ಈ ಶನಿವಾರ ಐದು ರಾಶಿಯವರು ಶ್ರೀ ನಮೋ ಹನುಮತೇಯೇ ನಮಃ ಎಂದು ಮನಸ್ಸಿನಲ್ಲಿ ಎಂದು ಪ್ರಾರ್ಥನೆ ಮಾಡಿದರೆ ಸಾಕು ಅಂದುಕೊಂಡಂತೆ ಕೆಲಸ ಧೈರ್ಯ ಹಣಕಾಸು ಆರೋಗ್ಯ ಲಭಿಸುತ್ತದೆ.

0
26

ಓಂ ಶ್ರೀ ಮಹಾಕಾಳಿ ದೈವಿಕ ಮಾಂತ್ರಿಕ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್
22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. Call/ WhatsApp 8884606655

ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವಶೀಕರಣ, ಶತ್ರುನಾಶ, ಮರಣ ಭಯ, ಲೈಂಗಿಕ ಬಾಧೆ, ಕುಟುಂಬ ಕಲಹ, ಪ್ರೇಮ ವೈಫಲ್ಯ, ಅನಾರೋಗ್ಯ, ಮಾಟಮಂತ್ರ ತಡೆ, ಮೋಡಿ ದಿಗ್ಭಂಧನ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ದಿವ್ಯ ಜ್ಞಾನದಿಂದ ಮಾಂತ್ರಿಕ ಶಕ್ತಿಯಿಂದ ನಿಮ್ಮ ಯಾವುದೇ ಸಮಸ್ಯೆಗಳು ಪರಿಹಾರ ಆಗುತ್ತದೆಯೋ ಇಲ್ಲವೋ ಎಂದು ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 5 ದಿನದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.

ಮೇಷ ರಾಶಿ 

ಇಂದು ಕೆಲವು ಘಟನೆಗಳು ನಿಮ್ಮ ಆಸಕ್ತಿ ಹೆಚ್ಚಿಸಬಹುದು. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಗೆಳೆಯರು ಒತ್ತಾಯಿಸುವರು. ನೀವು ಬಯಸಿದ್ದು ಅದೇ ಅಲ್ಲವೆ? ಧೈರ್ಯವಾಗಿ ಚುನಾವಣೆಯಲ್ಲಿ ಸ್ಫರ್ಧಿಸಿ. ಮುಂದಿನ ಹಾದಿ ಯಾವುದೇ ಕೆಲಸವನ್ನು ಮಾಡಲು ಹೊರಟರೆ ಗೆಲುವು ನಿಮ್ಮದಾಗುತ್ತದೆ. ಮನಸ್ಸಿನ ಧೈರ್ಯ ತುಂಬಾ ಮುಖ್ಯ.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ.  PH:- 8884606655

ವೃಷಭ ರಾಶಿ 

ಇಂದು ಬೇರೆಯವರ  ಚಿಂತೆ ಮಾಡಿ  ಮನೆಯಲ್ಲಿ ಪರದಾಟ  ಪಡಬೇಡಿ. ನಿಮ್ಮ ಗ್ರಹಗತಿಗಳು ಉತ್ತಮ ಸ್ಥಿತಿಯಲ್ಲಿ ಚಲಿಸುವುದು ಆದರೆ ಪರರ ಉಸಾಬರಿ ನಿಮಗೇಕೆ? ನಿಮ್ಮ ಪಾಲಿನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದರೆ ಯಶಸ್ಸು ಇವತ್ತು ನಿಮ್ಮದಾಗಲಿದೆ. ಹಣಕಾಸು ಮಧ್ಯಸ್ಥಿಕೆಯಿಂದ ನಿಮಗೆ ತೊಂದರೆ ಉಂಟು ಮಾಡುತ್ತದೆ.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 8884606655

ಮಿಥುನ ರಾಶಿ

ಈ ದಿನ ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಬೆಂಬಲ ದೊರೆಯುವುದಿಲ್ಲ. ಆದರೆ ಅಭಿವೃದ್ಧಿ ಕೆಲಸಗಳು ಮುಂದುವರಿಯತ್ತವೆ. ಒಳ್ಳೆಯ ಮನುಷ್ಯ ಯಾವಾಗಲೂ   ಪ್ರಯತ್ನಶೀಲನಾಗಬೇಕು. ಪ್ರಯತ್ನಶೀಲನಿಗೆ ಭಗವಂತ ಒಲಿಯುವನು. ಆರ್ಥಿಕ ಸ್ಥಿತಿ ಸುಭದ್ರವಾಗಿರುವುದು. ಆರೋಗ್ಯದಲ್ಲಿ ಸಫಲತೆ ಆಗುತ್ತದೆ.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ.  PH:- 8884606655

ಕರ್ಕಾಟಕ ರಾಶಿ 

ಇಷ್ಟ ಪಟ್ಟ  ಹಣಕಾಸು ವ್ಯವಹಾರಗಳು ಹತ್ತಿರವಾಗುತ್ತವೆ.   ಇಂದು ಪ್ರತಿದಿನದ ಚುನಾವಣೆ ಘೋಷಣೆಗಳು ನಿಮ್ಮನ್ನು ಹುರಿದುಂಬಿಸುವವು. ಚುನಾವಣೆಯಲ್ಲಿ ಸ್ಪರ್ಧಿಸಿದಲ್ಲಿ ದೈವಕೃಪೆಯಿಂದ ಜಯಶೀಲರಾಗುವಿರಿ. ಕೆಲವರಿಗೆ ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಲಭಿಸುವುದು. ಶತ್ರುಗಳು ಯಾವಾಗಲೂ ನಿಮ್ಮನ್ನು ಗೆಲ್ಲುತ್ತಾರೆ.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ.  PH:- 8884606655

ಸಿಂಹ ರಾಶಿ 

ಈ ದಿನ ಸ್ತ್ರೀ ಸಂಕುಲ ಅಥವಾ ದೈವಿ ಶಕ್ತಿ ನಿಮ್ಮನ್ನು ರಕ್ಷಿಸಲಿದೆ. ಹಾಗಾಗಿ ಮನೆದೇವರ ನೆನೆಯುವುದನ್ನು ಮರೆಯದಿರಿ.   ಪ್ರಯಾಣದಲ್ಲಿ ಎಚ್ಚರ ಅಗತ್ಯ. ಮನೆಯಿಂದ ಹೊರಡುವಾಗ ಹಿರಿಯರಿಗೆ ನಮಸ್ಕರಿಸಿ ಹೊರಡಬೇಕು.  ಉದ್ಯೋಗ  ಸ್ಥಿತಿಯಲ್ಲಿ ಬದಲಾವಣೆ ಕಂಡುಬರುವುದಿಲ್ಲ. ನಿಮ್ಮ ಕುಟುಂಬದವರಿಗೆ ನೀವು ತುಂಬಾ ಸಹಾಯ ಮಾಡುವಿರಿ. ಕೆಂಪು ವಸ್ತ್ರ ಧರಿಸಬಾರದು.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 8884606655

ಕನ್ಯಾ ರಾಶಿ 

ಉದ್ಯೋಗದಲ್ಲಿ ಹೆಚ್ಚು ಕಿರಿಕಿರಿ ಆಗುವುದರಿಂದ ಬೇಸರವಿರುತ್ತದೆ.  ಈ ದಿನ ನಿಮ್ಮ ಹಿತಚಿಂತಕರನ್ನು ಅಥವಾ ಸ್ನೇಹಿತರನ್ನು ಬೆಂಬಲಿಸುವಿರಿ. ಅದರಿಂದ ನಿಮಗೆ ಮುಂದಿನ ದಿನಗಳಲ್ಲಿ ಒಳಿತಾಗುವುದು. ಮಕ್ಕಳ  ಸಲುವಾಗಿ ನಡೆಸಿದ ಪೂಜೆಗಳು ಫಲ ಕೊಡುವ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿ ತೃಪ್ತಿಕರವಾಗಿರುವುದು. ಏಳಿಗೆಗಾಗಿ ಶ್ರಮವಹಿಸೇಕು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ  PH:- 8884606655

ತುಲಾ ರಾಶಿ 

ಅವಿವಾಹಿತರಿಗೆ  ಸಿಹಿ ಸುದ್ದಿ ಇರುತ್ತದೆ.  ಇಂದು ಮಾಡಲು ಬಹಳಷ್ಟು ಕೆಲಸಗಳಿವೆ. ಆದರೆ ಯಾವುದನ್ನು ಮೊದಲು ಮಾಡಬೇಕು ಎಂಬ ಗೊಂದಲ ನಿಮ್ಮದಾಗಲಿದೆ. ವಿಶ್ರಾಂತಿಗಾಗಿ ಮನೆಗೆ ತೆರಳುವುದರಿಂದ ಸಂಗಾತಿಯ  ಮನಸ್ಸಿಗೆ ಮುದ ನೀಡುವುದು. ಸಾಯಂಕಾಲ ಮನೆಯಲ್ಲಿ  ಸಿಹಿ ಸುದ್ದಿ ಕೇಳುವಿರಿ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ.  PH:- 8884606655

ವೃಶ್ಚಿಕರಾಶಿ 

ಕೆಲಸದಲ್ಲಿ  ಉನ್ನತ ಅಧಿಕಾರಿಗಳ ಭೇಟಿಯಿಂದ ಸಮಸ್ಯೆ ಇತ್ಯರ್ಥವಾಗುವುದು. ಎಲೆಕ್ಟ್ರಾನಿಕ್ಸ್‌ ವ್ಯಾಪಾರದಲ್ಲಿ ಲಾಭಾಂಶ ಅಧಿಕವಾಗುವುದು. ಕಟ್ಟಡ ಮೇಲುಸ್ತುವಾರರಿಗೆ ಆಳುಗಳ ಕೊರತೆ ಕಂಡುಬರುವುದು. ಕುಟುಂಬದಲ್ಲಿ ಸದೃಢವಾದ ವ್ಯವಸ್ಥೆ ಇರಬೇಕು. ಹೆಚ್ಚಿನ ಪ್ರಗತಿ ಇದೆ ಕಾಪಾಡಿಕೊಳ್ಳಲು ಪ್ರಯತ್ನ ಮಾಡಬೇಕು.  ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ.  PH:- 8884606655

ಧನಸ್ಸು ರಾಶಿ 

ಈ ದಿನ ತಪ್ಪದೆ ನಿಮ್ಮ ಉದ್ಯೋಗದ ಕಾರ್ಯಗಳಲ್ಲಿ ತಾಳ್ಮೆ ವಹಿಸಬೇಕು. ಅವಸರದಿಂದ ಕಾರ್ಯ ಸಿದ್ಧಿಸುವುದಿಲ್ಲ.ಸಂಜೆ ಒಳಗೆ ಶುಭವಾರ್ತೆ ಕೇಳುವಿರಿ. ಕೌಟುಂಬಿಕವಾಗಿ ಉತ್ತಮ ದಿನ. ಆರ್ಥಿಕ ಸ್ಥಿತಿ ತೃಪ್ತಿಕರವಾಗಿರುವುದು ಹಣಕಾಸಿನಲ್ಲಿ ತುಂಬಾ ಖರ್ಚು ಕಂಡುಬರುತ್ತದೆ. ಸಂಗಾತಿಯೊಂದಿಗೆ ವಿರುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 8884606655

ಮಕರ ರಾಶಿ 

ಈ ದಿನ ವ್ಯಾಪಾರ ವ್ಯವಹಾರದಲ್ಲಿ  ಗೊಂದಲವಾಗುವ ಸಾಧ್ಯತೆ ಹೆಚ್ಚಾಗಿ ಇದೆ. ದೈವಕಾರ್ಯಗಳು  ನೆಮ್ಮದಿ ನೀಡುತ್ತದೆ. ಹಣಕಾಸಿನ ಪರಿಸ್ಥಿತಿ ಸಂಜೆ ವೇಳೆಗೆ ಅನುಕೂಲವಾಗುವುದು. ಕುಟುಂಬದ  ಸದಸ್ಯರೊಡನೆ ಹೊರಗಡೆ ಸಂಚಾರ ಮಾಡುವಿರಿ. ಯಾವುದೇ ರೀತಿಯ ಅನೈತಿಕ ಸಂಬಂಧಗಳು ತೊಂದರೆ ಉಂಟು ಮಾಡುತ್ತದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 8884606655 

ಕುಂಭ ರಾಶಿ 

ನಿಮ್ಮ ಕುಟುಂಬದ  ಕೆಲವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಏರಿಳಿತವಾಗುವ ಸಾಧ್ಯತೆ ಇದೆ. ಇದಕ್ಕೆ ನೀವು ಸಹಾಯಕಾರಿ ಆಗಬಹುದು.  ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನಗಳಿಗೆ ಸಣ್ಣಪುಟ್ಟ ಸಮಸ್ಯೆಗಳು  ಉಂಟಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನವಿರಲಿ.ಹಣಕಾಸು ಸ್ಥಿತಿ ಬಹಳ ಚೆನ್ನಾಗಿದೆ. ದೇವರ ಕೃಪೆಯಿಂದ  ಧನಲಾಭವಿದೆ. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 8884606655 

ಮೀನಾ ರಾಶಿ 

ಇಂದು ಮಹತ್ವದ ಹೊಸ  ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಹೊಸ ಯೋಜನೆಗಳ ತಯಾರಿ ಮತ್ತು ಕೈಗೂಡಲು  ಒಳ್ಳೆಯ ಸಮಯ. ಕುಟುಂಬದ ಜನರೊಡನೆ ವಿವಾಹದ ಮಾತುಕತೆ ಫಲಪ್ರದವಾಗುವುದು. ಆರೋಗ್ಯ ಉತ್ತಮವಾಗಿದೆ. ದಿನೇ ದಿನೇ ನಿಮ್ಮ ಉತ್ತಮ ಬೆಳವಣಿಗೆ ನಡೆಯುವುದು. ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಶಾಶ್ವತವಾದ ಸೂಕ್ತವಾದ ಪರಿಹಾರ ಕಾಣಲು ಕರೆಮಾಡಿ. PH:- 8884606655

LEAVE A REPLY

Please enter your comment!
Please enter your name here