ಮಹಡಿ ಮೇಲಿಂದ ಬಿದ್ದು ಖ್ಯಾತ ಸೀರಿಯಲ್ ನಟಿ ಸಾವು,, ಯಾರು ಗೊತ್ತಾ.? ಮುಖ ನೋಡಿದ್ರೆ ಶಾಕ್ ಆಗ್ತೀರಾ

0
469

ಮಹಡಿ ಮೇಲಿಂದ ಬಿದ್ದ ಕಿರುತೆರೆಯ ಖ್ಯಾತ ನಟಿಯನ್ನು ನಂತರ ಆಸ್ಪತ್ರೆಗೆ ಸೇರಿಸಲಾಯಿತು.
ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರಯಲ್ಲೇ ಮೃತಪಟ್ಟಿದ್ದಾರೆ.
ನಿಖಿತಾ ಎಂದೇ ಪ್ರಖ್ಯಾತ ಗೊಂಡಿರುವ ಕಿರುತೆರೆ ಯ ಈ ನಟಿ, ಎ ಸಿ ಪಿ ನಿಖಿತಾ ಎಂಬಾ ಸೀರಿಯಲ್ ನಿಂದ ತುಂಬಾ ಪ್ರಖ್ಯಾತಿ ಹೊಂದಿದ್ದರು.

ಈಕೆ ಒಡಿಸ್ಸಾದ ಖ್ಯಾತ ಸೀರಿಯಲ್ ನಟಿ ಇವರ ಮೂಲ ಹೆಸರು ಲಕ್ಷ್ಮಿ ಪ್ರಿಯ ಬೆಹನ್, ಇತ್ತಿಚೆಗೆ ಈಕೆ ತನ್ನ ತವರು ಮನೆಗೆ ಹೋದಾಗ, ನಿಖಿತಾ ಮಹಡಿ ಮೇಲೆ ಹೋಗಿದ್ದರು. ಅಲ್ಲಿಂದ ಕೆಳಗೆ ಬಿದ್ದರು.
ಈ ಸಂದರ್ಭದಲ್ಲಿ ಆಕೆಯ ತಲೆಗೆ ಗಂಭೀರ ವಾಗಿ ಪೆಟ್ಟು ಬಿದ್ದಿದೆ.ಹೀಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಆಸ್ಪತ್ರೆಯ ದಾಖಲೆಯಲ್ಲಿ ಮಹಡಿಯಿಂದ ನಿಖಿತಾ ರವರು ಮಹಡಿಯಿಂದ ಆಯತಪ್ಪಿ ಬಿದ್ದಿದ್ದಾರೆ ಎಂದು ದಾಖಲಾಗಿದೆ.(ಈ ಕೆಳಗಿರುವ ವಿಡಿಯೋ ನೋಡಿ)

 

 

View this post on Instagram

 

Parde Ke Peeche pics at ACP Nikita set. #PardeKePeeche #ACPNikita #TarangTV

A post shared by Abhisek Nayak (@abhiseknayak5870) on

ಆದರೆ ಈಗ ಈ ಪ್ರಕರಣ ತನ್ನ ತಿರುವನ್ನು ಬದಲಿಸಿದೆ. ನಿಖಿಲ ತಂದೆ ತಾಯಿ ಹೇಳಕೆಯ ಪ್ರಕಾರ ನಿಕಿತಾಳ ಗಂಡನೇ ಅವಳನ್ನು ಕೊಂದಿದ್ದು ಎಂದು ಹೇಳುತ್ತಿದ್ದಾರೆ. ಈ ಪ್ರಕರಣದ ಮೇರೆಗೆ ನಿಖಿತಾಳ ಪತಿಯನ್ನು ಪೊಲೀಸ್ ರು ವಿಚಾರಣೆ ಮಾಡಿದ್ದಾರೆ. ಇವರ ನಿಜವಾದ ಹೆಸರು ಲಕ್ಷ್ಮಿ ಪ್ರಿಯ ಬೆಹನ್ ಆಗಿದ್ದರು ಕೂಡ ಇವರು ತಮ್ಮ ನಟನೆಯ ಮೂಲಕ ನಿಖಿತಾ ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿದ್ದಾರೆ. ಇವರ ಸೀರಿಯಲ್ ನೋಡುವ ಜನರಿಗೆ ಇವರು ಇವರ ನಟನೆ ತುಂಬಾ ಅಚ್ಚುಮೆಚ್ಚಾಗಿದೆ.

ಆಕೆಯ ನಟನೆಗೆ ಮನಸೋಲದವರೆ ಇಲ್ಲ,ಇಂತಹ ಖ್ಯಾತ ನಟಿ ಸಾವು ಎಲ್ಲರಿಗೂ ದುಃಖ ವನ್ನುಂಟು ಮಾಡಿದೆ. ಮತ್ತಷ್ಟು ಲೇಟೆಸ್ಟ್ ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here