ನಟಿ ನಗ್ಮಾ ಮದುವೆ ಮಾಡಿಕೊಂಡಿಲ್ಲ ಯಾಕೆ ಗೊತ್ತಾ.?

0
259

ನಟಿ ನಗ್ಮಾ ಅವರು ಕಿಲ್ಲರ್, ಘರಾನಾ ಮೊಗುಡು, ಬಾಷ ಮತ್ತು ಅನೇಕ ಇತರ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ತಮ್ಮ ಪಾತ್ರ ಉತ್ತಮವಾಗಿದೆ. ತನ್ನ ನಟನಾ ವೃತ್ತಿಯನ್ನು ಬಾಲಿವುಡ್ನಲ್ಲಿ ಆರಂಭಿಸಿದರು. ನಗ್ಮಾ ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಬಂಗಾಳಿ, ಭೋಜಪುರಿ, ಪಂಜಾಬಿ, ಮತ್ತು ಮರಾಠಿ ಮೊದಲಾದ ಭಾಷೆಗಳಲ್ಲಿ ನಟಿಸಿದ್ದಾರೆ.

 

 

View this post on Instagram

 

#Nagma Then And Now

A post shared by Bollywood Memories (@memories_of_bollywood) on

 

ಇನ್ನು ಕುರುಬನ ರಾಣಿ ಯಲ್ಲಿ ನಗ್ಮಾ ವೈಯ್ಯಾರ ನೋಡಿ ಎಲ್ಲರೂ ಫಿದಾ ಆಗಿದ್ದರು ಅವರಿಗೆ ಈಗ 42 ವರ್ಷ ಆದರೆ ಇನ್ನೂ ಮದುವೆಯಾಗಿಲ್ಲ ಅದಕ್ಕೆ ಕಾರಣ ಲವ್ ಫೇಲ್ಯೂರ್ ನಗ್ಮಾಗೆ ಹ್ಯಾಂಡ್ ಕೊಟ್ಟಿದ್ದು ಯಾರು ಗೊತ್ತಾ..? ರಾಜಕುಮಾರ ಚಿತ್ರದಲ್ಲಿ ನಟಿಸಿರುವ ಶರತ್ ಕುಮಾರ್ ಮತ್ತು ನಗ್ಮಾ ಮಧ್ಯೆ ಡೀಪ್ ಲವ್ ಇತ್ತು
ಆದ್ರೆ ಶರತ್ ಕುಮಾರ್ ನಗ್ಮಾಗೆ ಕೈಕೊಟ್ಟು ರಾಧಿಕಾರನ್ನು ಮದುವೆಯಾದರೂ ಹಾಗಾಗಿಯೇ ನಗ್ಮಾ ಮದುವೆಯಾಗಲಿಲ್ಲ ಅನ್ನೋದು ಆಪ್ತರು ಹೇಳೋ ಮಾತು.

 

View this post on Instagram

 

Cheers to the women power of India 💐 #Congress #nagma #nationfirst #india

A post shared by Tabish Pavli 🔵 (@tabish_pavli) on

ಮದುವೆಯಿಂದ ದೂರ ಇದ್ದ ನಗ್ಮಾ ಹೆಸರು ಕ್ರಿಕೆಟರ್ ಸೌರವ್ ಗಂಗೂಲಿ ಜೊತೆ ಕೇಳಿ ಬಂದರೂ ನಂತರ ಅದರ ಬಗ್ಗೆ ನ್ಯೂಸ್ ಇಲ್ಲ. ಈಗ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಮದುವೆ ಬಗ್ಗೆ ಮರೆತಿದ್ದಾರೆ ನಗ್ಮಾ ಅವರು. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here