ನಾಗಿಣಿ ಸೀರಿಯಲ್ ನಟಿ ದೀಪಿಕಾ ದಾಸ್ ಎಪಿಸೋಡ್ ಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ..?

0
141

ಕನ್ನಡ ಸೀರಿಯಲ್ ಗಳನ್ನು ನೋಡುವವರ ಸಂಖ್ಯೆ ತುಂಬಾ ಹೆಚ್ಚಿದೆ. ಈಗ ಹೆಚ್ಚು ಜನಪ್ರಿಯತೆ ಗಳಿಸಿರುವ ಸೀರಿಯಲ್ ಅಂದ್ರೆ ನಾಗಿಣಿ ಸೀರಿಯಲ್, ಇದರಲ್ಲಿ ನಾಗಿಣಿ ಪತ್ರ ನಿರ್ವಹಿಸುವ ವ್ಯಕ್ತಿಯ ಹೆಸರು ದೀಪಿಕಾ ದಾಸ್. ದೀಪಿಕಾ ದಾಸ್ ಅವರು ನಾಗಿಣಿ ಪಾತ್ರಕ್ಕೆ ಉತ್ತಮ ನಟನೆ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

 

 

View this post on Instagram

 

Simply traditional…. Naginishoot @deepika_das #deepikadas

A post shared by Deepika Das (@deepika__das) on

ಅವರ ನಟನೆ ನೋಡಿ ಎಲ್ಲ ಜನರು ಬೆರಗಾಗಿದ್ದರೆ. ಈ ಸೀರಿಯಲ್ ಇವರ ಚೊಚ್ಚಲ ಸೀರಿಯಲ್ ಹಾಗೂ ಇವರು ಒಂದು ಎಪಿಸೋಡ್ ಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ..? ಇವರು ಒಂದು ಎಪಿಸೋಡ್ ಗೆ 8000 ರೂಪಾಯಿ ಹಣವನ್ನು ತೆಗೆದುಕೊಳ್ಳುತ್ತಾರೆ. ಒಂದು ತಿಂಗಳಿಗೆ ಒಂದೂವರೆ ಲಕ್ಷ ಹಣವನ್ನು ಇವರು ಸಂಭಾವನೆ ಆಗಿ ಪಡೆದುಕೊಳ್ಳುತ್ತಾರೆ. ದೀಪಿಕಾ ದಾಸ್ ರವರು ನಾಗಿಣಿ ಪತ್ರವನ್ನು ನಿಭಾಯಿಸಿ ,ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಇದರಿಂದ ಕರ್ನಾಟಕದ ಜನತೆಯ ಮನೆ ಮನದ ಮಗಳಾಗಿದ್ದಾರೆ ದೀಪಿಕಾ ದಾಸ್.

 

View this post on Instagram

 

A post shared by Deepika Das (@deepika__das) on

ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸಲ್ಲಿ ತಪ್ಪದೆ ತಿಳಿಸಿ , ಇದೆ ರೀತಿ ಇನ್ನಷ್ಟು ಮಾಹಿತಿಗಾಗಿ ನಮ್ಮ ಪೇಜ್ ಲೈಕ್ ಮಾಡಿ , ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here