ಈ ಕೆಟ್ಟ ಅಭ್ಯಾಸಗಳು ನಿಮ್ಮಲ್ಲಿದ್ದರೆ ಈಗಲೇ ತ್ಯಜಿಸಿ… ಮೆದುಳನ್ನು ಕಾಪಾಡಿಕೊಳ್ಳಿ.!

0
375

ನಮ್ಮ ಪ್ರಪಂಚದಲ್ಲಿರುವ ಪ್ರತಿ ಜೀವಿ ಶರೀರದಲ್ಲಿ ಅತ್ಯಂತ ಮುಖ್ಯವಾದ ಅಂಗ ಅಂದ್ರೆ ಅದು ಮೆದುಳು
ಶರೀರದ ಪ್ರತಿ ಅಣುವನ್ನು ಕಂಟ್ರೋಲ್ ಮಾಡ್ತಾ ಇರುತ್ತೆ ಅಷ್ಟೇ ಅಲ್ಲ ನಮ್ಮ ಆಲೋಚನೆಗಳು ,ನಮ್ಮ ನಡವಳಿಕೆಗಳು, ನಮ್ಮ ಊಹೆಗಳು ಇವೆಲ್ಲವೂ ನಮ್ಮ ಮೆದುಳಿನಿಂದಲೇ ಸಾಧ್ಯವಾಗುತ್ತೆ. ಅದಕ್ಕೆ ಅದನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ನಮ್ಮ ದಿನನಿತ್ಯದ ಅಭ್ಯಾಸಗಳಿಂದ ಮೆದುಳಿಗೆ ತುಂಬಾ ತೊಂದರೆಯಾಗ್ತಿದೆ ಅದನ್ನು ನಾವು ಸರಿ ಮಾಡಿಕೊಂಡಿಲ್ಲ ಅಂದ್ರೆ ಮುಂದೆ ಜೀವನದಲ್ಲಿ ತೊಂದರೆ ತಪ್ಪಿದಲ್ಲ
ಅದಕ್ಕೆ ಈ ಅಭ್ಯಾಸಗಳು ಸರಿ ಮಾಡಿಕೊಳ್ಳೋದು ತುಂಬಾ ಒಳ್ಳೇದು..

ನಮ್ಮ ದಿನನಿತ್ಯದ ಯಾವ ಅಭ್ಯಾಸಗಳಿಂದ ನಮ್ಮ ಮೆದುಳು ಹಾಳಾಗುತ್ತದೆ ಅನ್ನೋದನ್ನು ನಾವು ಈ ಲೇಖನದಲ್ಲಿ ತಿಳಿಸ್ತೀವಿ ಬನ್ನಿ..

ಪ್ರತಿದಿನ ರಾತ್ರಿ 8 ರಿಂದ 9 ಗಂಟೆಗಳ ಕಾಲ ನಮ್ಮ ದೇಹ ರೆಸ್ಟ್ ತಗೊಳ್ಳುತ್ತೆ. ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಎಲ್ಲದಕ್ಕಿಂತ ಮುಂಚೆ ನಮ್ಮ ಮೆದುಳು ಆಕ್ಟಿವ್ ಆಗುತ್ತದೆ ಆದ್ದರಿಂದ ನಮ್ಮ ಮೆದುಳಿಗೆ ಹಾನಿ ಆಗದೆ ಇರಬೇಕು ಅಂದ್ರೆ..

1 ) ಬೆಳಿಗ್ಗೆ ತಿಂಡಿ ಸರಿಯಾದ ಸಮಯಕ್ಕೆ ಮಾಡಬೇಕು ಯಾವುದೇ ಕಾರಣಕ್ಕೂ ಸ್ಕಿಪ್ ಮಾಡಬಾರದು.

 

 

View this post on Instagram

 

#breakfast#latebreakfast#holiday#muesli#mymuesli#skyryoghurt#fruits#nectarine#coffee#coffeetime#everytimeiscoffeetime#werbung

A post shared by Nicole (@nikkie_balboa) on

 

2 ) ಹಿಂದಿನ ಕಾಲದಿಂದಲೂ ಶಾಲೆಯಿಂದ ಅಥವಾ ಕಾಲೇಜಿನಿಂದ ಅಥವಾ ಕೆಲಸದಿಂದ ಬಂದ ತಕ್ಷಣ ಸ್ವಲ್ಪ ಸಮಯ ಓದ್ಕೊಂಡು ಅಥವಾ ಟಿವಿ ನೋಡಿಕೊಂಡು ಊಟ ಮಾಡಿ ಬೇಗ ಮಲಗ್ತಾ ಇದ್ರು ಆದ್ರೆ ಈಗ ಫೋನ್ ಬಳಕೆ ಜಾಸ್ತಿಯಾಗಿರುವುದರಿಂದ ಹಾಸಿಗೆ ಮೇಲೆ ಮಲ್ಕೊಂಡು,ಫೋನ್ ಯೂಸ್ ಮಾಡ್ತ ಅರ್ಧರಾತ್ರಿ ವರೆಗೂ ಎಚ್ಚರವಾಗಿರುತ್ತಾರೆ. ಈ ಒಂದು ಅಭ್ಯಾಸ ಮೆದುಳಿಗೆ ತುಂಬಾ ಹಾನಿಯನ್ನು ಉಂಟು ಮಾಡುತ್ತೆ
ರಾತ್ರಿ 8 ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡಿದರೆ ಮಾತ್ರ ನಮ್ಮ ಮೆದುಳು ಆಕ್ಟಿವಾಗಿರುತ್ತದೆ.

3 ) ಆದಷ್ಟು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ ಸ್ವೀಟ್ ತಿನ್ನುವುದನ್ನು ಕೂಡ ಕಡಿಮೆ ಮಾಡಿ ಮತ್ತು ಸಕ್ಕರೆಯನ್ನು ತಿನ್ನುವುದರಿಂದ ಕೂಡ ನಿಮ್ಮ ಮೆದುಳಿಗೆ ಹಾನಿಯಾಗುತ್ತೆ. ಸಕ್ಕರೆಯಿಂದ ನಮ್ಮ ಮೆದುಳಿಗೆ ಮಾತ್ರ ಹಾನಿಯಾಗುವುದಿಲ್ಲ ನಮ್ಮ ದೇಹದಲ್ಲಿರುವ ಹಲವು ಭಾಗಗಳಿಗೆ ತೊಂದರೆಯಾಗುತ್ತೆ, ನಮ್ಮ ದೇಹ ರಾತ್ರಿ ಸಮಯದಲ್ಲಿ ರೆಸ್ಟ್ ಅನ್ನು ತೆಗೆದುಕೊಳ್ಳೋದು ನಾವು ಹಗಲು ಹೊತ್ತಿನಲ್ಲಿ ಹೆಚ್ಚು ಕೆಲಸ ಮಾಡುವುದರಿಂದ
ಹಾಗಾಗಿ ಹಗಲು ಸಮಯದಲ್ಲಿ ನಾವು ನಿದ್ರೆ ಮಾಡಬಾರದು ಸೃಷ್ಟಿಗೆ ವಿರುದ್ಧವಾಗಿ ಹಗಲು ಸಮಯದಲ್ಲಿ ಹೆಚ್ಚು ನಿದ್ದೆ ಮಾಡಿದ್ರೆ ಅದು ನಮ್ಮ ಮೆದುಳಿಗೆ ಹಾನಿ ಉಂಟು ಮಾಡುತ್ತೆ.

4 ) ನಮ್ಮ ಮೆದುಳಿಗೆ ಸರಿಯಾದ ಪೋಷಣೆ ಸಿಗಬೇಕು ಅಂದ್ರೆ ಊಟವನ್ನು ಸರಿಯಾದ ಪದ್ಧತಿಯಲ್ಲಿ ಮಾಡಬೇಕು. ಟೀವಿ ನೋಡುತ್ತ, ಕಂಪ್ಯೂಟರ್ ಮುಂದೆ ಕೆಲಸ ಮಾಡ್ತಾ, ಮೊಬೈಲ್’ಗಳಲ್ಲಿ ಗೇಮ್ ಆಗುತ್ತ ಊಟ ಮಾಡಬಾರದು.

 

 

View this post on Instagram

 

Even Blue likes watching #chernobyl. . . . #tv #cat #tvshow #tvseries #watchingtv #watching #hbo

A post shared by Meg 👻🔪 (@megmurderhfww) on

 

5 ) ನಾವು ತೆಗೆದುಕೊಳ್ಳುವ ಆಮ್ಲಜನಕ ನಮ್ಮ ಬ್ರೇನ್ ವರೆಗೆ ಸೇರುತ್ತದೆ. ಅದಕ್ಕಾಗಿ ನಾವು ಮಲಗುವ ಕೊಠಡಿಯನ್ನು ಶುಭ್ರತೆ ಇಂದ ಇಟ್ಕೋಬೇಕು ನಮ್ಮ ಮೆದುಳಿಗೆ ಎಷ್ಟು ಫ್ರೆಶ್ ಗಾಳಿನ ಕೊಡ್ತಿವೋ ಅಷ್ಟೇ ಆಕ್ಟಿವ್ ಆಗಿರುತ್ತೆ.

6 ) ತುಂಬಾ ಜನಕ್ಕೆ ರಾತ್ರಿ ಮಲಗುವಾಗ ಬೆಡ್’ಶೀಟ್ ಅನ್ನು ಫುಲ್ ಹೊದ್ಕೊಂಡು ಮಲಗುತ್ತಾರೆ. ಈ ರೀತಿ ಮಾಡುವುದರಿಂದ ಮೆದುಳಿಗೆ ಪ್ರೆಶ್ ಗಾಳಿ ಸಿಗೋದಿಲ್ಲ.

7) ಮಲಗುವಾಗ ತಲೆಗೆ ಕ್ಯಾಪನ್ನು ಕೂಡ ಹಾಕಬಾರದು.

8 ) ಕಾಲಿಗೆ ಸಾಕ್ಸ್ ಕೂಡ ಹಾಕಬಾರದು.

9 ) ಎಲ್ಲದಕ್ಕಿಂತ ಮುಖ್ಯವಾಗಿ ಯುರಿನ್ ಅನ್ನು ನಾವು ಯಾವುದೇ ಕಾರಣಕ್ಕೂ ತಾಡಿಬಾರದು ಇದು ನಮ್ಮ ಮೆದುಳಿಗೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ.

ಈ ಎಲ್ಲ ದುರಭ್ಯಾಸಗಳಿಂದ ನೀವು ದೂರ ಇದ್ದರೆ ಖಂಡಿತ ನಿಮ್ಮ ಮೆದುಳು ತುಂಬಾ ಆಕ್ಟಿವಾಗಿ ಮತ್ತು ಆರೋಗ್ಯವಾಗಿರುತ್ತದೆ.

 

View this post on Instagram

 

Top 10 Brain Damaging Habits… _ 👉 NO BREAKFAST – People who do not take breakfast are going to have a lower blood sugar level. This leads to an insufficient supply of nutrients to the brain causing brain degeneration. _ 👉 SMOKING – It causes multiple brain shrinkage and may lead to Alzheimer disease. _ 👉 AIR POLLUTION – The brain is the largest oxygen consumer in our body. Inhaling polluted air decreases the supply of oxygen to the brain, bringing about a decrease in brain efficiency. _ 👉 OVER REACTING – It causes hardening of the brain arteries, leading to a decrease in mental power. _ 👉 TALKING RARELY – Intellectual conversations will promote the efficiency of the brain. _ 👉 HEAD COVERED WHILE SLEEPING – Sleeping with the head covered increases the concentration of carbon dioxide and decrease the concentration of oxygen that may lead to brain damaging effects. _ 👉 LACKING in STIMULATING THOUGHTS – Thinking is the best way to train our brain, lacking in brain stimulation thoughts may cause brain shrinkage.Today _ 👉 WORKING YOUR BRAIN during ILLNESS – Working hard or studying with sickness may lead to a decrease in the effectiveness of the brain. _ 👉 HIGH SUGAR CONSUMPTION – Too much sugar will interrupt the absorption of proteins and nutrients causing malnutrition and may interfere with brain development. _ 👉 SLEEP DEPRIVATION – Sleep allows our brain to rest. Long term deprivation from sleep will accelerate the death of brain cells. _ 🔰🔰🔰🔰🔰🔰🔰🔰🔰🔰🔰🔰🔰 _ #teamsangramprusty #coachajit _ Follow @coachajit for daily updates. Want to LOSE WEIGHT, STAY HEALTHY, STAY FIT…Join our ONLINE WEIGHTLOSS CHALLENGE Call – 9668202020 Registration is Going on….📝 Book Your Slot Today.📦

A post shared by ONLINE WEIGHTLOSS COACH (@coachajit) on

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

– ಸೂಜೀ

LEAVE A REPLY

Please enter your comment!
Please enter your name here