ಈ ಬಯೋಲಜಿ ಟೀಚರ್ ಮಕ್ಕಳಿಗೆ ಅರ್ಥವಾಗಿಲ್ಲ ಎಂದು ಬೆತ್ತಲಾಗಿ ಪಾಠ ಮಾಡಿದ್ದಾರೆ, ವಿಡಿಯೋ ವೈರಲ್ ಹಾಗಿದೆ

0
1324

ಹಾಯ್ ಫ್ರೆಂಡ್ಸ್.. ಶಾಕ್ ಆದ್ರ ಹೌದು ಈ ವಿಷಯ ನಿಜಕ್ಕೂ ಶಾಕ್ ನೀಡುವಂತದ್ದೆ ಆದರೆ ಇನ್ಸ್ಪೈರಿಂಗ್ ಸ್ಟೋರಿ ಕೂಡ ಹೌದು. ಬನ್ನಿ ಈ ವಿಚಿತ್ರ ಟೀಚರ್ ಬಗ್ಗೆ ತಿಳಿದುಕೊಳ್ಳೋಣ…

ಆಕೆ ಒಬ್ಬ ಒಳ್ಳೆ ಟೀಚರ್ ಅವರಿಗೆ ಟೀಚಿಂಗ್ ಎಂದರೆ ಪ್ರಾಣ, ಒಂದು ಒಳ್ಳೆ ಶಿಕ್ಷಣದಿಂದ ಎಂತಹ ಸೋಂಬೇರಿಯನ್ನಾದರು ತಿದ್ದಬಹುದು, ಮಕ್ಕಳಿಗೆ ಅರ್ಥವಾಗುವ ವಿಧದಲ್ಲಿ ಪಾಠ ಹೇಳಿದರೆ ಎಂತಹ ಮಕ್ಕಳನ್ನಾದರು ಒಳ್ಳೆ ವಿದ್ಯಾರ್ಥಿಗಳನ್ನಾಗಿ ಮಾಡಬಹುದು ಎಂದು ಇವರು ಟೀಚಿಂಗ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ..

 

ಬೋಧನೆ ಅತ್ಯಂತ ಸಂಕೀರ್ಣ ಚಟುವಟಿಕೆಯಾಗಿದೆ. ಬೋಧನೆಯು ಒಂದು ಸಾಮಾಜಿಕ ಪರಿಪಾಠವಾಗಿದೆ ಏಕೆಂದರೆ ಅದು ನಿರ್ದಿಷ್ಟ ಸಂದರ್ಭಗಳಲ್ಲಿ (ಸಮಯ ಸ್ಥಳ ಸಂಸ್ಕೃತಿ ಸಾಮಾಜಿಕ-ರಾಜಕೀಯ-ಆರ್ಥಿಕ ಪರಿಸ್ಥಿತಿ ಇತ್ಯಾದಿ) ನಡೆಯುತ್ತದೆ ಮತ್ತು ಆ ನಿರ್ದಿಷ್ಟ ಸನ್ನಿವೇಶದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಶಿಕ್ಷಕರಿಂದ ನಿರೀಕ್ಷಿತ (ಅಥವಾ ಅಗತ್ಯವಿರುವ) ಅಂಶಗಳ ಮೇಲೆ ಪ್ರಭಾವ ಬೀರುವ ಅಂಶಗಳು ಇತಿಹಾಸ ಮತ್ತು ಸಂಪ್ರದಾಯ, ಶಿಕ್ಷಣ ಉದ್ದೇಶದ ಬಗ್ಗೆ ಸಾಮಾಜಿಕ ದೃಷ್ಟಿಕೋನಗಳು, ಕಲಿಕೆಯ ಬಗ್ಗೆ ಸಿದ್ಧಾಂತಗಳನ್ನು ಸ್ವೀಕರಿಸಿದವು.

ಮತ್ತು ಈಕೆ ಏಕೆ ಎಲ್ಲರಿಗಿಂತ ಭಿನ್ನ ಎಂದರೆ ಎಲ್ಲರೂ ಇಷ್ಟ ಪಡುವ ಕೆಲಸದಿಂದ ಇವರಿಗೆ ಆಫರ್ ಬಂದರು ಇವರು ಟೀಚಿಂಗ್ ಕೆಲಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಈ ರೀತಿ ಟೀಚಿಂಗ್ ಕೆರಿಯರ್ ಅನ್ನು ಆಯ್ಕೆ ಮಾಡಿಕೊಂಡ ನಂತರ ಎಲ್ಲರೂ ಹೇಳಿದ ಹಾಗೆ ನಾನು ಪಾಠ ಹೇಳಿದರೆ ಸರಿ ಬರುವುದಿಲ್ಲ ಅಂತ ಭಾವಿಸಿ  ಒಂದು ಹೊಸ ಉಪಾಯವನ್ನು ಹುಡುಕುತ್ತಾರೆ, ತನ್ನ ಬೋಧನೆಗೆ ಹೊಸ ರೂಪವನ್ನು ಕೊಡುತ್ತಾರೆ ಮಕ್ಕಳ ಮನಸ್ಸನ್ನು ಗೆಲ್ಲೋ ರೀತಿ ಪಾಠ ಮಾಡ್ತಾರೆ, ಇವರ ಟೀಚಿಂಗ್ ವಿಧಾನವನ್ನು ನೋಡಿ ಎಲ್ಲರೂ ಇವರನ್ನು ಹೊಗಳಿದ್ದಾರೆ. ಪ್ರಪಂಚದ ಜನರನ್ನು ಆಶ್ಚರ್ಯಕ್ಕೆ ಗುರಿ ಮಾಡಿದ ಈಕೆಯ ಬಗ್ಗೆ ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ..

 

ಈಕೆಯ ಹೆಸರು ಡೆಬ್ಬಿ ಹೀರ್ ಕೇನ್ಸ್ ನೆದೆರ್ಲಾಂಡ್ ನ ಬ್ರೂನಿ ಆರ್ಟ್ ರಿಜನವಾರ್ಡ್ ಎನ್ನುವ ಪಾಠ ಶಾಲೆಯಲ್ಲಿ ಇವರು ಬಯೋಲಜಿ ಟೀಚರ್. ಈಕೆಗೆ ಉಪಾಧ್ಯಾಯ ವೃತ್ತಿ ಅಂದರೆ ಚಿಕ್ಕ ವಯಸ್ಸಿನಿಂದ ತುಂಬಾ ಇಷ್ಟ ಅದಕ್ಕಾಗಿ ಎಷ್ಟೇ ಒಳ್ಳೆ ಆಫರ್ ಬಂದರು  ತನ್ನ ಸ್ನೇಹಿತರು ಒಳ್ಳೆ ಕೆಲಸದಲ್ಲಿ ಇದ್ದರು ಈಕೆ ಮಾತ್ರ ಉಪಾಧ್ಯಾಯ ವೃತ್ತಿ ಅನ್ನು ಆಯ್ಕೆ ಮಾಡಿ ಕೊಳ್ಳುತ್ತಾರೆ. ಸಾಮಾನ್ಯ ಪದ್ಧತಿಯಲ್ಲಿ ಪಾಠ ಹೇಳ್ತಿದ್ರೆ ಮಕ್ಕಳಿಗೆ ಪಾಠ ಅರ್ಥವಾಗುತ್ತಿಲ್ಲ ಅಂತ ಭಾವುಸ್ತಾರೆ ಕಣ್ಣಿಗೆ ಕಾಣಿಸದ ವಿಷಯದ ಬಗ್ಗೆ ಹೇಳಿದರೆ ಮಕ್ಕಳಿಗೆ ಹೇಗೆ ಅರ್ಥವಾಗುತ್ತದೆ ಅವರು ಹೇಗೆ ನೆನಪಿಟ್ಟುಕೊಳ್ತಾರೆ ಅದೇ ಅವುಗಳನ್ನು ನೇರವಾಗಿ ನೋಡಿಸಿದರೆ ಅಂದ್ರೆ ಪ್ರಾಕ್ಟಿಕಲ್ ಆಗಿ ಹೇಳಿದರೆ ಅವು ಮಕ್ಕಳ ಮನಸ್ಸಿನಲ್ಲಿ ಉಳಿದು ಬಿಡುತ್ತೆ.

ಚಾರ್ಟ್ ಮುಖಾಂತರ ಪ್ರಾಜೆಕ್ಟರ್ ಮುಖಾಂತರ ಕೆಲವು ದಿನಗಳು ಪಾಠ ಮಾಡ್ತಾರೆ, ನಂತರ ಇನ್ನೊಂದು ಹೆಜ್ಜೆ ಮುಂದೆ ಇಟ್ಟು ಸ್ಪಾಂಡೆಕ್ಸ್ ಸೂಟ್ ಅನ್ನು ಧರಿಸಿ ಅದರ ಮೂಲಕ ಪಾಠ ಹೇಳ್ಬೇಕು ಅಂತ ನಿರ್ಧಾರ ಮಾಡ್ತಾರೆ, ಅವರು ತರಗತಿಗೆ ಬಂದು ಟೇಬಲ್ ಹತ್ತಿ ಬಟ್ಟೆ ಬಿಚ್ಚೋದಕ್ಕೆ ಪ್ರಾರಂಭ ಮಾಡಿದಾಗ ಮಕ್ಕಳೆಲ್ಲ ಶಾಕ್ ಆಗ್ತಾರೆ. ಬಟ್ಟೆ ಒಳಗೆ ಮೊದಲೆ ಧರಿಸಿದ ಸ್ಪಾಂಡೆಕ್ಸ್ ಸೂಟ್ ನ ಸಹಾಯದಿಂದ ಮಾನವನ ಶರೀರದಲ್ಲಿ ಯಾವ ಯಾವ ಅವಯವಗಳು ಎಲ್ಲೆಲ್ಲಿ ಇರುತ್ತೆ, ಅವುಗಳ ಕೆಲಸವೇನು ಅನ್ನುವ ವಿಷಯಗಳನ್ನು ಪ್ರಾಕ್ಟಿಕಲ್ ಆಗಿ ಹೇಳಿಕೊಡುತ್ತಾರೆ.

ಆಗ ಮಕ್ಕಳಲ್ಲಿ ಆಸಕ್ತಿ ಜಾಸ್ತಿಯಾಗಿ ಶ್ರದ್ಧೆಯಿಂದ ಪಾಠ ಕೇಳೋಕೆ ಪ್ರಾರಂಭ ಮಾಡ್ತಾರೆ. ನಂತರ ಬಂದ ಪರೀಕ್ಷೆಯಲ್ಲಿ ಮಕ್ಕಳಿಗೆ ಹೆಚ್ಚು ಮಾರ್ಕ್ಸ್ ಬರುತ್ತೆ, ಇದರಿಂದ ಡೆಬ್ಬಿ ಹೀರ್ ಕೇನ್ಸ್ ತನ್ನ ಯೋಚನೆ ಫಲಿಸಿದ್ದಕ್ಕೆ ಸಂತೋಷ ಪಡ್ತಾರೆ ನಂತರ ಅವರು ಪ್ರಾಣಿಗಳಿಗೆ ಸಸ್ಯಗಳಿಗೆ ಸಂಬದ ಪಟ್ಟ ವಿಷಯವನ್ನು ಬೋಧಿಸಲು 3D ಟೆಕ್ನಾಲಜಿ ಮುಖಾಂತರ ತಯಾರು ಮಾಡೋ ಪ್ರಯತ್ನವನ್ನು ಮಾಡ್ತಾರೆ, ಗ್ರೇಟ್ ಟೀಚರ್ ಅಲ್ವಾ !?

ನಿಮ್ಮ ಲೈಫಲ್ಲಿ ,ನಿಮಗೆ ಇಷ್ಟವಾದ ಡಿಫ್ಫರೆಂಟ್ ಗ್ರೇಟ್ ಟೀಚರ್ ಯಾರು ಅಂತ ನಮ್ಮ ಕಾಮೆಂಟ್-ಬಾಕ್ಸ್  ಅಲ್ಲಿ ಹೇಳಿ ಮತ್ತು ಇನ್ನಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ.

-ಸೂಕ್ಷ್ಮಜೀವಿ

LEAVE A REPLY

Please enter your comment!
Please enter your name here