ಡೆಲಿವರಿ ಬಳಿಕ ಈ ಖ್ಯಾತ ನಟಿಗೆ ಏನಾಗಿದೆ ಗೊತ್ತಾ..?

0
237

ತಾಯಿ ತನ್ನ ಪ್ರಾಣವನ್ನು ಪಣಕ್ಕೆ ಇಟ್ಟು ಉಸಿರನ್ನು ಮತ್ತು ಜನ್ಮವನ್ನು ಕೊಡುತ್ತಾಳೆ. ಡೆಲಿವರಿ ಸಮಯದಲ್ಲಿ ತಾಯಿ ಅನುಭವಿಸುವ ನೋವಿನ ಮುಂದೆ ಸರಿಸಮನಾದ ಮತ್ತೊಂದು ನೋವು ಈ ಪ್ರಪಂಚದಲ್ಲಿ ಇಲ್ಲ. ಆಕೆ ತನ್ನ ಬದುಕಿನಲ್ಲಿ ಮರೆಯಲಾಗದ ಅನುಭವ ಅದು ಆ ಸಮಯದಲ್ಲಿ ತಾಯಿ ಪ್ರಾಣವನ್ನು ಕಳೆದುಕೊಳ್ಳಬಹುದು ಅಥವಾ ಈ ನಟಿಯಂತೆ ದೊಡ್ಡ ತೊಂದರೆಯನ್ನು ಅನುಭವಿಸಬಹುದು ಡೆಲಿವರಿ ನಂತರ ಈ ನಟಿ ಕಿವುಡಾಗಿದ್ದಾರೆ.

ಅಷ್ಟಕ್ಕೂ ಆ ನಟಿ ಯಾರು ಅಲ್ಲಿ ಆಗಿದ್ದು ಏನು ಎಂಬುದನ್ನು ಹೇಳ್ತೀವಿ ಮುಂದೆ ಓದಿ..ಬಾಲಿವುಡ್ ನಲ್ಲಿ ಹಾಗೂ ಹಿಂದಿ ಕಿರುತೆರೆಯಲ್ಲಿ ಮಿಂಚುತ್ತಿರುವ ಖ್ಯಾತ ನಟಿ ಚಾವಿ ಮಿತ್ತಲ್ ಈ ನಟಿಗೆ ಈಗಾಗಲೇ ಒಂದು ಮಗು ಇದ್ದು ಎರಡನೇ ಮಗುವಿಗೆ ಗರ್ಭ ಧರಿಸಿದ್ದರೂ 10 ತಿಂಗಳಾದರೂ ಮಗು ಗರ್ಭದಿಂದ ಹೊರ ಬರುವ ಹುಮ್ಮಸ್ಸು ತೋರಿಸಲಿಲ್ಲ. ಆ ಕಾರಣಕ್ಕೆ ಚಾವಿ ಮಿತ್ತಲ್’ಗೆ ವೈದ್ಯರು ಆರ್ಟಿಫಿಶಿಯಲ್ ಆಗಿ ನೋವು ಬರಿಸಿದರು
ಮಗುವಿಗೆ ಏನಾದರೂ ಸಮಸ್ಯೆ ಇದೆಯೇ ಎಂದು ನೋಡಲು ಸ್ಪೈನಲ್ ಟೆಪ್ಟೀಸ್ ಕೂಡ ಮಾಡಿದ್ದರು
ಕೊನೆಗೆ ಡೆಲಿವರಿಯಾಗಿ ಮುದ್ದಾದ ಮಗು ಹುಟ್ಟಿತು.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

There are so many things that I’m looking forward to once I deliver. The one that tops my list is sneezing comfortably! Then there’s laughing .. laughing so me and my tummy don’t laugh like two separate entities. Phew! Then of course there’s sleeping on my stomach and my back! Although I wonder if sleep will get better or will I be facing new problems in that department. Then there’s drinking coffee the way I like it, not weak! Oh ya, and there’s proper gymming I totally look forward to.. let’s see what else.. oh normal looking unswollen feet! So I can fit into my sleek footwear again and don’t have to wear rubber chappals pretty much everywhere 🙄 The things that I will miss though are also many… The topmost is the dance that my tummy does when the baby saumersaults inside it 😋 . Also the attention and pampering from the people around me! And did I mention I can get away with almost anything? And the eating all I want feeling! But you know, after all the discomfort and aches and pains, I most I look forward to is the little bundle of cuteness in my arms! New struggles will begin, but in the end it’ll all be worth it. Whatsay mamas? #pregnancy _______________________________ #mother #tobemom #mom #pregnancyaches #pregnant #pregnantmom #pregnantmother #pregnantmothers #joy #joysofmotherhood #happiness #positivity

A post shared by Chhavi Mittal (@chhavihussein) on

ಆದರೆ ಈಗ ಟೆಸ್ಟ್ ನ ಅಡ್ಡ ಪರಿಣಾಮದಿಂದ ನಟಿ ಚಾವಿ ಮಿತ್ತಲ್ ಕಿವುಡುತನ ಎದುರಿಸುತ್ತಿದ್ದಾರೆ, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಸ್ಪತ್ರೆ ಹಾಸಿಗೆ ಮೇಲೆ ಕೂತು ಬರೆದುಕೊಂಡಿರುವ ಚಾವಿ ಮಿತ್ತಲ್ “ಡೆಲಿವರಿ ಬಳಿಕ ನನ್ನ ಕಾಲುಗಳು ಊದಿಕೊಂಡಿದೆ, ತಲೆ ಮತ್ತು ಹೊಟ್ಟೆ ಹಾರುವ ಅನುಭವವಾಗುತ್ತಿದೆ ಒಂದು ಕಿವಿ ಕಿವುಡಾಗಿದೆ, ದಿನಕ್ಕೆ 5 ಲೀಟರ್ ನೀರು ಕುಡಿಯಲು ವೈದ್ಯರು ಹೇಳಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಒಂದು ಕಡೆ ಮಗುವಿನ ಮುಖ ನೋಡುವ ಸಂತೋಷ ಇನ್ನೊಂದು ಕಡೆ ಭರಿಸಲಾಗದ ನೋವು ಮತ್ತೊಂದು ಕಡೆ ಏನೂ ಕೇಳಿಸದ ಕಿವಿ ಇವು ಒಬ್ಬ ತಾಯಿಯಾಗಿ ನಟಿ ಚಾವಿ ಮಿತ್ತಲ್ ಅನುಭವಿಸುತ್ತಿರುವ ನೋವುಗಳು. ಈ ಆಧುನಿಕ ಕಾಲದಲ್ಲಿ ತಾಯಿಗಿಂತ ಹೆಚ್ಚಾಗಿ ಮೊಬೈಲ್ ಜೊತೆ ಹೆಚ್ಚು ಕಾಲ ಕಳೆಯಲು ಇಷ್ಟಪಡುತ್ತೇವೆ ಮೊಬೈಲ್ಗೆ ರಿಚಾರ್ಜ್ ಮಾಡಿಸುವಷ್ಟು ಶ್ರದ್ಧೆ ತಾಯಿಯ ಕಡೆ ತೋರಿಸುತ್ತಿಲ್ಲ ಅದಕ್ಕೆ ಹತ್ತಾರು ವೃದ್ಧಾಶ್ರಮಗಳು, ಅನಾಥಾಶ್ರಮಗಳು ಹುಟ್ಟಿಕೊಳ್ಳುತ್ತಿರುವುದು.ಈ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಸ್ವಾರ್ಥಿಗಳೇ ಆದರೆ ನಿಸ್ವಾರ್ಥದಿಂದ ಕೂಡಿರುವ ಒಂದೇ ಒಂದು ಜೀವ ಅಂದ್ರೆ ಅದು ತಾಯಿ ತಾಯಿ ಮತ್ತು ತಾಯಿ ಮಾತ್ರ.

 

View this post on Instagram

 

A super awesome gift by a super awesome brand. @superbottoms ! This was one of the first gifts I received after I had little @arhamhussein , however, due to my own crazy schedule, I never got around to actually trying it out. In fact many people even recommended this product to me because I like to go as natural as possible. Finally, my darling husband @mohithussein is the one who opened the pack and insisted on using it. I wanna be honest and say that I had reservations about the nappies constantly getting wet, drying them in the rains, wash load increasing etc.. But I must admit that this product is made quite well! I need to change it only once in 4-5 hours, which is more or less like a disposable diaper, and I have a happier baby at hand! So yes, while I still use disposable diapers, I’m happy to mix it up with cloth diapers. Thank you @superbottoms for making this possible for me and many other mothers out there. #diapers ____________________________ #mother #worry #mom #secondtimemom #newmom #baby #arham #chhavimittal

A post shared by Chhavi Mittal (@chhavihussein) on

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here