ಕಾಮಿಡಿ ಮಾಡುತ್ತಿದ್ದ ಜೋಡಿ ಈಗ ಮದುವೆ ಆಗ್ತಿದ್ದಾರೆ…! ಫೋಟೋಸ್ ನೋಡಿ

0
205

ನಾವೆಲ್ಲ ದಿನನಿತ್ಯ ನೋಡಿ ಆನಂದಿಸುತ್ತಿದ್ದ ಕಾಮಿಡಿ ಕಿಲಾಡಿಗಳ ಜೋಡಿ ಮದುವೆಯಾಗಲು ನಿರ್ಧರಿಸಿದ್ದಾರೆ
ಹೌದು ಕನ್ನಡ ಕಾಮಿಡಿ ಕಿಲಾಡಿ ಶೋ ನ ಸ್ಪರ್ಧಿಗಳಾದ ದಿವ್ಯ ಶ್ರೀ ಹಾಗೂ ಗೋವಿಂದೆ ಗೌಡ ಮದುವೆಯಾಗಿಲಿದ್ದಾರೆ.

ಜನವರಿ ತಿಂಗಳ ಅಂತ್ಯದಲ್ಲಿನಿಶ್ಚಿತಾರ್ಥವಾಗುತ್ತೆ ಎಂದು ಸ್ಪಷ್ಟವಾಗಿ ಕನ್ನಡ ಜನತೆಗೆ ತಿಳಿಸಿದ್ದಾರೆ
ಇವರು ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗಕ್ಕೆ ಸಹ ಕಾಲಿಟ್ಟು ತುಂಬಾ ಬ್ಯುಸಿ ಆಗಿರುವುದರಿಂದ ಮಾರ್ಚ್ ತಿಂಗಳಲ್ಲಿ ಮದುವೆಯಾಗಲಿದ್ದಾರೆ. ನಮಗೆಲ್ಲ ತಿಳಿದಿರುವ ಹಾಗೆ ಇವರಿಬ್ಬರು ಒಂದು ಸ್ಟೇಜ್ನಲ್ಲಿ ನಿಂತುಕೊಂಡು ವೀಕ್ಷಕರನ್ನು ಮನರಂಜಿಸಿದವರು. ಕಾಮಿಡಿ ಕಿಲಾಡಿಗಳು ಶೋ ನಡೆಯುವ ವೇಳೆಯಲ್ಲಿ ಇವರಿಬ್ಬರಿಗೂ ಪ್ರೀತಿ ಶುರುವಾಗಿದೆ ಈ ಪುಟ್ಟ ಪ್ರೀತಿ ಈಗ ಮದುವೆಗೆ ನಾಂದಿಯಾಡಿದೆ. (ಈ ಕೆಳಗಿರುವ ವಿಡಿಯೋ ನೋಡಿ)

 

 

ಗೋವಿಂದೇಗೌಡ್ರು ತುಂಬಾ ಬುದ್ಧಿವಂತ ಪ್ರತಿಭೆ ಅವರು ಮೂಲತಃ ದಾವಣಗೆರೆಯವರು 12 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿ ನಿರ್ದೇಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಕೆಜಿಎಫ್ ಸಿನಿಮಾದಲ್ಲೂ ಇವರು ನಟಿಸಿ ಜನರ ಮನವನ್ನು ಗೆದ್ದಿದ್ದಾರೆ.
ಗೋವಿಗೆ ಗೌಡ್ರ ಅವರ ಕಾಮಿಡಿ ಸೀನ್ಗಳಿಗೆ ಜನರು ಪೂಲ್ ಫಿದಾ ಆಗಿದ್ದಾರೆ. ಇನ್ನು ದಿವ್ಯಾ ಶ್ರೀ ಯವರು ಮೂಡಿಗೆರೆಯವರು ಖಾಸಗಿ ಕಂಪನಿಯೊಂದರಲ್ಲಿ ಹೆಚ್.ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದವರು.


ಇಷ್ಟು ದಿನ ಸಣ್ಣ ಪರದೆಯಲ್ಲಿ ನಕ್ಕುನಗಿಸಿದ ಇವರು ಮದುವೆಯಾಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರವಾಗಿದೆ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು. (ಈ ಕೆಳಗಿರುವ ವಿಡಿಯೋ ನೋಡಿ) 

LEAVE A REPLY

Please enter your comment!
Please enter your name here