ಈ ನಟಿ ಹೊಟ್ಟೆ ಪಾಡಿಗೆ ಮಾಡುತ್ತಿರುವ ಕೆಲಸ ಏನು ಗೊತ್ತಾ..? ನಟಿ ರಂಭಾ ಅವರ ಕರಾಳ ದಿನಗಳು

0
337

ದಕ್ಷಿಣ ಭಾರತದಲ್ಲಿ ಸ್ಟಾರ್ ನಟಿ ಎಂದೇ ಜನಪ್ರಿಯತೆ ಪಡೆದಿರುವ ರಂಭಾರವರು ತಮ್ಮ ಮದುವೆಯ ನಂತರ ಎರ್ನಾಕುಲಂ ನಲ್ಲಿ ವಾಸವಿದ್ದರು.ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರು ಅದೇ ಎರ್ನಾಕುಲಂ ನ ಉದ್ಯಮಿ ಇಂದ್ರನ್ ಪದ್ಮನ್ ಎಂಬುವರನ್ನು ವಿವಾಹವಾಗಿದ್ದರು. ರಂಭಾ ರವರು ಇವರ ಮೂಲ ಹೆಸರು ವಿಜಯ ಲಕ್ಷ್ಮಿ ಎಂಬುದಾಗಿತ್ತು.

ಇವರು ಇಂಡಸ್ಟ್ರಿ ಗೆ ಬಂದ ಮೇಲೆ ತಮ್ಮ ಹೆಸರನ್ನು ರಂಭಾ ಎಂದು ಬದಲಾಯಿಸಿಕೊಂಡರು.
ಇವರು ಇಂಡಸ್ಟ್ರಿಗೆ ಬರಲು ತುಂಬಾ ಕಷ್ಟ ಪಟ್ಟರು. ಇವರು ಹಲವಾರು ಭಾಷೆಗಳಲ್ಲಿ ನಟನೆ ಮಾಡಿದ್ದಾರೆ
ಕನ್ನಡ ಸೇರಿಸಿಕೊಂಡು ತೆಲುಗು,ತಮಿಳು,ಮಲೆಯಾಳಂ,ಹಿಂದಿ,ಬೆಂಗಾಲಿ,ಭೋಜಪುರಿಚಿತ್ರಗಳಲ್ಲಿ ಇವರು ನಟನೆ ಮಾಡಿದ್ದಾರೆ.ಇವೆಲ್ಲ ಭಾಷೆಗಳಲ್ಲಿ ಇವರು ನಟಿಸಿ ಪಂಚಭಾಷ ನಟಿ ಎನಿಸಿದ್ದಾರೆ. ಇವರು ಕನ್ನಡದಲ್ಲಿ ಅನಾಥರು,ಸಾಹುಕಾರ,ಗಂಡುಗಲಿ,ಕುಮಾರರಾಮ,ಪಾಂಡುರಂಗ ವಿಠಲ ,ಭಾವ ಬಾಮೈದ, ಓ ಪ್ರೇಮವೇ ,ಸರ್ವರ್ ಸೋಮಣ್ಣ,ಮುಂತಾದ ಕನ್ನಡ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

Rambha #rambha #actressrambha #traditional #couplesgoals #tamilcinema

A post shared by celebrity corner (@celecorner) on

1992 ರಿಂದ ಈವರೆಗೆ ನೂರಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ರಂಭಾ ತಮ್ಮ ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ತುಂಬಾ ಪ್ರಯತ್ನ ಪಡುತ್ತಿದ್ದಾರೆ.2018 ರ ಏಪ್ರಿಲ್ 10 ರಲ್ಲಿ ಇವರ ವಿವಾಹ ಇಂದ್ರನ್ ಪದ್ಮನ್ ಎಂಬಾ ಉದ್ಯಮಿ ಯೊಂದಿಗೆ ವಿವಾಹವಾದರು. ನಂತರದ ದಿನಗಳಲ್ಲಿ ಎರ್ನಾಕುಲಂ ನಲ್ಲೇ ಉಳಿದರು ಹಾಗೆಯೇ ಚಿತ್ರರಂಗದಿಂದ ಕೂಡ ದೂರ ಉಳಿದರು. ವೈಯಕ್ತಿಕ ಕಾರಣಗಳಿಂದ ಇವರ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಯಿತು.ಇವರು ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದು,ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

 

View this post on Instagram

 

😊

A post shared by RambhaIndrakumar💕 (@rambhaindran_) on

 

ರಂಭಾರವರು ತನ್ನ ಪತಿ ತನ್ನೆಡೆಗೆ ಮತ್ತೆ ಬರಬಹುದೇನೋ ಎಂಬಾ ಆಸೆಯಿಂದ ಅವರ ಪತಿಗಾಗಿ ಕಾಯುತ್ತಿದ್ದಾರೆ ಆದರೆ ಪರಿಸ್ಥಿತಿ ಕೈ ಮೀರಿ ಹೋಗಿದೆ. ಏನು ಮದುವ ಸಾಧ್ಯತೆಗಳೇ ಇಲ್ಲದಂತ ಪರಿಸ್ಥಿತಿ ಬಂದೊದಗಿದೆ ರಂಭಾರವರಿಗೆ ವಿಚ್ಛೇದನಕ್ಕೆ ರಂಭಾರವರು ಮೊದಲು ಅರ್ಜಿ ಸಲ್ಲಿಸಿದ್ದರು ಆದರೆ ನ್ಯಾಯಾಲಯ ಆ ಅರ್ಜಿಯನ್ನು ತಿರಸ್ಕರಿಸಿತು.ವಿಡಿಯಿಲ್ಲದ ರಂಭಾ ತಂನ್ನ ಪತಿಯೊಂದಿಗೆಬಸಲಾಳು ನಿರ್ಧರಿಸಿದ್ದರು.
2016 ರಲ್ಲಿ ಮತ್ತೆ ರಂಭಾ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.2016 ರಲ್ಲಿ ಇವರಿಬ್ಬರಿಗೂ ವಿಚ್ಚೇದನ ದೊರೆತಿದೆ.

 

 

View this post on Instagram

 

My family 😍 #rambhababy #baby #babyshower #rambhababyshower

A post shared by RambhaIndrakumar💕 (@rambhaindran_) on

ಇವರ ಗಂಡ ಇಂದ್ರನ್ ಪದ್ಮನ್ ಇದಕ್ಕೆ ಪರಿಹಾರವಾಗಿ ರಂಭಾರವರಿಗೆ 2.5 ಲಕ್ಷ ರೂಪಾಯಿ ಹಣವನ್ನು ಕೊಡುವುದಾಗಿ ಹೇಳಿದ್ದಾರೆ ಆದರೆ ಅವರು ಅಷ್ಟು ಹಣವನ್ನು ಸರಿಯಾದ ಸಮಯಕ್ಕೆ ಹಾಗೂ ಸರಿಯಾಗಿ ಕೊಡುತ್ತಿಲ್ಲ ಎಂದು ವದಂತಿ ಹಬ್ಬಿದೆ.ಕಡಿಮೆ ಹಣ ಕೊಡುತ್ತಾರೆ ಎಂಬಾ ವಿಷಯವು ಕೂಡ ಕೇಳೀ ಬರುತ್ತಿದೆ.
ರಂಭಾ ತನ್ನ ಎರಡು ಮಕ್ಕಳಿಗಾಗಿ ತುಂಬಾ ಕಷ್ಟ ಪಡುತ್ತಿದ್ದಾರೆ. ಇತ್ತೀಚೆಗೆ ಇವರು ಹೊಟ್ಟೆಪಾಡಿಗಾಗಿ ಖಾಸಗಿ ಕಾರ್ಯಕ್ರಮಗಳಲ್ಲಿ ನಿರೂಪಕಿ ಆಗಿ ಕೆಲಸ ನಿರ್ವಹಿಸುತ್ತಾರೆ ಎಂಬಾ ವಿಷಯವು ಕೂಡ ಹರಿದಾಡುತ್ತಿದೆ.
ಇಂತಹ ಖ್ಯಾತ ನಟಿ ತನ್ನ ಜೀವನವನ್ನು ನಡೆಸಲು ತುಂಬಾ ಕಷ್ಟ ಪಡುತ್ತಿದ್ದಾರೆ.

ಮತ್ತಷ್ಟು ಲೇಟೆಸ್ಟ್ ಸುದ್ದಿಗಳನ್ನು ಓದಲು ತಪ್ಪದೇ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

-ಹರ್ಷಿತ ಎಚ್.ಬಿ

LEAVE A REPLY

Please enter your comment!
Please enter your name here