ಏರ್ ಪೋರ್ಟ್ ಸೆಕ್ಯುರಿಟಿಗಳನ್ನೆ ಯಾಮಾರಿಸಿ ಯಾವ್ಯಾವ ಜಾಗದಲ್ಲಿ ಏನೇನು ಐಟಂಗಳನ್ನು ಇಟ್ಟುಕೊಂಡಿದ್ದರು ಗೊತ್ತಾ..?

0
838

ಏರ್ ಪೋರ್ಟ್ ಸೆಕ್ಯುರಿಟಿಗಳನ್ನೆ ಯಾಮಾರಿಸುವವರು ಉಂಟು ಇವರೆಲ್ಲರು ಯಾವ್ಯಾವ ಜಾಗದಲ್ಲಿ ಏನೇನು ಐಟಂಗಳನ್ನು ಇಟ್ಟುಕೊಂಡು ಪ್ರಯಾಣ ಮಾಡಲು ಸಿದ್ಧವಾಗುತ್ತಾರೆ ನೋಡಿ..

ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ಕೂಡ ಮೆಟ್ರೋದಲ್ಲಿ ಸಂಚರಿಸುತ್ತಿರ ,, ಮೆಟ್ರೋ ಸ್ಟೇಷನ್ ಒಳಗೆ ಹೋಗುವ ಮುನ್ನವೇ ಸೆಕ್ಯೂರಿಟಿ ನಮ್ಮನ್ನು ಪೂರ್ಣ ಪರಿಶೀಲಿಸಿ ನಂತರ ನಮ್ಮನ್ನು ಒಳಗಡೆ ಬಿಡುತ್ತಾರೆ ಇನ್ನೂ ಏರ್ ಪೋರ್ಟ್ ಗಳಲ್ಲಿ ಕೇಳಬೇಕೆ ???

ಹೆಜ್ಜೆ ಹೆಜ್ಜೆಗೂ ಸಿಸಿಟಿವಿ ಸೆಕ್ಯುರಿಟಿ ಸರ್ಪಕಾವಲು ಇರುವಂತೆ ಇರುತ್ತಾರೆ ಇಷ್ಟರ ನಡುವೆಯೂ ಸೆಕ್ಯುರಿಟಿಗಳನ್ನೇ ಯಾಮಾರಿಸುವ ಅತಿ ಬುದ್ಧಿವಂತರು ನಮ್ಮ ನಡುವೆ ಉಂಟು ಹೌದು.. ಏರ್ ಪೋರ್ಟ್ ನಲ್ಲಿ ಸೆಕ್ಯುರಿಟಿ ನಮ್ಮನ್ನು ಪರಿಶೀಲಿಸಿ ನಂತರ ಸ್ಕ್ಯಾನಿಂಗ್ ನಲ್ಲಿ ನಮ್ಮ ವಸ್ತುಗಳನ್ನು ಬ್ಯಾಂಗ್ ಗಳನ್ನು ತಪಾಸಣೆ ಮಾಡುತ್ತಾರೆ ಗ್ಯಾಜೆಟ್ ಗಳು ಲ್ಯಾಪ್ ಟಾಪ್ ಹೊತ್ತೊಯ್ಯುವ ವಿಮಾನ ಪ್ರಯಾಣಿಕರಿಗೆ ಪ್ರತಿಬಾರಿ ಸೆಕ್ಯುರಿಟಿ ಚೆಕ್ ವೇಳೆ ಅವುಗಳನ್ನೆಲ್ಲಾ ತೆಗೆದು ಪಕ್ಕಕ್ಕಿಟ್ಟು ತಪಾಸಣೆ ಬಳಕೆ ಮತ್ತೆ ಬ್ಯಾಂಗ್ ಗೆ ತುಂಬಿಸುವುದು ದೊಡ್ಡ ಹಿಂಸೆ ಸದ್ಯದಲ್ಲೇ ಈ ತೊಂದರೆ ಶಮನವಾಗಲಿದೆ.

 

 

View this post on Instagram

 

When I travel ✈️ @brutuzzcutest is the only #carryon I ever need 🐾

A post shared by Jonathan Sterritt (@jonathansterritt) on

 

ಲ್ಯಾಪ್ ಟಾಪ್ ಅನ್ನೆಲ್ಲಾ ಬ್ಯಾಂಗ್ ನಲ್ಲಿ ಟ್ಟುಕೊಂಡೇ ತಪಾಸಣೆ ನೆಡೆಸುವ ಸೌಲಭ್ಯ ಬರಲಿದೆ. ಹೊಸ ಸ್ಕ್ಯಾನಿಂಗ್ ತಂತ್ರಜ್ಞಾನದ ಪರೀಕ್ಷೆ ದೆಹಲಿ. ಮುಂಬೈ. ಹಾಗೂ ಹೈದರಾಬಾದ್ ವಿಮಾನ ನಿಲ್ದಾಣದಗಳಲ್ಲಿ ಸದ್ಯದಲ್ಲೇ ಆರಂಭವಾಗಲಿದೆ . ನಾಗರಿಕ ವಿಮಾನಯಾನ ಭದ್ರತಾ ಬುಂಕೋ (ಬಿಸಿ ಎಎಸ್) 3ಡಿ ಆಧಾರಿತ ಕಂಪ್ಯೂಟಿವ್ ಟೋಮೋಗ್ರಾಫ್ರಿ (ಸಿಟಿ) ಸ್ಕ್ಯಾನಿಂಗ್ ಬಳಕೆಗೆ ಪ್ರಾಯೋಗಿಕವಾಗಿ ಈ ಮೂಲಕ ಅಮೆರಿಕ. ಯುಕೆ. ನೆದರ್ ಲ್ಯಾಂಡ್ ಹಾಗೂ ಇಸ್ರೇಲ್ ಗಳಲ್ಲಿ ಪ್ರಯಾಣಿಕರ ಬ್ಯಾಗೇಜ್ ಸ್ಕ್ಯಾನಿಂಗ್ ಈಗಾಗಲೇ ಉಪಯೋಗಿಸುತ್ತಿರುವ ತಂತ್ರಜ್ಞಾನವನ್ನು ಭಾರತವೂ ಅಳವಡಿಸಿಕೊಂಡಲಾಗಲಿದೆ .

ಪ್ರಸ್ತುತ ಪ್ರಯಾಣಿಕರು ಸೆಕ್ಯುರಿಟಿ ಚೆಕ್ ವೇಳೆ ಕ್ಯಾಬಿನ್ ಬ್ಯಾಗೇಜ್ ನಲ್ಲಿರುವ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಹಾಗೂ ಲ್ಯಾಪ್ ಟಾಪ್ ಗಳನ್ನು ಹೊರಕ್ಕೆ ತೆಗೆದು ಅವುಗಳನ್ನು ಪ್ರತ್ಯೇಕವಾಗಿ ಎಕ್ಸ್ ರೇ ಸ್ಕ್ಯಾನಿಂಗ್ ನಲ್ಲಿ ಇಡಬೇಕಾಗುತ್ತದೆ ನಮ್ಮ ವಿಮಾನ ನಿಲ್ದಾಣಗಳಲ್ಲಿ ಸದ್ಯಕ್ಕೆ 3ಡಿ ಸಿಟಿ ಸ್ಕ್ಯಾನರ್ ಇಲ್ಲ . ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ತಪಾಸಣೆ ಹೆಚ್ಚು ನಿಖರವಾಗಲಿವೆ ಜೊತೆಗೆ ಸಮಯದ ಉಳಿತಯವೂ ಆಗಲಿದೆ…… ಅಂದು ಸರಿ ನೀವು ಗಮನಿಸಬೇಕಾದ ವಿಷಯ ಇಲ್ಲಿದೆ ನೋಡಿ…

ಮೊದಲು 2010ರಲ್ಲಿ ಲಿವರ್ ಏರ್ ಪೋರ್ಟ್ ಇಬ್ಬರು ಮಹಿಳೆಯರು ಒಬ್ಬ ವ್ಯಕ್ತಿಯನ್ನು ವಿಲ್ ಚೇರ್ ಮೇಲೆ ಕುಳಿಸಿ ಅವನಿಗೆ ಕನ್ನಡಕ ಹಾಕಿ ಸಾಗಿಸುವಾಗ ಅ ವ್ಯಕ್ತಿಯ ಚಲನ ವಲನಗಳ ಏನೇನು ಇಲ್ಲವಾದದ್ದನ್ನು ಪೋಲಿಸ್ ನವರು ನೋಡಿ ಅವರನ್ನು ಪರಿಶೀಲಿಸುವಾಗ ಅ ವ್ಯಕ್ತಿ ಸತ್ತ ಹೋಗಿರುವುದು ತಿಳಿಯುವುದು ನಂತರ ಅ ಮಹಿಳೆಯರನ್ನು ಪೋಲಿಸರು ಬಂಧಿಸುತ್ತಾರೆ. ನಂತರ ಈಜಿಪ್ಟ್ ಏರ್ ಪೋರ್ಟ್ ನಲ್ಲಿ ದಂಪತಿಗಳು ತಮ್ಮ ಐದು ತಿಂಗಳ ಮಗುವನ್ನು ಬ್ಯಾಂಗ್ ನಲ್ಲಿ ಇಟ್ಟು ಸಾಗಿಸುವ ಪ್ರಯತ್ನ ಮಾಡುತ್ತಾರೆ ಅದಕ್ಕೆ ಕಾರಣ ಅ ಮಗುವಿಗೆ ವೀಸಾ ವಿಲ್ಲದ ಕಾರಣ ಏರ್ ಪೋರ್ಟ್ ನ ಅಧಿಕಾರಿಗಳು ಎರಡು ದಿನಗಳು ಕಾಯಲು ತಿಳಿಸುತ್ತಾರೆ.

ಅದರೆ ಅವರು ಮಗುವನ್ನು ಬ್ಯಾಂಗ್ ನಲ್ಲಿ ಇಟ್ಟು ವಸ್ತುವಿನಂತೆ ಸಾಗಿಸಲು ಹೋದಾಗ ಬ್ಯಾಂಗ್ ಸ್ಕ್ಯಾನಿಂಗ್ ಪರಿಶೀಲಿಸುವ ವೇಳೆ ಸಿಕ್ಕಿ ಬಿದ್ದು ನಂತರ ಇವರನ್ನು ಬಂಧಿಸಿ ನಂತರ ಬಿಡುಗಡೆ ಮಾಡುತ್ತಾರೆ… ಈಡೋನೇಷ್ಯಾಯದ ಕಂಸ್ಟಮ್ ಅಧಿಕಾರಿಗಳು ಒಂದು ವಿಚಿತ್ರ ಕೇಸ್ ಭೇಧಿಸುತ್ತಾರೆ ಆಸ್ಟ್ರೇಲಿಯಾದ ಕೆಲವು ವ್ಯಕ್ತಿಗಳು ಬೆಲೆ ಬಾಳುವ ತಲೆ ಬುರುಡೆಗಳನ್ನು ಸಾಗಿಸುವ ವೇಳೆ ಸಿಕ್ಕಿ ಬಿದ್ದು ಪೋಲಿಸರ ಕೈ ಸೇರೆಯಾಗುತ್ತಾರೆ ಇಂದು ಯಾವ ಸಾಗಾಣಿಕೆ ನೀವೇ ನೋಡಿ ಆಸ್ಟ್ರೇಲಿಯಾ ಒಬ್ಬ ವ್ಯಕ್ತಿ ಪಾರಿವಾಳ ದಂಧೆಯಲ್ಲಿ ಪಾರಿವಾಳಗಳನ್ನು ಬೇರೆ ಕಡೆಗೆ ಸಾಗಿಸುವ ವೇಳೆ ಸಿಕ್ಕಿ ಬಿಳ್ಳುತ್ತಾನೆ ಅವನ ಬ್ಯಾಂಗ್ ನಲ್ಲಿ ಎರಡು ಪಾರಿವಾಳಗಳ ಮೊಟ್ಟೆಯಿಂದದ್ದನ್ನು ತಿಳಿದು ಪೋಲೀಸರು ಅವನನ್ನು ಪರಿಶೀಲಿಸದ ನಂತರ ಅವನ ಎರಡು ಮುಕಾಲುಗಳಲ್ಲಿ ಎರಡು ಪಾರಿವಾಳಗಳನ್ನು ಕಟ್ಟಿಕೊಂಡಿರುತ್ತಾನೆ..

 

 

ಪೂರ್ತಿ ಕೆಳಗಡೆ ವಿಡಿಯೋದಲ್ಲಿ ಇರುವ ಮಹಿಳೆಯ ಸಾಧನೆ ನೋಡಿ ಬರ್ಮಿಂಗ್ ಯಾಮ್ ನ ಏರ್ ಪೋರ್ಟ್ ನಲ್ಲಿ ಒಬ್ಬ ಮಹಿಳೆ ನಾಲ್ಕು smoke ಗಾರ್ನೆಟ್ ಗಳನ್ನು ತನ್ನ ಬ್ಯಾಗ್ ನಲ್ಲಿ ಇಟ್ಟುಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸುವ ವೇಳೆ ಸಿಕ್ಕಿಕೊಳ್ಳುತ್ತಾಳೆ ನಂತರ ಅವಳನ್ನು ಪೂರ್ಣ ಪರಿಶೀಲಿಸಿದ ನಂತರ ಅವಳ ಪ್ಯಾಂಟ್ ನಲ್ಲಿ ಮತ್ತೊಂದು ಹ್ಯಾಂಡ್ ಗಾರ್ನೆಟ್ ಇಟ್ಟುಕೊಂಡಿರುತ್ತಾಳೆ ಪಾಪ ನಂತರ ಇವಳನ್ನು ಶ್ರೀ ಕೃಷ್ಣನ ಜನ್ಮ ಸ್ಥಳಕ್ಕೆ ಕಳುಹಿಸುತ್ತಾರೆ….. ನೋಡಿ ನಮ್ಮ ನಡುವೆ ಯಾವ ರೀತಿ ಜನರು ಇರುತ್ತಾರೆ ಎಷ್ಟು ಭದ್ರತೆ ಇದರು ಯಾವ ಯಾವ ರೀತಿಯ ಆಶ್ಚರ್ಯಕರವಾದ ಆವಾಗಾಡಗಳು ನಡೆಯುತ್ತವೆ..

 

ಇನ್ನಷ್ಟು ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here