ಅಹಂ ಪ್ರೇಮಾಸ್ಮಿ ಚಿತ್ರದ ನಟಿಗೆ ಬಂದಿರುವ ಸ್ಥಿತಿ ಎಂತಹದ್ದು ನೋಡಿ…!

0
235

ಆರತಿ ಚಾಬ್ರಿಯಾ ಭಾರತೀಯ ನಟಿ ಮತ್ತು ಮಾಜಿ ಮಾಡೆಲ್ ಆಗಿದ್ದು, ಹಿಂದಿ , ತೆಲುಗು , ಪಂಜಾಬಿ ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಆರತಿ ಚಾಬ್ರಿಯಾ ತಮ್ಮ 3 ನೇ ವಯಸ್ಸಿನಲ್ಲಿ ಜಾಹೀರಾತುಗಳನ್ನು ಮಾಡುವ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಮೊದಲ ಜಾಹೀರಾತು ಫಾರೆಕ್ಸ್‌ನ ಪತ್ರಿಕಾ ಜಾಹೀರಾತು.

ನಂತರ ಅವರು ಮ್ಯಾಗಿ ನೂಡಲ್ಸ್, ಪೆಪ್ಸೋಡೆಂಟ್ ಟೂತ್‌ಪೇಸ್ಟ್, ಕ್ಲೀನ್ & ಕ್ಲಿಯರ್ ಫೇಸ್ ವಾಶ್, ಅಮುಲ್ ಫ್ರಾಸ್ಟಿಕ್ ಐಸ್ ಕ್ರೀಮ್, ಕ್ರ್ಯಾಕ್ ಕ್ರೀಮ್, ಎಲ್ಎಂಎಲ್ ಟ್ರೆಂಡಿ ಸ್ಕೂಟರ್ ಮತ್ತು ಕಲ್ಯಾಣ್ ಜ್ಯುವೆಲ್ಸ್ ಉತ್ಪನ್ನಗಳಿಗಾಗಿ 300 ಕ್ಕೂ ಹೆಚ್ಚು ದೂರದರ್ಶನ ಜಾಹೀರಾತುಗಳಿಗಾಗಿ ಮಾಡೆಲಿಂಗ್ ಅನ್ನು ಮುಂದುವರಿಸಿದ್ದರು.ಇನ್ನು ಸಿನಿಮಾ ರಂಗದಲ್ಲಿ ಹೆಚ್ಚು ದಿನ ಉಳಿಯಲು ತುಂಬಾ ಕಷ್ಟ ಅದರಲ್ಲೂ ಕೆಲವು ನಟಿಯರಿಗೆ ಹೆಚ್ಚು ವರ್ಷ ಚಿತ್ರರಂಗದಲ್ಲಿ ಅವಕಾಶ ಸಿಗುವುದಿಲ್ಲ(ಈ ಕೆಳಗಿರುವ ವಿಡಿಯೋ ನೋಡಿ)

 

ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಈ ನಟಿ ಈಗ ಎಲ್ಲಿಲ್ಲದ ಕಷ್ಟ ಅನುಭವಿದುತ್ತಿದ್ದಾರೆ. ಆರತಿ ಚಾಬ್ರಿಯಾ ಹಿಂದಿ ಕನ್ನಡ ಸೇರಿ ಎಲ್ಲ ಭಾಷೆಗಳಲ್ಲೂ ಸುಮಾರು 50 ಚಿತ್ರಗಳಲ್ಲಿ ಹಾಗೂ 300ಕ್ಕೂ ಹೆಚ್ಚು ಜಾಹೀರಾತಿನಲ್ಲಿ ನಟಿಸಿರುವ ಈ ನಟಿಯ ಪರಿಸ್ಥಿತಿ ಈಗ ಹೇಗಿದೆ ಗೊತ್ತಾ..?

ಈ ನಟಿ ಮಿಸ್ ಇಂಡಿಯಾ ಕೂಡ ಆಗಿದ್ದರು ರವಿಚಂದ್ರನ್ ಕನಸಿನ ಕೂಸಾಗಿದ್ದ ಅಹಂ ಪ್ರೇಮಾಸ್ಮಿ ಚಿತ್ರದಲ್ಲಿ ಹಾಟ್ ಹಾಟ್ ಆಗಿ ನಟಿಸಿ ಯುವಕರ ಮನಸ್ಸನ್ನು ಗೆದ್ದಿದ್ದ ನಟಿ ಆರತಿ ಅದಾದ ಎರಡು ವರ್ಷದಲ್ಲಿ ಎಲ್ಲಿಲ್ಲದ ಬೇಡಿಕೆ ಹೊಂದಿದ್ದರು. ಈ ನಟಿಗೆ ನಂತರ ಅವಕಾಶಗಳೇ ಬರಲಿಲ್ಲ ಈಗ ಯಾವುದೇ ಚಿತ್ರ ಅಥವಾ ಜಾಹೀರಾತು ಸಿಗದೆ ನಿರುದ್ಯೋಗಿ ಆಗಿದ್ದಾರಂತೆ ನಟಿ ಆರತಿ ಹಾಗೆ ತುಂಬಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು ಯಾವುದಾದರೂ ಕಂಪನಿಯಲ್ಲಿ ಕೆಲಸ ಸಿಗಬಹುದಾ ಎಂದು ಕಾದು ನೋಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

View this post on Instagram

 

You were born original darling.. Dont be a copy. Stay unique and focussed. Love every bit of your journey. #quotes #aartaoseries

A post shared by Aarti Chabria (@aartichabria) on

ಈ ನಟಿಯ ವಯಸ್ಸು ಈಗ ಕೇವಲ 34 ವರ್ಷ ಅಷ್ಟೇ ಯಾವುದಾದರೂ ಒಳ್ಳೆಯ ಅವಕಾಶಗಳು ಸಿಕ್ಕಿ ಈ ನಟಿಯ ಪರಿಸ್ಥಿತಿ ಸುಧಾರಿಸಲಿ ಎಂದು ಆಶಿಸೋಣ. ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here