗೂ ಆರೋಗ್ಯಕರ ಕೊಬ್ಬು ಅತಿ ಹೆಚ್ಚಿನ ಪ್ರಮಾಣದಲ್ಲಿವೆ. ಇವು ಬಾದಾಮಿಯನ್ನು ಅತ್ಯುತ್ತಮ ಕಾಮೋತ್ತೇಜಕ ಆಹಾರವಾಗಿಸಿವೆ, ಬಾದಾಮಿ ಸೇವನೆಯಿಂದ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ ಒಂದು ದೊಡ್ಡ ಚಮಚ ಬಾದಾಮಿ ಪುಡಿಯನ್ನು ಒಂದು ಲೋಟ ಬಿಸಿ ಹಾಲಿನಲ್ಲಿ ಕುದಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ ಪರ್ಯಾಯವಾಗಿ ಒಂದು ಹಿಡಿಯಷ್ಟು ಬಾದಾಮಿಗಳನ್ನು ಕೆಲವು ಗಂಟೆಗಳವರೆಗೆ ನೀರಿನಲ್ಲಿ ನೆನೆಸಿಟ್ಟು ರಾತ್ರಿ ಮಲಗುವ ಮುನ್ನ ಸೇವಿಸಬಹುದು.

3) ದಾಳಿಂಬೆ ರಸ

 

View this post on Instagram

 

Lisää @tommiskitchen in kuvauksista 🍅

A post shared by IHAN TOLALTA! – SATU MALI (@ihan_tolalta) on

ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಆಹಾರಗಳಲ್ಲಿ ದಾಳಿಂಬೆ ಪ್ರಮುಖವಾಗಿದೆ. ಇದು ರಕ್ತ ಪರಿಚಲನೆಯನ್ನು ನಿಯಂತ್ರಿಸುತ್ತದೆ ಹಾಗೂ ಒತ್ತಡವನ್ನು ಕಡಿಮೆಗೊಳಿಸುತ್ತದೆ ಹಾಗೂ ಈ ಮೂಲಕ ಪುರುಷರಲ್ಲಿ ನಿಮಿರು ದೌರ್ಬಲ್ಯವನ್ನು ಕಡಿಮೆಗೊಳಿಸುತ್ತದೆ. ಇದಕ್ಕಾಗಿ ತಾಜಾ ದಾಳಿಂಬೆ ಹಣ್ಣಿನಿಂದ ಸಂಗ್ರಹಿಸಿದ ರಸವನ್ನು ನಿಯಮಿತವಾಗಿ ಸೇವಿಸಬೇಕು. ಮತ್ತಷ್ಟು ಕನ್ನಡ ಹೆಲ್ತ್ ಟಿಪ್ಸ್ ಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here