ರೇಪ್ ದೃಶ್ಯಗಳಲ್ಲಿ ಥ್ರಿಲ್ ಆಗಿ ಅಭಿನಯಿಸಿದ ನಟಿಯರು ಇವರೆ ನೋಡಿ, ನಂತರ ಇವರ ಪರಿಸ್ಥಿತಿ ಶತ್ರುಗೂ ಬೇಡ

0
19

ನಟನೆಯ ವಿಚಾರಕ್ಕೆ ಬಂದ್ರೆ ಕೆಲವರದ್ದು ಅದ್ಭುತ ಹಾಗೂ ನೈಜವಾಗಿರುವ ಪರ್ಫಾಮೆನ್ಸ್ ಅದರಲ್ಲೂ ಮಾಲಿವುಡ್ ನಲ್ಲಿ ಕೆಲವು ನಟಿಯರು ಅತ್ಯಾಚಾರ ದೃಶ್ಯಗಳಲ್ಲಿ ನಟಿಸಿದ್ದು ನಿಜಕ್ಕೂ ಪ್ರಶಂಸೆಗೆ ಪಾತ್ರವಾಗಿತ್ತು ಭಯಾನಕ ಅತ್ಯಾಚಾರ ಪ್ರಕರಣಗಳ ಕುರಿತಂತೆ ಚಿತ್ರಗಳಲ್ಲಿ ಬಂದ ದೃಶ್ಯಗಳಲ್ಲಿ ನಟಿಸಿರುವ ಅವರ ಅದ್ಭುತ ನಟನೆಗೆ ಪ್ರಶಂಸೆಯ ಜೊತೆ ಜೊತೆಗೆ ಟೀಕೆಗಳು ಕೂಡ ವ್ಯಕ್ತವಾಗಿದೆ ಯಾವ ಯಾವ ನಟಿಯರು ಅಂತ ಹೇಳ್ತೀವಿ ಬನ್ನಿ..

1 ) ನಟಿ ನಯನತಾರಾ

 

View this post on Instagram

 

#nayanthara in #syeraanarasimhareddy. Watch Trailer : https://www.sajmedia.in/sye-raa-narasimha-reddy-malayalam-trailer/

A post shared by SAJ Media Entertainment (@sajmedia.in) on

ನಯನತಾರ ಅವರು ಮಲೆಯಾಳಂ ಚಿತ್ರ ಪುತ್ರಿಯ ನಿಯಮಾಂ ಚಿತ್ರದಲ್ಲಿ ನಯನತಾರಾ ಅತ್ಯಾಚಾರ ಪ್ರಕರಣವೊಂದರ ದೃಶ್ಯದಲ್ಲಿ ಅದ್ಭುತವಾಗಿ ನಟಿಸಿದ್ದರು ಅದಕ್ಕೆ ಪ್ರಶಂಸೆಯ ಜೊತೆ ಜೊತೆಗೆ ಟೀಕೆಗಳು ಕೂಡ ವ್ಯಕ್ತವಾಗಿತ್ತು.

2 ) ನಟಿ ಕನಿಕ

 

View this post on Instagram

 

WHO is your favorite? Comment #priyamani #kanika #hotshot #tamil #kollywood #bollywood #tollywood

A post shared by All About Cinema (@behindcine) on

ನಟಿ ಕನಿಕ ಕೂಡ ತಮಿಳು ಚಿತ್ರ ವರಲಾರು ನಲ್ಲಿ ಅದ್ಭುತವಾಗಿ ನಟಿಸಿದ್ದರು ಸೂಪರ್ ಸ್ಟಾರ್ ಅಜಿತ್ ಅಭಿನಯದ ಚಿತ್ರ ವರಲಾರು ನಲ್ಲಿ ಕಹಾನಿ ರೇಪ್ ದೃಶ್ಯವೊಂದರಲ್ಲಿ ಅದ್ಭುತವಾಗಿ ನಟಿಸಿದ್ದರು.

3 ) ನಟಿ ಪ್ರಿಯಲಾಲ್

 

View this post on Instagram

 

#saree #instapic #indianwear #traditonal

A post shared by Priyaa Lal (@impriyaalal) on

ನಟಿ ಪ್ರಿಯಲಾಲ್ ಸೂಪರ್ ಚಿತ್ರ ಜನಕನ್ ಅಲ್ಲಿ ಅತ್ಯಂತ ಅದ್ಭುತವಾಗಿ ರೇಪ್ ದೃಶ್ಯದಲ್ಲಿ ನಟಿಸಿದ್ದರು
ಈ ಚಿತ್ರ ಸೂಪರ್ ಹಿಟ್ ಆಗಿತ್ತು ನಟಿ ಪ್ರಿಯಾಲಾಲ್’ಗೆ ನಟನೆಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿತು ಚಿತ್ರದಲ್ಲಿ ಮೋಹನ್ ಲಾಲ್ ಮತ್ತು ಸುರೇಶ್ ಗೋಪಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಪ್ರಿಯಾ ಸುರೇಶ್ ಗೋಪಿಯ ಮಗಳಾಗಿ ಕಾಲೇಜ್ ಹೋಗುವ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಈ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗುವ ದೃಶ್ಯದಲ್ಲಿ ಪ್ರಿಯಾ ನಟಿಸಿದ್ದರು.

5 ) ಸಿಲ್ಕ್ ಸ್ಮಿತಾ

ಮಲೆಯಾಳಂ ಚಿತ್ರ ಆರಬಿಕಡಲಾರಂ ಚಿತ್ರದಲ್ಲಿ ನಟಿ ಸಿಲ್ಕ್ ಸ್ಮಿತಾ ರೇಪ್ ಸೀನ್’ನಲ್ಲಿ ನಟಿಸಿದ್ದರು ಈ ಚಿತ್ರದಲ್ಲಿ ಭೀಮಾನ್ ರಘು ಸಿಲ್ಕ್ ಸ್ಮಿತಾಗೆ ಜೋಡಿಯಾಗಿ ನಟಿಸಿದ್ದರು.

6 ) ನಟಿ ಜಯಪ್ರದಾ

ನಟಿ ಜಯಪ್ರದಾ ಕೂಡ ಚಿತ್ರದಲ್ಲಿ ಅತ್ಯಾಚಾರ ದೃಶ್ಯದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

7 ) ನಟಿ ರೀಮಾ ಕಲ್ಲಿಂಗಾಲ್

22 ಫೀಮೇಲ್ ಕೊಟ್ಟಾಯಂ ಚಿತ್ರದಲ್ಲಿ ಅತ್ಯಾಚಾರ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು.

8 ) ನಟಿ ಸೀಮಾ

 

View this post on Instagram

 

RIP I V Sasi Sir…🙏🙏😭 You will live forever through your cinematic creations #IVSasi #Director #Legend

A post shared by Ramya Krishnan (@ramya_krishnan_life) on

ಸೀಮಾ ಮಲಯಾಳಂನ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಪ್ರಭು ಮೂರ್ಖನ್ ಚಿತ್ರ ಸೇರಿದಂತೆ
ಹಲವು ಚಿತ್ರಗಳಲ್ಲಿ ಅವರು ಲೈಂಗಿಕ ಶೋಷಣೆಗೊಳಗಾಗುವ ಪಾತ್ರದಲ್ಲಿ ನಟಿಸಿದ್ದಾರೆ. ಈ ನಟಿಯರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here