ಬಿಗ್‌ಬಾಸ್ 7 ಅಗ್ನಿ ಸಾಕ್ಷಿ ವಿಲನ್ ಚಂದನಾಗೆ ಬಲವಂತವಾಗಿ ತಬ್ಬಿಕೊಂಡು ಮುತ್ತಿಕ್ಕಿದ ಕಿಶನ್

0
23

ಚಂದನಾಗೆ ಕಿಶನ್‌ ಕಾಳು ಹಾಕ್ತಿದ್ದಾರೆ ಅನ್ನೋದು ಸೀಕ್ರೆಟ್ ಆಗಿ ಉಳಿದಿಲ್ಲ. ಕಳೆದ ವಾರದ ಕಿಚ್ಚನ ಎಪಿಸೋಡ್‌ನಲ್ಲಿ ಕಿಶನ್‌ ಎಲ್ಲವನ್ನ ಬಾಯ್ಬಿಟ್ಟಿದ್ದರು. ನಾನು ಸಿಕ್ಕಾಪಟ್ಟೆ ಟ್ರೈ ಮಾಡ್ತಿದ್ದೀನಿ. ಎಲ್ಲವೂ ಸರಿಯಾಗಿತ್ತು. ಸ್ವಯಂವರ ಟಾಸ್ಕ್‌ನಿಂದ ಗ್ಯಾಪ್ ಸೃಷ್ಟಿಯಾಯ್ತು ಅಂತಾ ನಗು ನಗುತ್ತಲೇ ಕಿಶನ್‌ ಹೇಳಿಬಿಟ್ಟಿದ್ದರು.

ಇದಕ್ಕೆ ಚಂದನಾ ಆಶ್ಚರ್ಯಗೊಂಡರು. ಕಿಚ್ಚ ಸುದೀಪ್‌ ಕೂಡ ಕಿಶನ್ ಮಾತು ಕೇಳಿ ಸ್ಮೈಲ್ ಮಾಡಿದ್ದರು. ಜನರು ಇದೆಲ್ಲಾ ತಮಾಷೆನೋ? ಸೀರಿಯಸ್ಸೋ ? ಅನ್ನೋ ಕನ್‌ಫ್ಯೂಶನ್‌ ನಲ್ಲಿರಬೇಕಾದ್ರೆನೇ ಕಿಶನ್‌ ನಿನ್ನೆ ಎಲ್ಲರಿಗೂ ಶಾಕ್‌ ಕೊಟ್ಟಿದ್ದಾರೆ.

ರಣರಂಗದಲ್ಲೇ ಕಿಶ್‌ ಕೊಟ್ಟ ಕಿಶನ್‌!

 

ನಿನ್ನೆ ಬಿಗ್‌ಬಾಸ್ ಮನೆ ರಣರಂಗವಾಗಿತ್ತು. ಗಾಳಿ ಗೋಪುರ ಟಾಸ್ಕ್‌ನಲ್ಲಿ ಬಿಗ್‌ ಮನೆ ಮಂದಿಯೆಲ್ಲಾ ಸಮರವನ್ನೇ ಸಾರಿದರು. ಇದಾದ ಮೇಲೆ ಲಂಚ್‌ ಬ್ರೇಕ್‌ಗೆ ಎಲ್ರೂ ಕಿಚನ್‌ ಬಳಿ ಜಮಾಯಿಸಿದ್ರು. ಆ ಸಮಯದಲ್ಲಿ ಪ್ರತಿಯೊಬ್ಬರು ಕೂಡ ಸುಸ್ತಾಗಿದ್ದರು. ಗೇಮ್‌ನಲ್ಲಿ ಏನೆಲ್ಲಾ ಆಯ್ತು ಅಂತಾ ಡಿಸ್ಕಸ್‌ ಮಾಡ್ತಿರಬೇಕಾದ್ರೆ ಎಲ್ಲರೂ ಚಕಿತಗೊಳ್ಳುವಂತೆ ಮಾಡಿದ್ದು ಕಿಶನ್‌.

ಚಂದನಾ ಹತ್ರ ಮಾತನಾಡುತ್ತಿದ್ದ ಕಿಶನ್‌ ಮೊದಲು ಹಗ್‌ ಮಾಡಿದರು. ಆ ಮೇಲೆ ಅವರ ಮೈಂಡ್‌ಗೆ ಏನಾಯ್ತೋ ಏನೋ? ಚಂದನಾ ಕೆನ್ನೆಗೆ ಕಿಸ್‌ ಮಾಡಿಬಿಡೋದೇ.! ಇದರಿಂದ ಚಂದನಾಗೆ ಶಾಕೋ ಶಾಕ್‌. ಆದರೂ ಚಂದನಾ ಜೋರಾಗಿ ಏನು ಗಲಾಟೆ ಮಾಡಲಿಲ್ಲ ಬಿಡಿ.

 

View this post on Instagram

 

😍😍 @chandana_ananthakrishna #chandanachukki #biggbosskannadaseason7

A post shared by chandana chukki (@chandanachukki) on

 

ಕಿರುಚಿ ಕಿಶನ್‌ನ ಅಟ್ಟಾಡಿಸಿಕೊಂಡು ಹೋದರಷ್ಟೇ, ಆ ಮೇಲೆ ಇತರೆ ಸ್ಪರ್ಧಿಗಳು ಏನಾಯ್ತು ಏನಾಯ್ತು ಅಂತಾ ಪ್ರಶ್ನೆ ಕೇಳಿದಾಗ ಕ್ಯಾಪ್ಟನ್ ಹರೀಶ್‌ ರಾಜ್‌, ಕಿಶನ್ ಪ್ರೀತಿಯಿಂದ ಮುತ್ತು ಕೊಟ್ಟ ಅಂತಾ ಹೇಳಿದರು. ಆಗ ಅಲ್ಲಿದ್ದವರ ರಿಯಾಕ್ಷನ್ ನೋಡ್ಬೇಕಿತ್ತು ಅಬ್ಬಾ. ಸದ್ಯ ಕಿಶನ್ ಕೊಟ್ಟ ಕಿಸ್ಸು ಬಿಗ್‌ಬಾಸ್ ಮನೆಯಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿ ಬಿಟ್ಟಿದೆ.

 

View this post on Instagram

 

Kiss raja kissen konegu avn asse tirskondbitta😝 #kishan #chandana #bbk7

A post shared by Biggboss troll samara💙 (@biggboss7_trolls) on

ಸದ್ಯ ಈ‌‌ ಲಿಪ್ ಲಾಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here