ನಟಿ ಭೂಮಿ ಕಾಲ ಈಗಿನ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತೆ…!

0
224

ಗಾಡ್ ಫಾದರ್ ಮತ್ತು ಲವ್ ಯೂ ಆಲಿಯಾ ದಂತಹ ಕನ್ನಡ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ನಟಿ ಭೂಮಿಕಾ
ದಕ್ಷಿಣ ಭಾರತದ ಟಾಪ್ ನಟಿ ಆಗಿದ್ದರು, ಚಿತ್ರರಂಗದಲ್ಲಿ ಬೇಡಿಕೆ ಇದ್ದಾಗಲೇ ತನ್ನ ಯೋಗ ಗುರು ಭರತ್ ಠಾಕೂರ್ ರನ್ನು ಪ್ರೀತಿಸಿ ಮದುವೆಯಾದರು. 2007 ರಲ್ಲಿ ಮದುವೆಯಾದ ಮೇಲೆ ಚಿತ್ರರಂಗದಿಂದ ದೂರ ಆದರೂ ಭೂಮಿಕಾ ಕೆಲವೊಂದು ವರ್ಷ ಮನೆಯಲ್ಲೇ ಇದ್ದ ಈಕೆ ಒಬ್ಬ ಮಗನಿಗೆ ಜನ್ಮ ನೀಡಿದಳು ಆನಂತರ ಚಿತ್ರ ನಿರ್ಮಾಣ ಸಂಸ್ಥೆಯನ್ನು ಕಟ್ಟಿದರು.

ತನ್ನ ಸ್ವಂತ ನಿರ್ಮಾಣದ ಸಂಸ್ಥೆಯಲ್ಲಿ ಚಿತ್ರಗಳನ್ನು ನಿರ್ಮಿಸಿದ ಭೂಮಿಕಾಗೆ ಶಾಕ್ ಕಾದಿತ್ತು. ತಾನು ನಿರ್ಮಿಸಿದ ಚಿತ್ರಗಳು ಅಟ್ಟರ್ ಪ್ಲಾಪ್ ಆದವು ತನ್ನಲ್ಲಿದ್ದ 80% ಹಣವನ್ನು ಕಳೆದುಕೊಂಡಳು ಉಳಿದ ಹಣದಿಂದ ಬಿಸಿನೆಸ್ ಸ್ಟಾರ್ಟ್ ಮಾಡಿದಳು ಅದರಲ್ಲೂ ನಷ್ಟ, ತನ್ನಲ್ಲಿದ್ದ ಎಲ್ಲ ಹಣವನ್ನು ಕಳೆದುಕೊಂಡ ಭೂಮಿಕ ತುಂಬಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಎಷ್ಟರ ಮಟ್ಟಿಗೆ ಎಂದರೆ ಯಾರೂ ಸಾಲ ಕೂಡ ಕೊಡಲು ಮುಂದೆ ಬರಲಿಲ್ಲ ಗಂಡನ ಕಡೆಯಿಂದ ಯಾವುದೇ ಸಂಪಾದನೆ ಇಲ್ಲ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

💖💖💖 shout out zone #bhomika 💋💋 Dm me for shout out girls

A post shared by indian cinema (@indian2_actresses) on

ವಿಧಿಯಿಲ್ಲದೆ ಮತ್ತೆ ಬಣ್ಣ ಹಚ್ಚಲು ಶುರು ಮಾಡಿದರು ಧೋನಿ ಬಯೋಪಿಕ್ ನಲ್ಲಿ ಅಕ್ಕನ ಪಾತ್ರ ಮಾಡಿದ್ದಳು
ದಕ್ಷಿಣ ಭಾರತದ ಪರಿಚಯಸ್ಥ ನಿರ್ಮಾಪಕರಿಗೆ ಫೋನ್ ಮಾಡಿ ಅಕ್ಕ ಅತ್ತಿಗೆ ಅಥವಾ ಯಾವುದೇ ಪಾತ್ರ ಇದ್ದರೂ ತನಗೆ ಕೊಡುವಂತೆ ಕೇಳಿಕೊಂಡರಂತೆ, ಜೀವನ ನಾವು ಅಂದುಕೊಂಡ ಹಾಗೆ ಅಲ್ಲ ಅನ್ನೋದಕ್ಕೆ ಭೂಮಿಕ ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿದರೆ ಗೊತ್ತಾಗುತ್ತೆ ಒಂದಷ್ಟು ಅವಕಾಶಗಳು ಭೂಮಿಕಾಗೆ ಸಿಕ್ಕಿ ಆರ್ಥಿಕ ಸಂಕಷ್ಟದಿಂದ ಹೊರಬರಲಿ ಎಂದು ಆಶಿಸೋಣ.

 

View this post on Instagram

 

#bhomikachawla

A post shared by Bollywood Flight✈ (@bollywoodflight) on

ಮತ್ತಷ್ಟು ಲೇಟೆಸ್ಟ್ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here