ಸಮುದ್ರದಲ್ಲಿ ಅಂಬಾನಿ ಹೊಸ ಮನೆ ನೋಡಿದರೆ ತಲೆ ತಿರುಗುತ್ತದೆ …!

0
211

ಜಿಯೋ ಮಾಲೀಕ ಅಂಬಾನಿ ನಿಮಗೆಲ್ಲರಿಗೂ ಪರಿಚಿತವಾದ ವ್ಯಕ್ತಿ ರಿಲಾಯನ್ಸ್ ಮಾಲೀಕ ಅಂಬಾನಿ ಒಂದು ವೈವಿಧ್ಯ ಭರಿತ ವ್ಯಕ್ತಿತ್ವ ಇರುವಂತಹ ಮನುಷ್ಯ ಈ ಪ್ರಪಂಚದಲ್ಲಿ ಇರುವ ದುಬಾರಿ ಕಾರ್’ಸ್ ಅವರ ಹತ್ತಿರ ಇದೆ. ಪ್ರೈವೇಟ್ ಜೆಟ್, ಶಿಪ್ಸ್ ಒಂದಾ ಎರಡಾ ಹೊಸದಾಗಿ ಏನಾದ್ರೂ ಬಂದ್ರೆ ಅವರ ಮನೆಯಲ್ಲಿ ಇರಬೇಕಾದದ್ದೇ.

ಆತನ ಪತ್ನಿ ಬಳಸುವ ಫೋನ್ ದರ 25 ಕೋಟಿ ಅವರು ಇರುವ ಮನೆ 12 ಸಾವಿರ ಕೋಟಿ ರೂಪಾಯಿಗಳು
ಆ ಮನೆ ಪ್ರಪಂಚದ ಅತ್ಯಂತ ದುಬಾರಿ ಮನೆ ಎಂದು ಫೋರ್ಬ್ಸ್ ಮ್ಯಾಕ್ಸಿನಲ್ಲಿ ಹೇಳಿದ್ದಾರೆ. ಆದರೆ ಈಗ ನೀರಿನ ಮೇಲೆ ತೇಲುವ ಮನೆಯನ್ನು ಖರೀದಿಸಿದ್ದಾರೆ ಅಂಬಾನಿಯವರು ಆ ವಿವರವನ್ನು ಈ ಲೇಖನದಲ್ಲಿ ತಿಳಿಸ್ತೀವಿ ಬನ್ನಿ..(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

A post shared by Mukesh Ambani (@mukesh_ambaani_) on

 

ಫ್ರಾನ್ಸ್ ಗೆ ಸಂಬಂಧಿಸಿದ ಪ್ರಖ್ಯಾತ ಶಿಪ್ ಬಿಲ್ಟಿಂಗ್ ಕಂಪನಿಯವರು ಈ ಶಿಪ್ಪನ್ನು ನಿರ್ಮಿಸಿದ್ದಾರೆ. ನೀರಿನಲ್ಲಿ ತೇಲುತ್ತಾ ಎಲ್ಲಾ ಅದ್ಭುತವಾದಂತಹ ಸೌಕರ್ಯ ಇರುವ ನೌಕೆ ಇದಾಗಿದೆ, ಈ ಭವನದಂತೆ ಇರುವ ಈ ನೌಕೆ ಮುಂಬೈನಲ್ಲಿ ಬೀಚ್ ಕ್ಯಾಂಡಿಯಲ್ಲಿ ಇದೆ. ಇದು 58 ಮೀಟರ್ ಉದ್ದ ಹಾಗೂ 38 ಮೀಟರ್ ಅಗಲ ಇದೆ
ಇದರಲ್ಲಿ 12 ಪ್ರಯಾಣಿಕರು ಹಾಗೂ 20 ಸಿಬ್ಬಂದಿ ಇರುವ ಹಾಗೆ ಸಕಲ ಸೌಕರ್ಯ ಗಳು ಒದಗಿಸಲಾಗಿದೆ
ಇದರಲ್ಲಿ ಗ್ರೀನ್ ಎನರ್ಜಿ ಬಳಸುತ್ತಾರಂತೆ. ಅರ್ಧ ಮಾತ್ರ ಕರೆಂಟ್ ಯೂಸ್ ಮಾಡ್ತಾರೆ. ಇದರಲ್ಲಿ ಸೋಲಾರ್ ಪ್ಯಾನೆಲ್’ಸ್ ಕೂಡ ಅಳವಡಿಸಿದ್ದಾರೆ.

 

 

View this post on Instagram

 

Mukesh ambani home #mukeshambani #mumbai #mumbaiindians #mukeshambani

A post shared by cute munda (@notty_durgesh) on

 

ದಿವಸಕ್ಕೆ ಕನಿಷ್ಠ ಅಂದ್ರೂ 5 ಸಾವಿರ ಕಿಲೋ ವ್ಯಾಟ್ನ ಉತ್ಪತ್ತಿ ಮಾಡುತ್ತದೆ. ಈ ನೌಕೆ ಕುದುರೆಗಳ ಪಾದದ ಹಾಗೇ ಇರುತ್ತದಂತೆ, ಇದನ್ನು ಗ್ಲಾಸ್ಗಳಿಂದ ಸೋಲಾರ್ ಪ್ಯಾನೆಲ್ ಅಳವಡಿಸಿದ್ದಾರೆ, ಇದರಲ್ಲಿ ಎಲ್ಲ ತರದ ವಿಲ್ಲಾಸ್’ಗಳು ಇರುತ್ತವೆ. 25 ಮೀಟರ್ ನಷ್ಟು ಉದ್ದವಿರುವ ಸ್ವಿಮಿಂಗ್ ಪೂಲ್, ಮಸಾಜ್ ರೂಮ್, ಒಂದು ಮ್ಯೂಸಿಕ್ ರೂಮ್, ಒಂದು ದೊಡ್ಡ ಡೈನಿಂಗ್ ರೂಮ್, ಒಂದು ಥಿಯೇಟರ್, ಒಂದು ಟೆರೇಸ್, ಒಂದು ಲಿಫ್ಟ್ ಸಹ ಇರುತ್ತದಂತೆ, ಇನ್ನು ಈ ಕೆಳಗಿನ ಭಾಗದಲ್ಲಿ ಲಾಂಜ್ ಪಿಯಾನೋ ಬಾರ್, ಒಂದು ಡೈನಿಂಗ್ ಏರಿಯಾ ಹಾಗೂ ಒಂದು ಡೈನಿಂಗ್ ರೂಮಿಂದ ಸಮುದ್ರ ಅಂದವಾಗಿ ಕಾಣಿಸುತ್ತದೆಯಂತೆ.

 

 

ಇನ್ನೂ ಅತಿಥಿಗಳಿಗೋಸ್ಕರ ಕೆಳಗೆ 5 ಪ್ರತ್ಯೇಕ ರೂಮ್’ಗಳಿವೆ ಹಾಗೆ ಮೇಲೆ ಒಂದು ಹೆಲಿಪ್ಯಾಡ್ ಸಹ ಇದೇ
ಶಿಪ್ ನ ಮೇಲಿನ ಭಾಗ ಸೋಲಾರ್ ನಿಂದ ಫಿಕ್ಸ್ ಮಾಡಿದ್ದಾರಂತೆ ಇಂಧನವನ್ನು ಅದೇ ಸರಬರಾಜು ಮಾಡಿಕೊಳ್ಳುತ್ತವೆ. ಮೇಲೆ ಕೆಳಗೆ ಓಡಾಡುವುದಕ್ಕೆ ಲಿಪ್ಟ್ ಇದೆ ಇದರಲ್ಲಿ 12 ಪ್ರಯಾಣಿಕರು ಹಾಗೂ 20 ಜನರು ಸಿಬ್ಬಂದಿ ಇರುವ ಹಾಗೆ ಸಕಲ ಸೌಕರ್ಯಗಳು ಇದರಲ್ಲಿ ಇರುತ್ತವೆ. ದುಡ್ಡು ಇದ್ದರೆ ಏನು ಬೇಕಾದರೂ ಮಾಡಿಕೊಳ್ಳಬಹುದು ಕೊಂಡುಕೊಳ್ಳಬಹುದು ಏನ್ ಬೇಕಾದ್ರೂ ನೋಡಬಹುದು ಅದಕ್ಕೆ ಇದೇ ಸಾಕ್ಷಿ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

-ಸೂಜೀ

LEAVE A REPLY

Please enter your comment!
Please enter your name here