ಮದುವೆಯಾದ ಹುಡುಗನನ್ನು ಪ್ರೀತಿಸಿ ಲಾಡ್ಜ್ ನಲ್ಲಿ ಇದ್ದಳು ಎರಡು ದಿನವಾದರೂ ಬಾಗಿಲು ತೆಗೆಯಲಿಲ್ಲ ಹೋಗಿ ನೋಡಿದರೆ ಎಲ್ಲರಿಗೂ ಶಾಕ್

1
431

ಪ್ರೀತಿ ಎನ್ನುವುದು ಯಾರ ಮೇಲೆ ಹುಟ್ಟುತ್ತೆ ಅನ್ನೋದು ಹೇಳೋಕೆ ಆಗೋದಿಲ್ಲ. ಪ್ರೀತಿ ಬರೋದಕ್ಕೆ ಕಾರಣವಿಲ್ಲ ಎನ್ನುತ್ತಾರೆ ಅದೇರೀತಿ ಹೋಗುವುದಕ್ಕೂ ಕಾರಣ ಇಲ್ಲ ಎನ್ನುತ್ತಾರೆ, ಆದರೆ ಇಲ್ಲೊಂದು ಪ್ರೀತಿ ಮಾತ್ರ ಬಹಳ ವಿಚಿತ್ರವಾಗಿದೆ. ಈಗಿನ ಕಾಲಕ್ಕೆ ಹೋಲಿಸಿದರೆ ಈ ಕಥೆಗಳು ನಿಮಗೆ ಕೇಳಿರ್ತೀರಾ ಹಾಗೂ ಮಾಧ್ಯಮಗಳಲ್ಲಿ ಸಾಕಷ್ಟು ನೋಡಿರುತ್ತೀರಿ

ಈಗಿನ ಕಾಲದ ಪ್ರೀತಿಗೆ ಅರ್ಥವೇ ಇಲ್ಲ ಎನ್ನುವುದು ಕೆಲ ಜೀವಂತ ಉದಾಹರಣೆಗಳನ್ನು ನಾವು ನೋಡುತ್ತಾ ಇರ್ತೇವೆ ಈಗಿನ ಕಾಲೇಜ್’ನ ಎಲ್ಲಾ ವಿದ್ಯಾರ್ಥಿಗಳೇನೂ ಕೂಡ ಈ ವಿಷಯದಲ್ಲಿ ಕಮ್ಮಿ ಇಲ್ಲ ಪ್ರೀತಿ ಪ್ರೇಮ ಎನ್ನುವುದರ ಬಲೆಗೆ ಹೆಚ್ಚು ಬೀಳುವುದು ಕೂಡ ಇದೇ ವಯಸ್ಸಿನವರು ಎಂಬುದು ಕೂಡ ವಿಷಾದದ ವಿಷಯ ಇನ್ನು ಆಂಧ್ರದಲ್ಲಿ ನಡೆದ ಈ ಘಟನೆ ಈಗ ಎಲ್ಲರನ್ನು ಬೆಚ್ಚಿ ಬೀಳಿಸಿದೆ ಕಾಲೇಜಿನ ಹುಡುಗಿಯೊಬ್ಬಳು ನಾನು ಕೂಡ ಪ್ರೀತಿಸಬೇಕು ಎನ್ನುವ ಕಾರಣಕ್ಕಾಗಿ ತನ್ನನ್ನು ದಿನ ಟ್ಯೂಷನ್ ಕ್ಲಾಸ್ ಹತ್ತಿರ ಬಿಡುತ್ತಿದ್ದ ಆಟೊದವನ ಜತೆ ಪ್ರೇಮ ಸಂಬಂಧ ಬೆಳೆಸಿದ್ದಾಳೆ.(ಈ ಕೆಳಗಿರುವ ವಿಡಿಯೋ ನೋಡಿ)

 

ಇನ್ನು ಆತ ಈಗಾಗಲೇ ಮದುವೆಯಾಗಿದ್ದು, ಇಬ್ಬರಿಗೂ ಗೊತ್ತಿದ್ದು ಪ್ರೀತಿಸಿದರೋ ಇಲ್ಲವೋ ಅದು ಮಾತ್ರ ತಿಳಿದಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಈಗಾಗಲೇ ಗಾಢವಾಗಿ ಪ್ರೀತಿಸತೊಡಗಿದ್ದಾರೆ. ಇನ್ನು ಆ ಹುಡುಗಿ ಮಾತ್ರ ನಮ್ಮ ಪ್ರೇಮಕ್ಕೆ ಮನೆಯವರ ಒಪ್ಪಿಗೆ ಸಿಗುತ್ತದೋ ಇಲ್ಲವೋ ಎನ್ನುವ ಗಾಬರಿಯಲ್ಲಿ ಟ್ಯೂಷನ್ ಕ್ಲಾಸ್ ಗೆ ಆಕೆ ಬಹಳ ದಿನಗಳಿಂದ ಬರದೆ ಇರುವ ವಿಷಯ ಮನೆಯವರಿಗೆ ತಿಳಿಯುತ್ತದೆ.

ಎಲ್ಲ ಕಡೆ ಹುಡುಕಿದರೂ ಕೂಡ ಸಿಗದ ಕಾರಣ ಪೊಲೀಸರಿಗೆ ಮಾಹಿತಿ ತಿಳಿಸಿ ನಂತರ ತನಿಖೆ ಆರಂಭಿಸುತ್ತಾರೆ
ಇನ್ನು ಪ್ರೇಮಿಗಳನ್ನು ಹುಡುಕಲು ಹೊರಟ ಪೊಲೀಸರಿಗೆ ಒಂದು ಲಾಡ್ಜ್ ನಲ್ಲಿ ಇರುವುದು ಗೊತ್ತಾಗುತ್ತದೆ
ಇನ್ನು ಈ ಜೋಡಿ ಇಬ್ಬರು ರೂಮಿನಿಂದ ಹೊರ ಬರದೆ ಎರಡು ದಿನಗಳಾಗಿವೆ ಎಂದು ತಿಳಿಯುತ್ತದೆ
ತಕ್ಷಣವೇ ಪೊಲೀಸರು ಅಲ್ಲಿ ಹೋಗಿ ನೋಡಿದಾಗ ಆ ಯುವ ಪ್ರೇಮಿಗಳು ಅಲ್ಲಿಯೇ ಜೀವ ಬಿಟ್ಟಿರುತ್ತಾರೆ.

ಎರಡು ದಿನವಾದರೂ ಬಾಗಿಲು ತೆರೆಯದ ಕಾರಣ ಅಲ್ಲಿ ದುರ್ಗಂಧ ಕೂಡ ಬರುತ್ತಿತ್ತು.ಆದರೆ ಇಲ್ಲಿ ಕಾಡುವ ಪ್ರಶ್ನೆ ಮಾತ್ರ ಒಂದು ಮದುವೆಯಾದ ಹುಡುಗನನ್ನ ಪ್ರೀತಿಸಿದೆ ಎನ್ನುವ ಕಾರಣಕ್ಕಾಗಿ ಹೆದರಿಕೊಂಡು ಹೀಗೆ ಮಾಡಿಕೊಂಡ್ರಾ ಅಥವಾ ನಮ್ಮ ಪ್ರೀತಿ ಜಯಿಸಲಿಲ್ಲವೆಂದು ಹೀಗೆ ಮಾಡಿಕೊಂಡ್ರ ಎನ್ನುವುದು ಇಲ್ಲಿಯವರೆಗೂ ಕೂಡ ಸ್ಪಷ್ಟವಾಗಿ ತಿಳಿದು ಬಂದಿಲ್ಲ ಅದೇನೇ ಇರಲಿ ಕಾಲೇಜು ಹುಡುಗಿಯ ಈ ನಿರ್ದಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

1 COMMENT

  1. Nanu ondu maduve agiru hudugi love madide
    Adre a hudugi nan love madokke first enu oba na love madi thana Ganda na gay drivers kotu
    Evga Nange mosa madi avala Ganda na jothe mathe avala lover jothe phone alli dina matha adathale
    Avalge 10 Jana boyfriend eadare
    Nan athra Nange thumba kasta antha Yale 50,000 Amount thkondu Nange mosa madabitlu sir

LEAVE A REPLY

Please enter your comment!
Please enter your name here