ರಾಧಾ ರಮಣ ಅನ್ವಿತಾ ರಿಯಲ್ ಲೈಫ್ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರುವ ಕೆಲವು ಸತ್ಯಗಳು !

0
273

ರಾಧಾ ರಮಣ ಅನ್ವಿತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಇವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಚಾರಗಳನ್ನು ಹೇಳ್ತೀವಿ ಮುಂದೆ ಓದಿ..ಈಕೆ ಕಿರುತೆರೆಯ ರಮಣ್ ಅವರ ಮುದ್ದು ತಂಗಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾರಮಣ ಅನ್ವಿತಾ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ದಿಢೀರೆಂದು ಅರ್ಧದಲ್ಲೇ ರಾಧಾ ರಮಣ ಸೀರಿಯಲ್ ಅನ್ನು ಬಿಟ್ಟೆ ಬಿಟ್ಟರು.

ಇವರ ಜಾಗಕ್ಕೆ ಈಗ ಹೊಸ ಅನ್ವಿತಾ ಕೂಡ ಎಂಟ್ರಿ ಕೊಟ್ಟಾಗಿದೆ. ಹೊಸ ಅನ್ವಿತಾನ್ನನ್ನು ನೀವು ನೋಡಿರುತ್ತೀರ ಸೀರಿಯಲ್ನಲ್ಲಿ. ಆದರೆ ನಾವು ಹೇಳಲು ಹೊರಟಿರುವುದು ಹಳೆಯ ಅನ್ವಿತಾ ಬಗ್ಗೆ ರಾಧಾ ರಮಣದಲ್ಲಿ ಹಳೆ ಅನ್ವಿತಾ ನಿಜವಾದ ಹೆಸರು ರಕ್ಷಾ ಗೀತಾ ಶ್ರೀನಿವಾಸ ದಂಪತಿಗಳ ಪ್ರೀತಿಯ ಮಗಳು ರಕ್ಷಾ ಹುಟ್ಟಿದ್ದು ಮೈಸೂರಿನಲ್ಲಿ ಬೆಳೆದಿದ್ದು ಬೆಂಗಳೂರಿನಲ್ಲಿ ರಮಣನ ಮುದ್ದು ತಂಗಿಯಾಗಿ ತುಂಬಾ ಜನಪ್ರಿಯತೆ ಗಳಿಸಿಕೊಂಡಿರುವವರು ಎಂದರೆ ತಪ್ಪಾಗಲಾರದು.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

#Shoot mode

A post shared by Raksha Gowda (@rakshaa_official) on

ಅನಂತರ ಪುಟ್ಟಮಲ್ಲಿ ಸೀರಿಯಲ್’ ನಲ್ಲಿ ಲೀಡ್ ರೋಲ್ ಮಾಡುವ ಮೂಲಕ ಪೂರ್ಣ ಪ್ರಮಾಣದ ನಟಿಯಾಗಿ ಕಾಣಿಸಿಕೊಂಡರು. ರಾಧಾ ರಮಣ ಅನ್ವಿತಾ ಅವರ ಮೊದಲ ಸೀರಿಯಲಾಗಿತ್ತು, ಇದಾದ ಬಳಿಕ ಪುಟ್ಮಲ್ಲಿ ಪಾತ್ರದ ಮೂಲಕ ಕಿರುತೆರೆ ಪ್ರಿಯರ ಮನದಲ್ಲಿ ಶಾಶ್ವತವಾಗಿ ಸ್ಥಾನ ಪಡೆದುಕೊಂಡರೂ. ಫೋಟೋಗ್ರಾಫರ್ ಪಾಂಡು ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕೂಡ ಕಾಲಿಟ್ಟಿದ್ದಾರೆ ರಕ್ಷಾ. ಇವರು ಬಾಲ್ಯದಿಂದಲೂ ನಟನೆಯಲ್ಲಿ ತುಂಬಾನೇ ಆಸಕ್ತಿ ಇತ್ತಂತೆ ಇವರ ತಾಯಿಯ ಸ್ನೇಹಿತರೊಬ್ಬರು ರಾಧಾರಮಣ ನಿರ್ದೇಶಕರಿಗೆ ಇವರ ಫೋಟೊವನ್ನು ಕಳಿಸಿದ್ದರಂತೆ.

ಫೋಟೋ ನೋಡಿದ ನಿರ್ದೇಶಕರು ಆಡಿಷನ್ಗೆ ಕರೆದಿದ್ದರು, ಆಡಿಷನ್ ನಲ್ಲಿ ಸೆಲೆಕ್ಟ್ ಆಗಿ ರಾಧಾ ರಮಣ ತಂಗಿಯಾಗಿ ನಟಿಸಿಯೇ ಬಿಟ್ಟರೂ ಅನ್ವಿತಾ ಅವರು ರಾಧಾರಮಣದ ಮೂಲಕ ನಟನಾ ಕ್ಷೇತ್ರಕ್ಕೆ ಇವರು ಪರಿಚಯವಾದರೂ . ರಾಧಾ ರಮಣದಲ್ಲಿ ಅನ್ವಿತಾ ತುಂಬಾ ಬಬ್ಲಿ ಕ್ಯಾರೆಕ್ಟರ್ ನಲ್ಲಿ ಪ್ಲೇ ಮಾಡುತ್ತಿದ್ದರು
ಆದರೆ ಪುಟ್ಟಮಲ್ಲಿ ಯಲ್ಲಿ ಇವರದ್ದು ಹಳ್ಳಿ ಹುಡುಗಿಯ ಪಾತ್ರ ಎರಡು ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ ಅಂತಾನೆ ಹೇಳಬಹುದು ಅನ್ವಿತಾ ಅಂದರೆ ರಕ್ಷಾ ಅವರು ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಇವರ ಅಮ್ಮನೆ ತುಂಬಾ ಸಪೋರ್ಟ್ ಮಾಡಿದ್ದರಂತೆ.

 

View this post on Instagram

 

Skanman @skandaa

A post shared by Raksha Gowda (@rakshaa_official) on

 

ನನ್ನ ಮಗಳು ನಟಿಯಾಗಬೇಕು ಅಂತ ಇವರ ಅಮ್ಮನ ಕನಸಾಗಿತ್ತಂತೆ ಅದರನ್ನು ಪೂರ್ತಿಗೊಳಿಸಿದ್ದಾರೆ ರಕ್ಷಾ ಅವರು.ಪುಟ್ಟಮಲ್ಲಿ ಮತ್ತು ಅನ್ವಿತಾ ಪಾತ್ರದಿಂದ ಅವರು ಸಾಕಷ್ಟು ಕಲಿತಿದ್ದಾರಂತೆ ಇನ್ನು ರಕ್ಷಾ ಅವರಿಗೆ ಸುದೀಪ್ ಅಂದ್ರೆ ತುಂಬಾ ಇಷ್ಟವಂತೆಅದೇ ರೀತಿ ಬಾಲಿವುಡ್’ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು ಇವರಿಗೆ ಸ್ಫೂರ್ತಿ ಆಗಿದ್ದಾರಂತೆ ನಟನೆ ಹೊರತು ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟವಂತೆ ಇವರು ಡ್ಯಾನ್ಸ್ ಕೂಡ ಕಲಿತಿದ್ದಾರಂತೆ.

ಒಂದುವೇಳೆ ರಕ್ಷಾ ಅವರು ನಟನ ಲೋಕಕ್ಕೆ ಎಂಟ್ರಿ ಕೊಡದೆ ಹೋಗಿದ್ದಲ್ಲಿ ಏನ್ ಆಗ್ತಿದ್ರು ಅಂತ ಸಂಪೂರ್ಣವಾಗಿ ಬಿಚ್ಚಿಟ್ಟಿದ್ದಾರೆ. ರಕ್ಷಾ ಅವರಿಗೆ ಐಎಎಸ್ ಅಧಿಕಾರಿ ಆಗಬೇಕು ಎಂದು ತುಂಬಾ ಆಸೆ ಇತ್ತಂತೆ
ಹಾಗಾಗಿ ನಾನು ಐಎಎಸ್ ಅಧಿಕಾರಿ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ ರಕ್ಷಾ ಅವರು ಹೊಸ ಪ್ರತಿಭೆ ರಕ್ಷಾ ಅವರು ಇನ್ನಷ್ಟು ಮಿಂಚಲಿ ಎಂಬುದು ನಮ್ಮೆಲ್ಲ ಆಶಯ.

 

View this post on Instagram

 

Wishing all you guys happy Dasara from the team Photographer Pandu …. need all your support and encouragement 🙏🏻😊

A post shared by Raksha Gowda (@rakshaa_official) on

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here