ಸಿನಿಮಾದಲ್ಲಿ ಚಾನ್ಸ್ ಕೊಡುಸ್ತೀನಿ ಅಂತ ನಿಮ್ಮತ್ರ ಬೆತ್ತಲೆ ಫೋಟೋ ಕೇಳ್ತಾರೆ ಹುಷಾರ್..!

0
8

ಕೆಲವು ಜನರು ದುಡ್ಡಿನ ಆಸೆಗಾಗಿ ನನಗೆ ಅವರು ಗೊತ್ತು ಇವರು ಗೊತ್ತು ಅಂತ ಹೇಳಿ ಹೊಸದಾಗಿ ಇಂಡಸ್ಟ್ರಿ ಗೆ ಬರಲು ಆಸೆಯಿರುವವರ ಅತ್ರ ಕೆಟ್ಟ ಕೆಟ್ಟ ಫೋಟೋ ಕೇಳುವುದು ಚಾನ್ಸ್ ಕೊಡುಸ್ತೀನಿ ಅಂತ ದುಡ್ಡು ಕೇಳುವುದು ಮಾಡ್ತಾರೆ

ಹುಷಾರು ಇಂತ ರೀತಿ ಹೇಳುವವರನ್ನು ಸರಿಯಾಗಿ ಪರಿಶೀಲಿಸಿ ಅವರು ಯಾವ ಯಾವ ಪ್ರಾಜೆಕ್ಟ್ ಮಾಡಿದ್ದಾರೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು ನೀವು ಮುಂದಿನ ಹೆಜ್ಜೆ ಇಡಬೇಕು. ಚಂದ್ರಕಾಂತ್ ಸೂನಾದ್ ಎಂಬಾತನು ಕೂಡ ಹುಡುಗಿಯರಿಗೆ ತಾನು ಸಿನಿಮಾದಲ್ಲಿ ಚಾನ್ಸ್ ಕೊಡುತ್ತೇನೆ ಡಾಕ್ಯುಮೆಂಟರಿ ಫಿಲ್ಮ್ ನಲ್ಲಿ ಚಾನ್ಸ್ ಕೊಡುಸ್ತೀನಿ ಎಂದು ಹೇಳಿ ಅವರತ್ರ ಫೋಟೋ ಕೇಳುತ್ತಾನೆ ಅವರು ಹೊಸದಾಗಿ ಸಿನಿಮಾ ಲೋಕಕ್ಕೆ ಕಾಲಿಟ್ಟಿರುತ್ತಾರೆ ಅವರು ನಮ್ಮತ್ರ ಫೋಟೋ ಇಲ್ಲ ಎಂದಾಗ ನೀವೇ ಮನೆಯಲ್ಲಿ ಫೋಟೋ ತೆಗೆದು ಕಳಿಸಿ ಎಂದು ಹೇಳುತ್ತಾನೆ.

ನಂತರ ಬಾಡಿ ಎಕ್ಸ್ಪೋಸ್ ಆಗುವಂತ ಫೋಟೋಗಳನ್ನೆಲ್ಲ ತೆಗೆಯಲು ಹೇಳುತ್ತಾನೆ, ಇವರು ಕೂಡ ಚಾನ್ಸ್ ಸಿಗುತ್ತದೆ ಎಂದು ಫೋಟೋ ತೆಗೆದು ಕಳಿಸುತ್ತಾರೆ. ಆದರೆ ಆತ ಚಾನ್ಸ್ ಕೊಡಿಸದೆ ಆ ಫೋಟೋಗಳನ್ನು ಕೆಟ್ಟ ರೀತಿಯಲ್ಲಿ ಉಪಯೋಗಿಸಿ ಕೊಳ್ಳುತ್ತಾನೆ. ಆದ್ದರಿಂದ ಈತ ಯಾರಿಗಾದರೂ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿದ್ದರೆ ಈಗಲೇ ಬ್ಲಾಕ್ ಮಾಡಿ ಡಾಕ್ಯುಮೆಂಟರಿ ಮೂವಿ ಗೆ 4-5 ಲಕ್ಷ ಹಣ ಸಿಗುತ್ತದೆ ಎಂದು ಹಣದ ಆಸೆಗೆ ಬಿದ್ದು ಖಂಡಿತ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ.

ಆಸೆ ಎಲ್ಲರಿಗೂ ಇರುತ್ತೆ ಆದ್ರೆ ನಮಗೆ ಯಾರು ಸಿಗುತ್ತಾರೆ ಅವರು ಒಳ್ಳೆಯವರೆ ಕೆಟ್ಟವರೆ ಪರೀಕ್ಷಿಸ ಬೇಕು
ಕಂಠೀರವ ಸ್ಟುಡಿಯೋ ದಲ್ಲೂ ಕೂಡ ಇಂತವರು ಇದ್ದಾರೆ. ಅವರಿಗೆ ಅಲ್ಲಿ ಯಾರು ಗೊತ್ತಿರುವುದಿಲ್ಲ ಆದರೂ ನನಗೆ ಅವರು ಗೊತ್ತು ಇವರು ಗೊತ್ತು ಎಂದು ಹೇಳಿ ತಿರುಗಾಡಿಕೊಂಡಿದ್ದು ಚಾನ್ಸ್ ಕೊಡುಸ್ತೀನಿ ಅಂತ ಹೇಳಿ ಹಣ ತೆಗೆದುಕೊಂಡು ಕೈ ಎತ್ತುವವರು ತುಂಬಾ ಜನ ಇದ್ದಾರೆ.ಬಣ್ಣದ ಲೋಕದಲ್ಲಿ ಮಿಂಚಬೇಕೆಂದು ತಪ್ಪು ಹೆಜ್ಜೆ ಇಡಬೇಡಿ ಯೋಚಿಸಿ ಹೆಜ್ಜೆ ಇಡಿ.

 

View this post on Instagram

 

🎥🖤…you complete me…🖤🇨🇳 #arritrinity #arri #trinity #filmmakinglife #steadicam #steadicamoperator #setlife #film #filmgear #filmcrew #filmmaking #filmcrewlife #cameracrew #cameracrewlife #cameraoperator #sonyvenicecamera #dop #filmmakerslife #cameradept #cameraassistant #cinematography #directing #geargrid #wearelmcvision #bts #cinemalens #cinematographer #filmmaker #filmmakersworld @arri @fomasystems @filmakrs @filmmakersworld @learnfilmmaking @camera_setups @cinematogr @cameramayhem @filmmakingnow @everythingbutthecamera @getfilmingofficial @filmcrewmagazine @camera_setup_club @filmmakers_setup_club @cameralust @filmmkrs @behindthescenegram @todaysicksetup @aputuretech @mycamerabox @camera_pros @filmup.co @movie.effects.vfx @nobsfilmmaking @onlyfilmmaker @cinematography

A post shared by Trinity Operator (@lucanojr) on

ಈ ಸ್ಪರ್ಧಾ ಜಗತ್ತಿನಲ್ಲಿ ಹೊಸ ನಟ ನಟಿಯರು ಹೊಸ ರಿಯಾಲಿಟಿ ಶೋ ಗಳನ್ನು ನೋಡಿ ನಾನು ಇವರಂತೆ ಅಗಬೇಕೆಂದುಕ್ಕೊಳುವುದು ತಪ್ಪಲ್ಲ ಆದರೆ ಅದಕ್ಕೆ ಸರಿಯಸ್ದ ಹೆಜ್ಜೆ ಇಡಬೇಕು. ಎಲ್ಲ ಫೀಲ್ಡ್ ನಲ್ಲೂ ಒಳ್ಳೆಯವರು ಕೆಟ್ಟವರು ಇದ್ದೆ ಇರುತ್ತಾರೆ ಆದರೆ ಎಲ್ಲರೂ ಕೆಟ್ಟವರಲ್ಲ ಹಾಗೆ ಎಲ್ಲರೂ ಒಳ್ಳೆಯವರಲ್ಲ ನೀವು ಯಾರ ಜೊತೆ ಬೆರೆಯುತ್ತಿರಿ ಬೆಳೆಯುತ್ತೀರಿ ಎಂಬುದೇ ಅತಿ ಮುಖ್ಯ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here