ಗಂಡಸ್ತನದ ದುರ್ಬಲತೆ ಇದ್ದರೂ ಹೆಂಡತಿ ಇಲ್ಲದೆ ಮಕ್ಕಳಿಗೆ ಜನ್ಮ ನೀಡಿದ ಟಾಪ್ ನಟರು!

0
1286

ಗಂಡಸ್ತನದ ದುರ್ಬಲತೆ ಕಾರಣ ‘ surrogacy’ ಶಸ್ತ್ರ ಚಿಕಿತ್ಸೆಯ ಮೂಲಕ ತಮ್ಮ ಮಕ್ಕಳಿಗೆ ಜನ್ಮ ನೀಡಿದ ಟಾಪ್ ನಟರ ಪಟ್ಟಿ ಇಲ್ಲಿದೆ.

ಕರಣ್ ಜೋಹರ್

 

View this post on Instagram

 

Namesakes in one frame!

A post shared by Karan Johar (@karanjohar) on

 

ದುರ್ಬಲತೆ ಒಂದು ರೋಗವಿದ್ದಂತೆ. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ದುರ್ಬಲತೆ ಇದ್ದೇ ಇರುತ್ತದೆ. ಈ ಜಗತ್ತಿನಲ್ಲಿ ಯಾರೂ ಸಂಪೂರ್ಣರಲ್ಲ. ದುರ್ಬಲತೆ ಮನುಷ್ಯರಿಗೆ ಮಾತ್ರವಲ್ಲದೆ ಈ ಸೃಷ್ಟಿಯಲ್ಲಿರುವ ಸಕಲಕ್ಕೂ ಇದೆ. ದುರ್ಬಲತೆ ವಸ್ತುವಿನ ಗಟ್ಟಿತನದ ಮೇಲೆ ಆಧಾರವಾಗಿರುತ್ತದೆ. ಮನುಷ್ಯರ ವಿಚಾರದಲ್ಲಿ ಹೇಳಬೇಕೆಂದರೆ ದುರ್ಬಲತೆ ನಮ್ಮ ಮನಸ್ಸಿನ ಆಧಾರದ ಮೇಲಿರುತ್ತದೆ.

ತುಷಾರ್ ಕಪೂರ್

 

 

View this post on Instagram

 

#happymothersday #sundayvibes #minifamjam #tussharkapoor

A post shared by Tusshar (@tusshark89) on

 

ದುರ್ಬಲತೆ ಏನಾದರೂ ಇರಬಹುದು ಆದರೆ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ನಮ್ಮಲ್ಲಿರಬೇಕು. ದುರ್ಬಲತೆ ನಮ್ಮ ಜೀವನದ ಖಿನ್ನತೆ ಆಗಬಾರದು! ನಾವು ಮಾನಸಿಕವಾಗಿಯೂ ಅಥವಾ ದೈಹಿಕವಾಗಿಯೂ ದುರ್ಬಲವಾಗಿರಬಹುದು ಆದರೆ ಇವುಗಳನ್ನು ಅಸಹ್ಯ ಎನಿಸಿಕೊಳ್ಳದೇ ನಮ್ಮ ಉಪಯೋಗಕ್ಕಾಗಿ ಬೆಳೆಸಿಕೊಳ್ಳಬೇಕು.

ರಾಹುಲ್ ದೇವ್

 

View this post on Instagram

 

Beat the heat .. be cool .. #fitness #fitnessmotivation #training #together #fitnessgoals

A post shared by Rahul Dev (@rahuldevofficial) on

 

ಈ ದುರ್ಬಲತೆ ಚಿತ್ರರಂಗದ ತಾರೆಯರಿಗೂ ಸಹ ಬಿಟ್ಟಿದ್ದಲ್ಲ. ಹಲವಾರು ಜನ ನಟರು ತಮ್ಮ ದೌರ್ಬಲ್ಯದಿಂದ ಜೀವನದಲ್ಲಿ ತುಂಬಾ ಅನುಭವಿಸುತ್ತಿದ್ದಾರೆ. ಅದರಲ್ಲೂ ಗಂಡಸ್ತನದ ದೌರ್ಬಲ್ಯವಿರುವವರು. ಈ ನಟರು ತಮ್ಮ ದೌರ್ಬಲ್ಯವನ್ನು ಮೀರಿ ಬದುಕಿದ್ದಾರೆ. ಬೇರೆಯವರ ಮಕ್ಕಳನ್ನು ದತ್ತು ತೆಗೆದುಕೊಂಡು ತಮ್ಮ ಸ್ವಂತ ಮಕ್ಕಳಂತೆ ನೋಡುತ್ತಾ ಅವರ ಜೀವನವನ್ನು ರೂಪಿಸುತ್ತಿದ್ದಾರೆ, ಅವರ ಬೇಕು ಬೇಡಗಳಿಗೆ ಸ್ಪಂದಿಸುತ್ತಿದ್ದಾರೆ. ಇನ್ನು ಕೆಲ ಜನ ನಟರು ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳನ್ನು ಪಡೆದುಕೊಂಡಿದ್ದಾರೆ.

ರಾಹುಲ್ – ಇವರು ಒಟ್ಟು ಆರು ಮಕ್ಕಳನ್ನು ಪಾಲನೆ ಮಾಡುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here