ಗ್ರಾಹಕರೇ ಎಚ್ಚರ! ನಿಮ್ಮ ಖಾತೆಯಲ್ಲಿರುವ ಹಣ ಕೊ‍ಳ್ಳೆಹೊಡೆಯುತ್ತೆ ಈ ಆ್ಯಪ್

0
269

ಸಾಮಾಜಿಕ ಜಾಲತಾಣದಲ್ಲಿ AnyDesk ಡೌನ್ಲೋಡ್ ಮಾಡುವಂತೆ ಸಲಹೆ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ AnyDesk ಹೆಸರಿನ ಆನ್ಲೈನ್ ಆಪ್ ಡೌನ್ಲೋಡ್ ಮಾಡಬೇಡಿ. ಒಂದು ವೇಳೆ ಗ್ರಾಹಕರು ನಂಬಿ ಆಪ್ ಡೌನ್ಲೋಡ್ ಮಾಡಿದರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಅದು ಸಂಪೂರ್ಣ ಖಾಲಿ ಮಾಡುತ್ತದೆ ಎಂದು ತನ್ನ ಗ್ರಾಹಕರನ್ನು ಆನ್ಲೈನ್ ಬ್ಯಾಂಕಿಂಗ್ ವಂಚನೆಯಿಂದ ಬಚಾವ್ ಮಾಡಲು ಹೆಚ್.ಡಿ.ಎಫ್.ಸಿ. ಬ್ಯಾಂಕ್ ಎಸ್‌ಎಂಎಸ್ ಕಳುಹಿಸುತ್ತಿದೆ.

ಈ ಹಿಂದೆ ಆರ್.ಬಿ.ಐ. ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಒಂದು ಸಣ್ಣ ಸಾಫ್ಟ್ವೇರ್ ನಿಮ್ಮ ಖಾತೆಯಲ್ಲಿರುವ ಹಣವನ್ನು ಖಾಲಿ ಮಾಡ್ತಿದೆ. ಹಾಗಾಗಿ AnyDesk ಆಪ್ ಡೌನ್ಲೋಡ್ ಮಾಡಬೇಡಿ ಎಂದು ತಿಳಿಸಿತ್ತು.

LEAVE A REPLY

Please enter your comment!
Please enter your name here