ತಾಮ್ರ ಬಳಸಿದ್ರೆ ಬರುತ್ತೆ ಜೀವಕ್ಕೆ ಕುತ್ತು ತಾಮ್ರ ಬಳಸುವವರು ಇದನ್ನ ತಪ್ಪದೆ ಓದಿ

0
30

ತಾಮ್ರದ ಅತಿಯಾದ ಬಳಕೆಯಿಂದ ಆರೋಗ್ಯಕ್ಕೆ ಹಾನಿಕರ ಎಂಬ ವಿಷಯ ಸಂಶೋಧನೆಯಿಂದ ಸಾಬಿತಾಗಿದೆ. ತಾಮ್ರದ ಪಾತ್ರೆಯಲ್ಲಿ ಹಾಲು ಅಥವಾ ನೀರು ಕುಡಿಯುವವರು ತಾಮ್ರದ ಪಾತ್ರೆಯಲ್ಲಿ ಊಟ ಮಾಡುವವರು ತಾಮ್ರವನ್ನು ದೈನಂದಿನ ಕೆಲಸದಲ್ಲಿ ಬಳಸುವವರು ಇದರ ಬಗ್ಗೆ ತಿಳಿದುಕೊಳ್ಳಬೇಕು.

ಬಿಪಿ, ಶುಗರ್ ಟೆನ್ಸನ್ ಕಡಿಮೆ ಆಗಬೇಕೆಂದರೆ ಅಥವಾ ನೀವು ತೆಳ್ಳಗಾಗಬೇಕೆಂದರೆ ತಾಮ್ರದ ಪಾತ್ರೆಯನ್ನು ಬಳಸಿ ಎಂದು ಕೆಲವರು ಸಲಹೆ ಹೇಳುತ್ತಾರೆ. ತಾಮ್ರದ ಪಾತ್ರೆಯನ್ನು ದೈನಂದಿನ ಕೆಲಸದಲ್ಲಿ ಅತೀಯಾಗಿ ಬಳಸುವದರಿಂದ ಪಿತ್ತಕೋಶ ಕಾಯಿಲೆ ಅಂದರೆ ಲಿವರ್ ಕಾಯಿಲೆ ಬರುತ್ತೆ ಅಂತ ಸದ್ಯ ವಿಶ್ವಮಟ್ಟದಲ್ಲಿ ವರದಿ ಆಗಿದೆ.

 

ತಾಮ್ರದ ಬಳಕೆಯಿಂದ ಹಲವು ಉಪಯೋಗ ಇದೆ ಎನ್ನುವ ವಿಚಾರದಿಂದ ಅದರ ಮಾರಾಟವು ಕೂಡ ಮಾಲ್ ನಿಂದ ಹಿಡಿದು ಸಣ್ಣ ಮಳಿಗೆಯಲ್ಲು ಅದರ ಮಾರಾಟ ಜೋರಾಗಿದೆ. 1 ಲೀಟರ್ ನೀರು ಹಿಡಿಯುವ ಬೊತಲಗೆ 1300 ರೂಪಾಯಿ ಕೊಡಲೇಬೇಕು. ರಾತ್ರಿಯಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಇಟ್ಟು ಬೆಳಿಗ್ಗೆ ಕುಡಿದರೆ ಗ್ಲೋ ಬರುತ್ತೆ ಮತ್ತು ಆರೋಗ್ಯವಾಗಿರುತ್ತಾರೆ ಎಂಬ ಹತ್ತು ಹಲವು ಕಾರಣಗಳಿಂದ ಬಲಸುತ್ತಾರೆ. ರಾತ್ರಿ ನಿರೀಟ್ಟು ಕುಡಿದರೆ ಅದರಿಂದ ಪೌಷ್ಟಿಕವು ಹೌದು ಅದೇ ರೀತಿ ವಿಷವು ಕೂಡ ಹೌದು.

ರಾತ್ರಿಯಲ್ಲಿ ಕೊಫರ್ ನಲ್ಲಿ ನೀರು ಇಟ್ಟು ಕುಡಿದರೆ ಶೇಕಡಾ ನಾಲ್ಕು ಸಾವಿರದಸ್ಟು ಕೊಫರ್ ಪ್ರಮಾಣ ಜಾಸ್ತಿಯಾಗಿರುತ್ತದೆ. ಇದರಿಂದ ಲಿಚರ್ ಪ್ರಮಾಣದಲ್ಲಿ ಬದಲಾವಣೆಯಾಗಿ ಲೀವರ ಡೈಮೆಜ್ ಮಾಡುತ್ತದೆ. ಇದರಿಂದ ವಿಲ್ಸನ ರೋಗ ಬರುತ್ತದೆ ಎಂದು ಹೇಳಲಾಗುತ್ತದೆ. ಒಂದು ದಿನಕ್ಕೆ ನಮ್ಮ ದೇಹಕ್ಕೆ 1.1 ಎಂ ಜಿ ತಾಮ್ರ ಸಾಕಾಗುತ್ತದೆ. ಕೊಫರ್ ವಿಷ ಎನ್ನುವದಕ್ಕೆ ಹಲವು ನಿದರ್ಶನಗಳಿವೆ. ಆತ್ಮಹತ್ಯೆ ಗೆ ಕೊಫರ್ ಬಳಸುತ್ತಾರೆ.

 

ಕೊಪರ್ ಸಲ್ಪೇಟ್ ಕುಡಿದರೆ ಸಾಯುತ್ತಾರೆ. ಪಿತ್ತಕೋಶಕ್ಕೆ ಹೋದ ಈ ಮೆಟಲ್ ದೇಹದಲ್ಲಿ ಸಂಗ್ರಹವಾಗಿ ಹೊರ ತರುವುದು ಕಷ್ಟವಾಗುತ್ತದೆ. ಈ ಮೆಟಲ್ ದೇಹದಲ್ಲಿದ್ದರೆ ಕಿಡ್ನಿ ಸಮಸ್ಯೆ ಖಿನ್ನತೆ ರಕ್ತದೊತ್ತಡ ಸಮಸ್ಯೆ ಬರುತ್ತದೆ. ಇನ್ನು ಕೊಫರ್ ಬಳಕೆ ಅತಿಯಾಗಿ ಆದರೆ ಕಾಣಿಸುವ ಲಕ್ಷಣ ಅಪಾರ ಪ್ರಮಾಣದ ಹೊಟ್ಟೆನೋವು ಚರ್ಮ ಹಳದಿ ತಿರುಗುವುದು ಕಣ್ಣು ಬೆಳ್ಳಗಾಗುವುದು ಹೊಟ್ಟೆ ಹಾಗೂ ಕಾಲುಗಳ ಬಳಿ ನೀರು ಶೇಖರಣೆ ಆಗಿರುವುದು. ಮತು ತೊದಲುವುದು ಸ್ನಾಯು ಸೆಳೆತ ಕಾಣಿಸಿಕೊಳ್ಳುವುದು ಹೀಗೆ ಅನೇಕ ಲಕ್ಷಣಗಳು ಕಾಣಿಸುತ್ತವೆ.

 

View this post on Instagram

 

Copper bottle DM for details #copper #copperbottles

A post shared by SP_AJ Collections (@spaj_collections) on

ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here