ತನ್ನ 15ನೇ ವಯಸ್ಸಿನಲ್ಲಿ ಈ ನಟಿಯನ್ನು ರೇಪ್ ಮಾಡಿದ್ದಾರಂತೆ. ಈ ನಟಿ ಯಾರು ಗೊತ್ತಾ….?

0
4

ಸಿನಿಮಾ ಅಂದ್ರೆ ಪ್ರೇಕ್ಷಕನ ಪಾಲಿಗೆ ಒಂದು ಕಲರ್ ಪುಲ್ ಜರ್ನಿ. ಆ ಕಲರ್ ಪುಲ್ ಜರ್ನಿಯನ್ನು ಪ್ರೇಕ್ಷಕ ತೆರೆಯ ಮೇಲೆ ಒಂದು ಮನೋರಂಜನೆಯಾಗಿ ತೆಗೆದುಕೊಳ್ಳುತ್ತಾನೆ . ಆದರೆ ತೆರೆಯ ಹಿಂದೆ ಇದನ್ನೇ ನಂಬಿ ಎಷ್ಟೋ ಜೀವಗಳು ಬದುಕು ಕಟ್ಟಿಕೊಂಡಿರುತ್ತವೆ. ತೆರೆಯ ಹಿಂದಿನ ಕಲಾವಿದರ ಬದುಕು ಯಾರಿಗೂ ಅರ್ತವಾಗುವದಿಲ್ಲ. ಪ್ರೇಕ್ಷಕ ಆ 3 ಗಂಟೆ ಸಿನಿಮಾವನ್ನು ಅವನಿಗೆ ಮನೋರಂಜನೆ ಜೊತೆಗೆ ಮನಸಿಗೆ ಖುಷಿ ಕೊಟ್ಟರೆ ನೋಡುತ್ತಾನೆ. ಇಲ್ಲ ದಿದ್ದರೆ ಎದ್ದು ಹೊರಡುತಾನೆ. ಆದರೆ ತೆರೆ ಹಿಂದಿನ ಕಲಾವಿದರ ಬದುಕು ಆ ತರ ಇರೊದಿಲ್ಲ.

ತಮಗೆ ಇಷ್ಟ ವಿರಲಿ ಇಷ್ಟವಿರದೇ ಇರಲಿ ಅವರು ಅಲ್ಲಿ ಬಣ್ಣವನ್ನು ಹಚ್ಚಲೇ ಬೇಕು. ಕಲಾವಿದರಲ್ಲಿ ಹೆಣ್ಣು ಮಕ್ಕಳ ಪಾಡು ಸ್ವಲ್ಪ ಭಿನ್ನವಾಗಿರುತ್ತದೆ. ಅವರು ಚಿತ್ರ ರಂಗಕ್ಕೆ ಬರುವ ಮೊದಲಿಂದ ಹಿಡಿದು ಚಿತ್ರರಂಗದಲ್ಲಿ ಇರುವ ತನಕ ಒಂದಲ್ಲ ಒಂದು ಶೋಷಣೆಗೆ ಮಾನಸಿಕ ಕಿರುಕುಳಕ್ಕೆ ಒಳಗಾಗಿರುತ್ತಾರೆ. ಚಿತ್ರರಂಗಕ್ಕೆ ಬರುವ ಮೊದಲು ನಾನು ಚಿತ್ರದಲ್ಲಿ ಅಭಿನಯಿಸಬೇಕು ನನಗೂ ಒಂದು ಅವಕಾಶ ಸಿಕ್ಕರೆ ಸಾಕು ಎಂದು ಕಾಯುತ್ತ ಕುಳ್ಳುವವರು ಅನೇಕ ಮಂದಿ.

 

View this post on Instagram

 

Inside the October issue of @harpersbazaarus…

A post shared by Demi Moore (@demimoore) on

ಆದರೆ ಕೆಲವೊದಿಸ್ಟು ಜನ ಚಿತ್ರರಂಗಕ್ಕೆ ಬರುವ ಹುಡುಗಿರನ್ನ ಬೇರೆ ರೀತಿಯಿಂದಲ್ಲೇ ನೋಡುತ್ತಾರೆ. ಚಿತ್ರದಲ್ಲಿ ಅವಕಾಶ ಕೊಡುವ ನೆಪದಲ್ಲಿ ಮಂಚಕ್ಕೆ ಕರಿಯುವುದು ಲೈಂಗಿಕ ಶೋಷಣೆ ಮಾಡುವುದು ಹೀಗೆ ಅನೇಕಾನೇಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಕೆಲವೊಬ್ಬರು ಅಲ್ಲಿ ಇಲ್ಲಿ ಬಾಯ್ಬಿಟ್ಟರೆ ಕೆಲವೊಬ್ಬರು ಕೆಲವೊಂದು ಕಾರಣದಿಂದ ಸುಮ್ಮನಿರುತ್ತಾರೆ. ಹಾಗೆ ಹಾಲಿವುಡ್ ನಟಿಯೊಬ್ಬರು ತಮಗಾದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಈಕೆಯ ಹೆಸರು ಡೇಮಿ ಮೊರ್ಮೆಲ್. ಈಕೆಗೆ 15 ವರ್ಷ ಇದ್ದಾಗ ಅತ್ಯಾಚಾರ ವಾಗಿರೋ ವಿಚಾರ ಈದಿಗ ಬಹಿರಂಗಗೊಂಡಿದೆ. ಡೇಮಿ ಮೊರ್ಮೆಲ್ ಬರದುಕೊಂಡಿರುವ ಇನ್ ಸೈಡ್ ಔಟ್ ಆತ್ಮಕತೆಯಲ್ಲಿ ಈ ವಿಚಾರ ಹೇಳಿದ್ದಾರೆ.

ತನ್ನ 16 ನೇ ವಯಸ್ಸಿನಲ್ಲಿ ಮದುವೆ ಆದ ಡೇವಿಡ್ ಮೊರ್ಮೆಲ್ 3 ಸಲ ಮದುವೆ ಆಗಿ ವಿಚ್ಛೇದನ ಪಡೆದು ಕೊಂಡಿದ್ದಾರೆ . ನನಗೆ 15 ನೇ ವಯಸ್ಸಿಗೆ ಅತ್ಯಾಚಾರ ಆಗಿದ್ದು ನನಗೆ ಮತ್ತು ನನ್ನ ಸೋದರನಿಗೆ ಸುಖಕರವಾದ ಬಾಲ್ಯ ಸಿಗಲಿಲ್ಲ ಎಂದಿರುವ ಅವರು ನಮ್ಮ ಪೋಷಕರು ಹಲವು ಕಡೆ ಸಂಚಾರ ಮಾಡ್ಬೇಕಾಗಿ ಬಂತು ಇಂತ ಸಂದರ್ಭ ದಲ್ಲಿ ನನ್ನ ಮೇಲೆ ಅತ್ಯಾಚಾರ ಎಂದಿದ್ದಾರೆ. ನಂತರ ನ್ನನ್ನ ಕುಟುಂಬವನ್ನು ಬಿಟ್ಟು ಬಂದಿರುವ ನಾನು ಇಳಿ ವಯಸ್ಸಿನಲ್ಲಿ ಸಂಗೀತ ನಿರ್ದೇಶಕ ರ ಜೊತೆ ಮದುವೆ ಆದೆ. ಸಂಗೀತ ನಿರ್ದೇಶಕ ಪ್ಲೇರಿ ಮೊಡ್ ಬದುವೆ ಆದ ಬಳಿಕ ನನ್ನ ಜೀವನ ಮತ್ತೊಂದು ಹಂತಕ್ಕೆ ಸಾಗಿದ್ದು ಎಲ್ಲವೂ ಚೆನ್ನಾಗಿದ್ದು 5 ವರ್ಷ ನಮ್ಮ ದಾಂಪತ್ಯ ಜೀವನ ನಡೆಯಿತು.

 

View this post on Instagram

 

Thank you @dianesawyer and @goodmorningamerica for helping me share my story. See the full interview in bio. #InsideOutBook

A post shared by Demi Moore (@demimoore) on

ನಮ್ಮಿಬ್ಬರ ನಡುವೆ ಮನಸ್ತಾಪ ಉಂಟಾದ ಕಾರಣ ಡೈವೋರ್ಸ ಪಡೆದುಕೊಂಡೆವು. ಅದರ ನಂತರ ಮತ್ತಷ್ಟು ಕಷ್ಟ ತಲುಪಿದೆ ಅಂತ ಆತ್ಮ ಕತೆಯಲ್ಲಿ ಉಲ್ಲೇಖಿಸಿದ್ದಾರೆ.ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here