ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಗೊತ್ತು ಬ್ಲೇಡ್ ಮಧ್ಯೆ ಈ ರೀತಿ ಶೇಪ್ ಯಾಕಿದೆ ಅಂತ ಇದನ್ನು ತಿಳಿದವರೇ ಬುದ್ಧಿವಂತರು

0
330

ಈ ಒಂದು ಪ್ರಶ್ನೆಗೆ ಉತ್ತರ ಗೊತ್ತಿದ್ದರೆ ಪ್ರಪಂಚದಲ್ಲಿ ನೀವೇ ಬುದ್ಧಿವಂತರು..ನಮ್ಮ ಜೀವನದಲ್ಲಿ ಪ್ರತಿದಿನ ಅದೆಷ್ಟೋ ವಸ್ತುಗಳನ್ನು ಬಳಸುತ್ತೇವೆ ಅಥವಾ ನೋಡ್ತಾ ಇರ್ತೀವಿ. ಇನ್ನೂ ಈ ಎಲ್ಲ ವಸ್ತುಗಳಿಗೆ ತನ್ನದೆ ಆದಂತ ಒಂದು ಆಕಾರ ಇರುತ್ತದೆ ಅದೇ ರೀತಿನೇ ನಾವು ಬಳಸುವ ಬ್ಲೇಡ್ ಕೂಡ ಬ್ಲೇಡ್ ಗೆ ತನ್ನದೇ ಆದ ಆಕಾರ ಇದೆ ಆದರೆ ನಾವು ಬಳಸೋ ಬ್ಲೇಡ್ ಗೆ ಇದೇ ರೀತಿ ಶೇಪ್ ಯಾಕಿದೆ ?

ಮತ್ತೆ ಬ್ಲೇಡ್ ಮಧ್ಯೆ ಇರುವಂಥ ಹೋಲ್ಸ್ ಗೆ ನಿಜವಾದ ಕಾರಣ ಏನು ಅಂತ ನಿಮಗೆ ಗೊತ್ತಾ? ನಿಜ ಹೇಳ್ಬೇಕಂದ್ರೆ ನಾವು ಬಳಸುವ ಬ್ಲೇಡ್ ನ ಹಿಂದೆ ಎರಡು ಕಂಪನಿಗಳ ಜಗಳದ ಕಥೆ ಇದೆ ಹಾಗೂ ವೈಜ್ಞಾನಿಕವಾದ ಕಾರಣ ಕೂಡ ಇದೆ. ಈ ಇಂಟ್ರೆಸ್ಟಿಂಗ್ ಟಾಪಿಕ್ ಬಗ್ಗೆ ಹೇಳ್ತೀವಿ ಮುಂದೆ ಓದಿ. ಮೊದಲನೇದಾಗಿ ನಾವು ಬ್ಲೇಡ್ ಶೇಪ್ ಗೆ ಕಾರಣವಾಗಿರುವ ಎರಡು ಕಂಪನಿಗಳ ಜಗಳದ ಬಗ್ಗೆ ತಗಿಳಿದುಕೊಳ್ಳೋಣ ಅದಾದ್ಮೇಲೆ ಇದಕ್ಕೆ ಇರುವ ವೈಜ್ಞಾನಿಕ ಕಾರಣ ಏನು ಅಂತ ತಿಳ್ಕೊಳ್ಳೋಣ.

 

 

View this post on Instagram

 

Feather Hi-stainless double edge razor blades

A post shared by Just Blades (@justbladesuk) on

1901 ರಲ್ಲಿ ಜಿಲೆಟ್ ಕಂಪೆನಿಯ ಓನರ್ ಕಿಂಗ್ ಕ್ಯಾಂಪ್ ಜಿಲ್ಲೆಟ್ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಒಂದು ಬ್ಲೇಡ್ ಮತ್ತೆ ಆ ಬ್ಲೇಡ್ ಫಿಕ್ಸ್ ಮಾಡೋದಕ್ಕೆ ಒಂದು ರೇಸರ್ನ ಬ್ಲೂ ಪ್ರಿಂಟ್ ನ ಅವರು ರೆಡಿ ಮಾಡ್ಕೋತಾರೆ. ಮತ್ತೆ ಅವರು 1904ರಲ್ಲಿ ಈ ಬ್ಲೇಡ್ ಮತ್ತು ರೇಸರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ್ತಾರೆ ಅವರು ಬಿಡುಗಡೆ ಮಾಡಿದಂತಹ ಬ್ಲೇಡ್ಗಳು ಈಗ ನಾವು ಯೂಸ್ ಮಾಡುತ್ತಿರುವ ಬ್ರೆಡ್ಗಳ ರೀತಿ ಡಿಸೈನ್ ಇರಲಿಲ್ಲ
ಯಾಕೆಂದರೆ ಅವರು ಡಿಸೈನ್ ಮಾಡಿದಂಥ ಪ್ಲೇಟ್ ನ ಮಧ್ಯೆ ಬರೀ ಮೂರು ಹೋಲ್ಸ್ ಮಾತ್ರ ಇತ್ತು ಅಷ್ಟೇ.(ಈ ಕೆಳಗಿರುವ ವಿಡಿಯೋ ನೋಡಿ)

 

ಇವರು ತಯಾರು ಮಾಡಿದಂತಹ ಬ್ಲೇಡ್ಗಳು ತುಂಬಾನೇ ಫೇಮಸ್ ಆಗುತ್ತೆ ಅವರ ಬ್ಲೇಡ್ ಗೆ ತುಂಬಾನೇ ಡಿಮ್ಯಾಂಡ್ ಕೂಡ ಜಾಸ್ತಿ ಆಗುತ್ತೆ. ಪ್ರತಿಯೊಬ್ಬರು ಅವರ ಕಂಪನಿಯ ಬ್ಲೇಡ್ ಗಳನ್ನೇ ಬಳಸೋಕೆ ಶುರು ಮಾಡ್ತಾರೆ ಅದಕ್ಕೆ ಅವರು ತಯಾರು ಮಾಡಿದಂತ ಬ್ಲೇಡ್ ಮತ್ತು ರೇಸರ್ ಗೆ 25 ವರ್ಷಗಳ ಕಾಲ ಪೇಟೆಂಟ್ ರೈಟ್ಸ್ ನ ಅವರು ತಗೋತ್ತಾರೆ ಇದಾದಮೇಲೆ ಅಂದ್ರೆ 25 ವರ್ಷಗಳ ನಂತರ ಇವರು ಮಾಡಿಸಿದ ಪೇಟೆಂಟ್ನ ಕಾಲ ಪೂರ್ತಿ ಗೊಂಡಿರುತ್ತದೆ.

ಆಗ ಇದನ್ನು ಒಂದು ಅಡ್ವಾನ್ಟೇಜ್ ಆಗಿ ತಗೊಂಡ ಹೆನ್ರಿ ಜೆ ಗೇಯ್ಸ್^ಮೆನ್ ಒಬ್ಬ ವ್ಯಕ್ತಿ ಪ್ರೊ ಬ್ಯಾಕ್ ರೇಸರ್ ಕಾರ್ಪೋರೇಷನ್ ಅನ್ನುವ ಕಂಪನಿ ಸ್ಟಾರ್ಟ್ ಮಾಡಿ ಅವರಿಗಿಂತ ಸ್ವಲ್ಪ ಚೆನ್ನಾಗಿ ಡಿಸೈನ್ ಮಾಡಿ ಬ್ಲೇಡ್ನ ಮತ್ತೆ ರೇಸರನ್ ಅವರು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡ್ತಾರೆ. ಆಗ ಜಿಲೆಟ್ ಕಂಪೆನಿಯ ಬ್ಲೇಡ್ ಮತ್ತು ರೇಸರ್ಗಳ ವ್ಯಾಪಾರ ತುಂಬಾ ಕಮ್ಮಿ ಆಗುತ್ತೆ. ಅದಕ್ಕೆ ಅವರು ತಮ್ಮ ಹಳೆ ಡಿಸೈನ್ ಬಿಟ್ಟು ಇವರಿಗಿಂತ ಇನ್ನೂ ಸ್ವಲ್ಪ ಒಳ್ಳೆ ಡಿಸೈನ್ ಇರೋ ಬ್ಲೇಡ್ ಮತ್ತೆ ರೇಸರ್ ಗಳನ್ನು ಮಾರುಕಟ್ಟೆಗೆ ತರುತ್ತಾರೆ ಆಗ್ಲಿಂದ ಈ ಎರಡೂ ಕಂಪನಿಗಳಿಗೆ ಒಬ್ಬರನ್ನು ಕಂಡ್ರೆ ಇನ್ನೊಬ್ಬರಿಗೆ ಆಗೋದೇ ಇಲ್ಲ ಅಂದಿನಿಂದ ಈ ಎರಡೂ ಕಂಪನಿಗಳು ಒಬ್ಬರಮೇಲೊಬ್ಬರು ಚಾಲೆಂಜ್ ಮಾಡಿ ಅವರ ಬ್ಲೇಡ್ ಮತ್ತೆ ರೇಸರ್ ಗಳ ಡಿಸೈನ್ ಚೇಂಜ್ ಮಾಡಿ ಮಾರುಕಟ್ಟೆಗೆ ಪರಿಚಯ ಮಾಡುತ್ತಾನೆ ಬಂದ್ರು. (ಈ ಕೆಳಗಿರುವ ವಿಡಿಯೋ ನೋಡಿ)

 

ಹೀಗೆ ಕಾಲ ಕಳಿತ ಇದ್ದಂಗೆ ಕೊನೆಗೆ ಈಗ ನಾವು ಬಳಸ್ತಾ ಇರುವ ಬ್ಲೇಡ್ ನ ಡಿಸೈನ್ ನಮಗೆ ಫೈನಲ್ ಆಗಿ ಉಳಿಕೊಂಡಿದೆ. ಈಗ ನಾವು ಬಳಸೋ ಬಬ್ಲೇಡ್ ಬಳಸೋದ್ರ ಹಿಂದೆ ವೈಜ್ಞಾನಿಕವಾದ ಕಾರಣ ಏನು ಅಂತ ತಿಳ್ಕೊಳ್ಳೋಣ.ಅದೇನೆಂದ್ರೆ ಬ್ಲೇಡ್ ತುಂಬಾ ತೆಳುವಾಗಿರುವುದರಿಂದ ಒಂದು ವೇಳೆ ಬ್ಲೇಡ್ ನ ಮಧ್ಯೆ ಹೋಲ್ಸ್ ಆಗಲಿ ಅಥವಾ ಗ್ಯಾಪ್ ನ ಕೊಟ್ಟಿಲ್ಲ ಅಂದ್ರೆ ನಾವು ಶೇವಿಂಗ್ ಮಾಡಿಕೊಳ್ಳುವ ಪ್ಲೇಟ್ ತುಂಡಾಗಿ ನಮಗೆ ಗಾಯಗಳಾಗುವ ಚಾನ್ಸ್ ತುಂಬಾ ಇರುತ್ತಿತ್ತು ಅದಕ್ಕೆ ಬ್ಲೇಡ್ ನ ಮಧ್ಯೆ ಆ ರೀತಿ ಡಿಸೈನ್ಗಳು ಗ್ಯಾಪ್ ನ ಅವರು ಕೊಟ್ಟಿರ್ತಾರೆ.

ಇನ್ನು ಒಂದು ಕಾರಣ ಏನು ಅಂದ್ರೆ ಬ್ಲೇಡ್ ನ ಫಿಕ್ಸ್ ಮಾಡೋ ರೇಸರ್ ಹಳೆ ಮಾಡಲ್ ಅಥವಾ ಹೊಸ ಮಾಡಲ್ ಆಗಿದ್ರು ಯಾವುದಕ್ಕೆ ಬೇಕಾದ್ರೂ ಬ್ಲೇಡ್ ನ ಫಿಕ್ಸ್ ಮಾಡಬಹುದು ಅದು ಕರೆಕ್ಟಾಗಿ ಫಿಕ್ಸ್ ಆಗಬೇಕು ಅನ್ನೋ ಕಾರಣಕ್ಕೆ ಮಧ್ಯೆ ಆ ರೀತಿ ಡಿಸೈನ್ ಆಗಿರುವ ಗ್ಯಾಪ್ ಅವರು ಕೊಟ್ಟಿರ್ತಾರೆ. ಏನೇ ಆಗ್ಲಿ ಶೇವಿಂಗ್ ಮಾಡಿಕೊಳ್ಳೋದಕ್ಕೆ ಟ್ರಿಮ್ಮರ್ ಶೇವರ್ ಈ ರೀತಿ ಹೊಸ ಹೊಸ ಐಟಂಗಳು ಇದ್ರು ಬ್ಲೇಡ್ ಗಿರುವ ಪ್ರಾಮುಖ್ಯತೆ ಇನ್ನೂ ಕಮ್ಮಿಯಾಗಿಲ್ಲ ಅಂತಾನೆ ಹೇಳಬಹುದು.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.  (ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here