ವಯಸ್ಸಾದ ನಟನ ಜೊತೆ ಲೈಂಗಿಕ ಸಂಬಂಧ ನಡೆಸುತ್ತಿರುವ ಕನ್ನಡದ ನಟಿ..!

0
6

ಅರ್ಚನಾ ಶಾಸ್ತ್ರಿ ಭಾರತೀಯ ಚಲನಚಿತ್ರ ನಟಿ, ತೆಲುಗು ಚಿತ್ರರಂಗದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಕ್ಕಾಗಿ ಮತ್ತು ಕೆಲವು ತಮಿಳು ಚಿತ್ರರಂಗ ಮತ್ತು ಕನ್ನಡ ಚಿತ್ರರಂಗಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಬಿಗ್ ಬಾಸ್ ತೆಲುಗಿನ ಮೊದಲ ಸೀಸನ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು ಮತ್ತು ಎನ್.ಟಿ.ರಾಮರಾವ್ ಜೂನಿಯರ್ ಆಯೋಜಿಸಿದ್ದರು. ಕುಚಿಪುಡಿ ನೃತ್ಯ ರೂಪದಲ್ಲಿ ತರಬೇತಿ ಪಡೆದ ಶಾಸ್ತ್ರೀಯ ನರ್ತಕಿ ಮತ್ತು ಭಾರತ, ಯುಎಸ್ಎ, ಯುಕೆ ಮತ್ತು ಮಲಯೇಶಿಯಾದಲ್ಲಿ ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದರು.

 

View this post on Instagram

 

Chin up Nd go!!!!! #archanashastry

A post shared by Archana Shastry (@archanashastryofficial) on

ಇನ್ನು ಆ ದಿನಗಳು ಚಿತ್ರದಲ್ಲಿ ವೇದ ಶಾಸ್ತ್ರಿ ಅಲಿಯಾಸ್ ಅರ್ಚನಾರನ್ನು ನೋಡಿ ಲವರ್ ಅಂದ್ರೆ ಹೀಗಿರಬೇಕು ಅಂದುಕೊಂಡರೂ ಯುವಕರು ದಕ್ಷಿಣ ಭಾರತದಲ್ಲಿ ಸಕ್ಸಸ್ ಕಾಣದ ವೇದ ಶಾಸ್ತ್ರಿ ಈಗ ಬಾಲಿವುಡ್’ಗೆ ಹಾರಿದ್ದಾರೆ. ಬಾಲಿವುಡ್’ಗೆ ಹಾರಿರುವ ವೇದ ಶಾಸ್ತ್ರಿ 60 ವರ್ಷದ ವಯಸ್ಸಿನ ಹಿರಿಯ ನಟ ಜಾಕಿ ಶ್ರಾಫ್ ಜೊತೆ ಸಹ ಜೀವನ ನಡೆಸುತ್ತಿದ್ದು ಅವರೇ ವೇದ ಶಾಸ್ತ್ರಿಗೆ ಅವಕಾಶಗಳನ್ನು ಕೊಡಿಸುತ್ತಿದ್ದಾರೆ ಎಂಬ ಮಾತು ದಟ್ಟವಾಗಿದೆ.

 

View this post on Instagram

 

Diamonds are girl’s best friend ❤️✨

A post shared by Archana Shastry (@archanashastryofficial) on

ಇದಕ್ಕೆ ಪೂರಕವೆಂಬಂತೆ ಜಾಕಿ ಶ್ರಾಪ್ ಜೊತೆ ವೇದ ಶಾಸ್ತ್ರಿ ತೆಗೆಸಿಕೊಂಡಿರುವ ಫೋಟೋಗಳು, ಆದ್ರೆ ಈ ಗಾಸಿಪ್ ನ್ನು ವೇದ ಅವರು ತಳ್ಳಿಹಾಕಿದ್ದಾರೆ, ಏನೇ ಆದರೂ ಇತ್ತೀಚೆಗೆ ಹುಡುಗಿಯರು ವಯಸ್ಸಾದವರ ಕಡೆ ಆಕರ್ಷಿತರಾಗದೆ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here